ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಲಾಕ್’ಡೌನ್ ಪರಿಣಾಮದಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಮಂದಿಯ ಸಹಾಯಕ್ಕೆ ಮುಂದಾಗಿರುವೆ ಕೇಂದ್ರ ಸರ್ಕಾರ ಸ್ವಸಹಾಯ ಸಂಘಗಳಿಗೆ ಬಿಗ್ ರಿಲೀಫ್ ಘೋಷಣೆ ಮಾಡಿದೆ.
ಭದ್ರತೆ ರಹಿತ ಸಾಲದ ಮೊತ್ತವನ್ನು 20 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರ ಬಡ ಹಾಗೂ ಮಧ್ಯಮ ವರ್ಗದ ನೆರವಿಗೆ ಧಾವಿಸಿದೆ. ಕೇಂದ್ರದ ಈ ನಿರ್ಧಾರದಿಂದಾಗಿ ಸುಮಾರು 7 ಕೋಟಿ ಮಹಿಳೆರಿಗೆ ಸಹಾಯವಾಗಲಿದೆ.
Get in Touch With Us info@kalpa.news Whatsapp: 9481252093















