Thursday, February 12, 2026
">
ADVERTISEMENT

ಸಿನೆಮಾ

ವಿಷ್ಣುವರ್ಧನ್ ಪುಣ್ಯಸ್ಮರಣೆ: ಸಾವಿರಾರು ಅಭಿಮಾನಿಗಳಿಂದ ನಮನ ಸಲ್ಲಿಕೆ

ವಿಷ್ಣುವರ್ಧನ್ ಪುಣ್ಯಸ್ಮರಣೆ: ಸಾವಿರಾರು ಅಭಿಮಾನಿಗಳಿಂದ ನಮನ ಸಲ್ಲಿಕೆ

ಬೆಂಗಳೂರು: ಭಾರತ ಚಿತ್ರರಂಗ ಕಂಡ ಅತ್ಯದ್ಬುತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಗಲಿ ಇಂದಿಗೆ 9 ವರ್ಷಗಳಾಗಿದ್ದು, ವಿಷ್ಣು ಜಿ ಸಮಾಧಿಗೆ ಪೂಜೆ ಹಾಗೂ ನಮನ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಸ್ಥಳಕ್ಕೆ ರಾಜ್ಯ ವಿವಿಧೆಡೆಯಿಂದ ವಿಷ್ಣು ಅಭಿಮಾನಿಗಳು ಸಾವಿರಾರು...

Read moreDetails

ಕೆಜಿಎಫ್ ಚಿತ್ರದ ಪ್ರಮುಖ ನಟ ಲಕ್ಷ್ಮೀಪತಿ ಅಕಾಲಿನ ನಿಧನ

ಕೆಜಿಎಫ್ ಚಿತ್ರದ ಪ್ರಮುಖ ನಟ ಲಕ್ಷ್ಮೀಪತಿ ಅಕಾಲಿನ ನಿಧನ

ಬೆಂಗಳೂರು: ವಿಶ್ವದಾದ್ಯಂತ ಭಾರೀ ಸಂಚಲನ ಸೃಷ್ಠಿಸಿರುವ ಕೆಜಿಎಫ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಪ್ರಭುದ್ದ ನಟ ಲಕ್ಷ್ಮೀಪತಿ ಅವರ ಅಕಾಲಿಕ ನಿಧನಕ್ಕೆ ತುತ್ತಾಗಿದ್ದಾರೆ. ಚಿತ್ರದಲ್ಲಿ ಹುಚ್ಚನ ಪಾತ್ರದಲ್ಲಿ ನರಾಚಿ ಕಾರ್ಖಾನೆಯಲ್ಲಿ ಕಾರ್ಮಿಕರ ಎದುರು ನೋವನ್ನು ಹೇಳಿಕೊಳ್ಳುವ ಪಾತ್ರದಲ್ಲಿ ಲಕ್ಷ್ಮೀ ಪತಿ ನಟಿಸಿ...

Read moreDetails

ಫೆಬ್ರವರಿ 7ಕ್ಕೆ ಪುನೀತ್ ಅಭಿನಯದ ನಟಸಾರ್ವಭೌಮ ರಿಲೀಸ್

ಫೆಬ್ರವರಿ 7ಕ್ಕೆ ಪುನೀತ್ ಅಭಿನಯದ ನಟಸಾರ್ವಭೌಮ ರಿಲೀಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ನಟಸಾರ್ವಭೌಮ ಚಿತ್ರ ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ. ಈ ಹಿಂದೆ ಜನವರಿ 24ಕ್ಕೆ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಈಗ ಅದರ ಬದಲಾಗಿ ಫೆ.೭ಕ್ಕೆ ಬಿಡುಗಡೆ ಎಂದು ಚಿತ್ರತಂಡದಿಂದ ಮಾಹಿತಿ...

Read moreDetails

ಚಿತ್ರರಂಗವೇ ಹೆಮ್ಮೆ ಪಡುವಂತೆ ನಟ ಅನಿರುದ್ ಮಾಡಿರುವ ಸಾಧನೆ ಏನು ಗೊತ್ತಾ?

ಚಿತ್ರರಂಗವೇ ಹೆಮ್ಮೆ ಪಡುವಂತೆ ನಟ ಅನಿರುದ್ ಮಾಡಿರುವ ಸಾಧನೆ ಏನು ಗೊತ್ತಾ?

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅನಿರುದ್ ಜತಕರ್ ಅವರು ತಮ್ಮ ವಿನೂತನ ಪ್ರಯೋಗಗಳ ಮೂಲಕ 4 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಸಾಧನೆಯನ್ನು ದಾಖಲಿಸಿದ್ದು, ಇಡಿಯ ಕನ್ನಡ ಚಿತ್ರರಂಗ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ. ಕನ್ನಡ ಕಿರುಚಿತ್ರ...

Read moreDetails

ಐದೇ ದಿನದಲ್ಲಿ 100 ಕೋಟಿ ರೂ. ಗಳಿಸಿ ದಾಖಲೆ ಬರೆದ ಕೆಜಿಎಫ್

ಐದೇ ದಿನದಲ್ಲಿ 100 ಕೋಟಿ ರೂ. ಗಳಿಸಿ ದಾಖಲೆ ಬರೆದ ಕೆಜಿಎಫ್

ಬೆಂಗಳೂರು: ಗಾಂಧಿನಗರದಲ್ಲಿ ಅಡಿಯಿಟ್ಟು ಜಗತ್ತಿನಾದ್ಯಂತ ಸಂಚಲನ ಸೃಷ್ಠಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ಬಿಡುಗಡೆಯಾಗಿ ಐದೇ ದಿನದಲ್ಲಿ 100 ಕೋಟಿ ರೂ.ಗಳ ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ. ದೇಶದ ಸಿನಿಮಾ ವಿಶ್ಲೇಷಕರು ನಿರಂತರವಾಗಿ ಚಿತ್ರದ ಕುರಿತು...

