Read - < 1 minute
ಕ್ಯಾಲಿಫೋರ್ನಿಯಾ: ಇಲ್ಲಿ ದುಷ್ಕರ್ಮಿಯೊಬ್ಬ ನಡೆಸಿದ ಶೂಟೌಟ್’ಗೆ ಇಬ್ಬರು ಬಲಿಯಾಗಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ರಾತ್ರಿ ನಡೆದಿದೆ.
ಷಾರ್ಲೆಟ್’ನಲ್ಲಿ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿದ್ದು, ಸ್ಥಳೀಯ ಮಾಧ್ಯಮದ ವರದಿಯಂತೆ ವಿದ್ಯಾರ್ಥಿಯೊಬ್ಬ ಈ ಶೂಟೌಟ್ ನಡೆಸಿದ್ದಾನೆ ಎಂದು ಹೇಳಲಾಗಿದೆ.
Discussion about this post