ಕಲ್ಪ ಮೀಡಿಯಾ ಹೌಸ್ | ಬಿಹಾರ |
ಬಿಹಾರದ ಸರನ್ ಜಿಲ್ಲೆಯ ಖೋಡೈಬಾಗ್ ಬಜಾರ್ ನ ಪಟಾಕಿ ತಯಾರಿಕೆ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಐವರು ಮೃತಪಟ್ಟಿದ್ದು, ನಾಲ್ಕಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ.
ಸ್ಫೋಟದ ತೀವ್ರತೆಗೆ ಮೂರಂತಸ್ತಿನ ಕಟ್ಟದ ಕುಸಿದಿದ್ದು, ಕಾರ್ಖಾನೆ ಮಾಲೀಕ ಶಬೀರ್ ಹುಸೇನ್ (22), ಮುಲಾಜಿಮ್ (35), ಶಬಾನಾ ಖಾತೂನ್ (32), ಶಾಜಾದ್ (5) ಮೃತಪಟ್ಟವರಾಗಿದ್ದು, ದುರಂತ ನಡೆದ ಸ್ಥಳದಲ್ಲಿ ಅಕ್ರಮವಾಗಿ ಪಟಾಕಿ ತಯಾರಿಸಲಾಗುತ್ತಿತ್ತು ಎಂದು ಹೇಳಲಾಗಿದೆ.
Also read: ಎನ್‌ಆರ್‌ಎಲ್‌ಎಂ ನೂತನ ಕಚೇರಿ ಕಟ್ಟಡ ಲೋಕಾರ್ಪಣೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















