ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಸೀಗೆಬಾಗಿ ಮತ್ತು ಕೂಡ್ಲಿಗೆರೆ 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವಿದ್ದು ಏ:24 ರ ನಾಳೆ ಬೆಳಿಗ್ಗೆ 9 ರಿಂದ ಸಂಜೆ 5 ಘಂಟೆ ವರೆಗೆ ಭದ್ರಾವತಿಯ ಹಲವಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಹಳೇನಗರ, ತಾಲೂಕು ಕಛೇರಿ ರಸ್ತೆ, ರಂಗಪ್ಪ ವೃತ್ತ, ಬಸವೇಶ್ವರ ವೃತ್ತ, ಕೋಟೆ, ಕಂಚಿ ಬಾಗಿಲು, ಹಳದಮ್ಮ ಬೀದಿ, ಖಾಜಿ ಮೊಹಲ್ಲಾ, ಭೂತನಗುಡಿ, ಹೊಸಮನೆ, ಎನ್.ಎಂ.ಸಿ. ರಸ್ತೆ, ಭೋವಿ ಕಾಲೋನಿ, ಸಂತೆ ಮೈದಾನ, ಕೇಶವಪುರ, ಬಾಬಳ್ಳಿ ರಸ್ತೆ, ಸತ್ಯಸಾಯಿ ನಗರ, ತಮ್ಮಣ್ಣ ಕಾಲೋನಿ, ಸುಭಾಶ್ ನಗರ, ವಿಜಯನಗರ,ಕುವೆಂಪು ನಗರ, ನೃಪತುಂಗ ನಗರ, ಸೀಗೇಬಾಗಿ, ಹಳೇ ಸೀಗೇಬಾಗಿ, ಅಶ್ವಥ್ ನಗರ, ಕಬಳೀಕಟ್ಟೆ, ಭದ್ರಕಾಲೋನಿ, ಕಣಕಟ್ಟೆ, ಚನ್ನಗಿರಿ ರಸ್ತೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.) ತರೀಕೆರೆ ರಸ್ತೆ, ಗಾಂಧಿವೃತ್ತ, ಕೋಡಿಹಳ್ಳಿ, ಮಾರುತಿನಗರ, ಸುಣ್ಣದಹಳ್ಳಿ, ಹೊಸೇತುವೆ ರಸ್ತೆ, ಸಿದ್ಧರೂಡ ನಗರ, ಶಂಕರಮಠ, ಕನಕನಗರ, ಸ್ಮಶಾಣ ಪ್ರದೇಶ, ಕ.ರಾ. ರ.ಸಾ. ನಿಗಮ (ಘಟಕ)ಡಿಪೋ, ಹೊಳೆಹೊನ್ನೂರು ರಸ್ತೆ,ಖಲಂದರ್ ನಗರ, ಜಟ್ ಪಟ್ ನಗರ, ಅನ್ವರ್ ಕಾಲೋನಿ, ಮೊಮಿನ್ ಮೊಹಲ್ಲ, ಅಮೀರ್ ಜಾನ್ ಕಾಲೋನಿ ಮತ್ತಿತರೆ ಭಾಗಗಳಲ್ಲಿ ವಿದ್ಯುತ್ ಇರಲ್ಲ.

Also read: ಶಿವಮೊಗ್ಗ | ಲೋಕಸಭಾ ಚುನಾವಣೆ | ರೈತರ ಪ್ರಣಾಳಿಕೆಯಲ್ಲಿ ಹಕ್ಕೋತ್ತಾಯ
ಗ್ರಾಮಾಂತರ ಭಾಗಗಳಲ್ಲಿ :
220 ಕೆವಿ.ಎಂ.ಅರ್.ಎಸ್. ವಿದ್ಯುತ್ ಸ್ವೀಕರಣಾ ಕೇಂದ್ದದ 66 ಕೆವಿ. ಡಿವಿಜಿ 2 ತ್ರೈಮಾಸಿಕ ನಿರ್ವಹಣಾ ಕಾರ್ಯವಿದ್ದು 24 ರ ನಾಳೆ ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 3 ಘಂಟೆವರೆಗೆ ಕೂಡ್ಲಿಗೆರೆ 66/11 ಕೆವಿ. ವಿದ್ಯುತ್ ವಿತರಣಾ ಉಪಕೇಂದ್ರಗಳಾದ ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳೀಹಳ್ಳಿ, ಗುಡ್ಡದನೇರಲೆಕೆರೆ, ಕಲ್ಲಾಪುರಾ, ದಾನವಾಡಿ,ಡಿ.ಬಿ.ಹಳ್ಳಿ, ಅರಕೆರೆ,ಮಾರಶೆಟ್ಟಿಹಳ್ಳಿ, ಕಲ್ಲಿಹಾಳ್, ಅರಕೆರೆ,ಅರಬಿಳಚಿ, ತಿಮ್ಲಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      
 
	    	








 Loading ...
 Loading ... 
							



 
                
Discussion about this post