ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಾಸಕ ಸಂಗಮೇಶ್ ಅವರ ಸಮ್ಮುಖದಲ್ಲಿ ಪೀರ್ ಷರೀಫ್ ಜೆಡಿಎಸ್ ಪಕ್ಷವನ್ನು ತೊರೆದು ಅಧಿಕೃತವಾಗಿ ಕಾಂಗ್ರೆಸ್ ಪಾರ್ಟಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಬಿಟಿ ನಾಗರಾಜ್ ಹಾಗೂ ಕಾಂಗ್ರೆಸ್ ಮುಖಂಡರು ಗಳಾದ ಖಾಲಿದ್ ರಹ ಮತು ಲಾ ಬೇಗ ಎಂಜಿ ಮೋಟಾರ್ ಸಲೀಂ, ಎಂ. ಕೆ. ಮಂಜು, ಎಂಪಿಎಂ ಮಂಜು, ರಾಘವೇಂದ್ರ, ಮಂಜುನಾಥ್ ಅವರ ಜೊತೆಗೆ ಇನ್ನೂ ಕೆಲವರು ನಮ್ಮ ನಾಯಕರ ನಾಯಕತ್ವವನ್ನು ಒಪ್ಪಿಕೊಂಡು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post