Read - < 1 minute
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭಾರೀ ಮಳೆಯೊಂದಿಗೆ ತಾಲೂಕಿನಲ್ಲಿ ಬಡಿದ ಸಿಡಿಲಿಗೆ ಬೃಹತ್ ತೆಂಗಿನ ಮರವೊಂದು ಹೊತ್ತಿ ಉರಿದಿದೆ.
ತಾಲೂಕಿನ ಅಂತರಗಂಗೆ ಸಮೀಪದ ಗುಣಿನರಸೀಪುರ ಗ್ರಾಮದಲ್ಲಿ ಭಾರೀ ಸಿಡಿಲು ಹೊಡೆದಿದ್ದು, ಇದಕ್ಕೆ ತೆಂಗಿನ ಮರ ಹೊತ್ತಿ ಉರಿದಿದೆ.
(ವರದಿ: ಕೆ.ಎಸ್. ಸುಧೀಂದ್ರ, ಭದ್ರಾವತಿ)
Get in Touch With Us info@kalpa.news Whatsapp: 9481252093







Discussion about this post