ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯ ತುಂಬವ ಹಂತ ತಲುಪಿದೆ. ಜಲಾಶಯ ಭರ್ತಿ ಇನ್ನು ಒಂದು ಅಡಿ ಮಾತ್ರ ಬಾಕಿ ಇದ್ದು, ಜಲಾಶಯ ನೀರಿನ ಮಟ್ಟ ಹೀಗಿದೆ.
ಇಂದಿನ ಮಟ್ಟ: 184′ 11½” ಅಡಿ
ಗರಿಷ್ಠ ಮಟ್ಟ : 186 ಅಡಿ
ಒಳಹರಿವು: 5673 cusecs
ಹೊರಹರಿವು: 4770 cusecs
ನೀರು ಸಂಗ್ರಹ: 70.149 Tmc
ಸಾಮರ್ಥ್ಯ: 70.227
ಕಳೆದ ವರ್ಷ ಈ ದಿನದ ನೀರಿನ ಮಟ್ಟ 185’4¾” ಅಡಿ











Discussion about this post