ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣೆಯ ಫಲಿತಾಂಶ ಹಂತ ಹಂತವಾಗಿ ಘೋಷಣೆಯಾಗುತ್ತಿದ್ದು, ಹಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಮಾಲೆ ಧರಿಸಿದ್ದಾರೆ.
ಪ್ರಮುಖವಾಗಿ 17ನೆಯ ವಾರ್ಡ್ ಟಿಪ್ಪು, 14ನೆಯ ವಾರ್ಡ್ ಬಿ.ಟಿ. ನಾಗರಾಜ್, ಹೈದರ್, ಸುದೀಪ್, ಮಣಿ, ಚನ್ನಪ್ಪ, ಟೀಕೂ ಅವರುಗಳು ವಿಜಯಮಾಲೆ ಧರಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಸಂಭ್ರಮ ಮನೆ ಮಾಡಿದೆ.
ವಿಜಯೋತ್ಸವ ಆಚರಣೆ ಮಾಡಲು ಅವಕಾಶವಿಲ್ಲದ ಕಾರಣ ಆಯಾ ವಾರ್ಡ್‌ಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post