Read moreDetails

ಧೂಳೆಬ್ಬಿಸಿರುವ ಕೆಜಿಎಫ್ ಮಾಡಿರುವ ಆಲ್ ಟೈಮ್ ರೆಕಾರ್ಡ್ ಏನು ಗೊತ್ತಾ?

ಬೆಂಗಳೂರು: ಇಡಿಯ ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿ, ದಾಖಲೆ ಬರೆದಿರುವ ಕೆಜಿಎಫ್ ಚಿತ್ರ, ಈಗ ಮತ್ತೊಂದು ದಾಖಲೆ ಸೃಷ್ಠಿಸಿದ್ದು, ಆಲ್ ಟೈಮ್ ರೆಕಾರ್ಡ್ ದಾಖಲಿಸಿದೆ. ಭಾರತ ಮಾತ್ರವಲ್ಲದೇ, ಅಮೆರಿಕಾದಲ್ಲೂ ಬಿಡುಗಡೆಯಾಗಿರುವ ಕೆಜಿಎಫ್ ಬಿಡುಗಡೆಯಾದ ೫ನೆಯ ದಿನಕ್ಕೆ 4 ಲಕ್ಷ...

Read moreDetails

ಜಗ್ಗೇಶ್ ಲುಂಗಿ ಉಟ್ಟು, ಹವಾಯ್ ಚಪ್ಪಲಿ, ಮಂಕಿ ಕ್ಯಾಪ್ ಹಾಕಿ ಹೋಗಿದ್ದೆಲ್ಲಿಗೆ?

ಬೆಂಗಳೂರು: ಸ್ಟಾರ್ ನಟ ಜಗ್ಗೇಶ್ ಆ ಸ್ಥಳಕ್ಕೆ ಸಾಧಾರಣ ಲುಂಗಿ ಉಟ್ಟು, ಕಾಲಿಗೆ ಹವಾಯ್ ಚಪ್ಪಲಿ ಹಾಗೂ ತಲೆಗೆ ಮಂಕಿ ಟೋಪಿ ಧರಿಸಿ ತೆರಳಿದ್ದು, ಈಗ ವೈರಲ್ ಆಗಿದೆ. ಹಾಗಾದಾರೆ, ಅವರು ಹಾಗೆ ತೆರಳಿದ್ದು ಎಲ್ಲಿಗೆ? ಅದಕ್ಕೆ ಉತ್ತರ ಕೆಜಿಎಫ್ ಚಿತ್ರ...

Read moreDetails

ವಿಷ್ಣು ಅಭಿಮಾನಿ ಸಿಂಹಗಳು ಕೆರಳಿದರೆ ಕಷ್ಟವಾಗುತ್ತದೆ: ಅನಿರುದ್

ವಿಷ್ಣು ಅಭಿಮಾನಿ ಸಿಂಹಗಳು ಕೆರಳಿದರೆ ಕಷ್ಟವಾಗುತ್ತದೆ: ಅನಿರುದ್

ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರದಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿರುವ ವಿಷ್ಣು ಅಳಿಯ ಅನಿರುದ್, ಈ ವಿಚಾರದಲ್ಲಿ 9 ವರ್ಷ ನಾವು ಕಾದಿದ್ದೇವೆ. ಇನ್ನೆಷ್ಟು ವರ್ಷ ಕಾಯಬೇಕು ಎಂದು ಕಿಡಿ ಕಾರಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸ್ಮಾರಕ ನಿರ್ಮಾಣಕ್ಕಾಗಿ 9 ವರ್ಷದಿಂದ...

Read moreDetails

ವಿಷ್ಣು ಸ್ಮಾರಕ ವಿಳಂಬ: ಘನತೆಯಿಂದ ಘರ್ಜಿಸಿದ ಸಿಂಹ ಕುಟುಂಬ

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಮಹೋನ್ನತ ದಿವಂಗತ ನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಾಹಸಸಿಂಹ ಅವರು ಕುಟುಂಬ ಅತ್ಯಂತ ಘನತೆಯಿಂದ ಘರ್ಜನೆ ಮಾಡಿದೆ. ಈ ವಿಚಾರ ಕುರಿತಂತೆ ಇಂದು ತಮ್ಮ ಜೆಪಿ ನಗರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿ...

Read moreDetails

ವಿಷ್ಣುವರ್ಧನ್ ಸ್ಮಾರಕ ನೆನೆಗುದಿಗೆ: ಬಿ.ಸಿ. ಪಾಟೀಲ್ ಬೇಸರ

ವಿಷ್ಣುವರ್ಧನ್ ಸ್ಮಾರಕ ನೆನೆಗುದಿಗೆ: ಬಿ.ಸಿ. ಪಾಟೀಲ್ ಬೇಸರ

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಮಹೋನ್ನತ ನಟ ದಿವಂಗತ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ಹರಿಪಾದ ಸೇರಿ 9 ವರ್ಷ ಕಳೆದಿದ್ದರೂ, ಇಂದಿಗೂ ಸಹ ಅವರ ಸ್ಮಾರಕ ನಿರ್ಮಾಣ ಕಾರ್ಯ ಆಗದೇ ಇರುವುದಕ್ಕೆ ಶಾಸಕ ಬಿ.ಸಿ. ಪಾಟೀಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ...

Read moreDetails
Page 48 of 60 1 47 48 49 60
  • Trending
  • Latest
error: Content is protected by Kalpa News!!