ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸಿದ್ಧಾರೂಢ ನಗರ ರಾಘವೇಂದ್ರ ಸ್ವಾಮಿ ಮಠದಲ್ಲಿ Raghavendra swamy Mutt ಅಕ್ಷಯ ತೃತೀಯ ಪ್ರಯುಕ್ತ ಬೆಳಗ್ಗೆ 6ಗಂಟೆಗೆ ಪಂಚಾಮೃತ ಅಭಿಷೇಕ ಹಾಗೂ ವಿಶೇಷವಾಗಿ ರಾಯರ ಬೃಂದಾವನಕ್ಕೆ ಗಂಧದ ಲೇಪನ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಮಠದ ಮುಖ್ಯಸ್ಥರಾದ ಗೋಪಾಲ್ಆಚಾರ್, ಶ್ರೀನಿವಾಸಾಚಾರ್ ಶೇಷಗಿರಿಯ ಆಚಾರ್, ಜಗನ್ನಾಥ, ವೆಂಕಟೇಶ ಮತ್ತು ಭಕ್ತ ವೃಂದದವರು ಬಂದು ದೇವರ ದರ್ಶನ ಪಡೆದರು.
Also read: ಭದ್ರಾವತಿ: ಬಿಳಿಕಿ ಮಠದಲ್ಲಿ ಅಕ್ಷಯ ತೃತೀಯ, ಬಸವ ಜಯಂತಿ ಆಚರಣೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















