ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಇಂದು ನಗರದ 12ನೆಯ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಎಮ್. ಪ್ರಭಾಕರ್ ಅವರ ಪರವಾಗಿ ಬೋವಿ ಕಾಲೋನಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ಬೋವಿ ಸಮಾಜದವರೊಂದಿಗೆ ಸಭೆ ನಡೆಸಿ ಮಾತಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಎಲ್ಲಪ್ಪ, ಚೌಡಪ್ಪ, ಆನಂದಪ್ಪ, ಚಂದ್ರು ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು. ಮುಖಂಡರಾದ ಎಸ್. ದತ್ತಾತಿ, ಬಿ.ಕೆ. ಶ್ರೀನಾಥ್ ಉಪಸ್ಥಿತರಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post