ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲೂಕಿನ ಯರೇಹಳ್ಳಿ ಶಾಲೆಯ ಮಕ್ಕಳು ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಬಾಲಕಿಯರ ವಾಲಿಬಾಲ್ – ಪ್ರಥಮ
ಬಾಲಕಿಯರ ರಿಲೇ – ಪ್ರಥಮ
ಬಾಲಕಿಯರ 100 ಮೀ ಓಟ – ಪ್ರಥಮ
ಬಾಲಕಿಯರ 200 ಮೀ ಓಟ – ಪ್ರಥಮ
ಬಾಲಕಿಯರ 400 ಮೀ ಓಟ -ಪ್ರಥಮ.
ಬಾಲಕಿಯರ ಥ್ರೋ ಬಾಲ್ – ದ್ವಿತೀಯ
ಬಾಲಕಿಯರ ಹರ್ಡಲ್ಸ್ – ಪ್ರಥಮ
ಬಾಲಕರ 100 ಮೀ ಓಟ – ದ್ವಿತೀಯ
ಬಾಲಕರ 200 ಮೀ – ದ್ವಿತೀಯ
ಬಾಲಕರ 400 ಮೀ ಓಟ – ದ್ವಿತೀಯ
ಬಾಲಕರ ತಟ್ಟೆ ಎಸೆತ – ಪ್ರಥಮ
ಬಾಲಕರ ಗುಂಡು ಎಸೆತ – ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಸಾಧನೆ ಮೆರೆದ ಎಲ್ಲ ಮಕ್ಕಳಿಗೂಮುಖ್ಯೋಪಾಧ್ಯಾರು ಹಾಗೂ ಶಿಕ್ಷಕ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post