ಕಲ್ಪ ಮೀಡಿಯಾ ಹೌಸ್ | ಭದ್ರಾವತಿ/ನಲ್ಲಿಸರ |
ನವದೆಹಲಿಯಲ್ಲಿ ಸ್ಟೂಡೆಂಟ್ಸ್ ಅಲ್ ಗೇಮ್ಸ್ ಆಕ್ಟಿವಿಟೀಸ್ ಅಂಡ್ ಡೆವಲಪ್ಮೆಂಟ್ ಫೌಂಡೇಶನ್ ವತಿಯಿಂದ ಏರ್ಪಡಿಸಲಾಗಿದ್ದ ಕಬ್ಬಡಿ ಪಂದ್ಯದಲ್ಲಿ ಹಲವಾರು ರಾಜ್ಯಗಳು ಸ್ಪರ್ಧಿಸಿದ್ದು, ಇದರಲ್ಲಿ ಕರ್ನಾಟಕ ತಂಡವು ಪ್ರಥಮ ಸ್ಥಾನ ಗಳಿಸಿದೆ.
ಕರ್ನಾಟಕ ತಂಡದಿಂದ ಭದ್ರಾವತಿ ತಾಲೂಕಿನ ನಲ್ಲಿಸರ ಗ್ರಾಮದ ಚಂದನ್ ಮತ್ತು ಗಣೇಶ್ ನಾಯ್ಕ್ ಎಂಬುವವರು ಭಾಗವಹಿಸಿ ಜಿಲ್ಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post