Saturday, August 8, 2026
Advertisement
ADVERTISEMENT

ಕೊಡಗು ಪ್ರವಾಹ: ಸಿಎಂ ಪರಿಹಾರ ನಿಧಿಗೆ 10 ಲಕ್ಷ ನೀಡಿದ ಹ್ಯಾಟ್ರಿಕ್ ಹೀರೋ

ಬೆಂಗಳೂರು: ಇತಿಹಾಸ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ಸಿಲುಕಿ, ಎಲ್ಲವನ್ನೂ ಕಳೆದುಕೊಂಡಿರುವ ಕೊಡಗಿನ ಮಂದಿಗೆ ಸಹಾಯವಾಗಲಿ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ.ಗಳ ಚೆಕ್ ಅನ್ನು ಸ್ವತಃ...

Read moreDetails

92.7 ಬಿಗ್ ಎಫ್‌ಎಂನಿಂದ ಸ್ವಚ್ಛತಂತ್ರ ಅಭಿಯಾನಕ್ಕೆ ಚಾಲನೆ

ಬೆಂಗಳೂರು: ಭಾರತದ ಅತ್ಯಂತ ದೊಡ್ಡ ರೇಡಿಯೊ ಜಾಲಗಳಲ್ಲಿ ಒಂದಾದ 92.7 ಬಿಗ್ ಎಫ್‌ಎಂ 72ನೆಯ ಸ್ವಾತಂತ್ರ್ಯ ದಿನೋತ್ಸವ ಆಚರಿಸಿದ ಹಿನ್ನೆಲೆಯಲ್ಲಿ ಸ್ವಚ್ಛತಂತ್ರ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಉಪಕ್ರಮ ಬೆಂಗಳೂರಿನ ನಾಗರಿಕರಿಗೆ ನೈರ್ಮಲ್ಯವಿಲ್ಲದ ಮತ್ತು ಸ್ವಚ್ಛತೆರಹಿತ ಪರಿಸರದಿಂದ ಸ್ವಾತಂತ್ರ್ಯ ನೀಡುವ ಉದ್ದೇಶ...

Read moreDetails

ಪ್ರವಾಹ ಸಂತ್ರಸ್ತರಿಗೆ ರಾಮಚಂದ್ರಾಪುರ ಮಠದಿಂದ ನೆರವು, ವಿಶೇಷ ಹರಕೆ

ಬೆಂಗಳೂರು: ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗಿನ ಮಂದಿಗೆ ಶ್ರೀರಾಮಚಂದ್ರಾಪುರ ಮಠ ಸಹಾಯಹಸ್ತ ನೀಡಿದೆ. ಶ್ರೀಮಠದ ಸಂಘಟನೆಯ ಮೂಲಕ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ನೆರವು ಹಾಗೂ ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗುತ್ತಿದ್ದು, ಪ್ರಕೃತಿ ವಿಕೋಪದಿಂದ ನಲುಗಿದವರಿಗೆ ಸಹಾಯ ಹಸ್ತ ನೀಡಲಾಗಿದೆ. ಮಳೆಪೀಡಿತ ಸಂಪಾಜೆ...

Read moreDetails

ಕುಲ್ಲುಕ್ಕಿ ಮೊದಲ ಶಾಖೆ ಬೆಂಗಳೂರಿನಲ್ಲಿ ಪ್ರಾರಂಭ

ಬೆಂಗಳೂರು: ಕೋರಮಂಗಲದಲ್ಲಿ ಆರಂಭಿಸಲಾಗಿರುವ ವಿಶಿಷ್ಟ ಶೈಲಿಯ ಹೊಸ ಕೆಫೆ ಕೇಂದ್ರವನ್ನು ಸಚಿವ ಡಿ. ಕೆ. ಶಿವಕುಮಾರ್ ಇಂದು ಉದ್ಘಾಟಿಸಿದರು. ಈ ವೇಳೆ ಪಾನೀಯ ಮತ್ತು ಬರ್ಗರ್ ಸವಿದ ನಂತರ ಮಾತನಾಡಿದ ಅವರು, ಈ ತಿನಿಸುಗಳ ರುಚಿಯಾಗಿವೆ. ಮಸಾಲೆಯುಕ್ತ ಕಿಕ್ ಹೊಂದಿರುವ ಪಾನೀಯ...

Read moreDetails

ಸಮಯ ಸದುಪಯೋಗ ಮಾಡಿಕೊಂಡು ಉತ್ತಮ ತಂತ್ರಜ್ಞರಾಗಿ: ದಯಾನಂದ ಪೈ ಕರೆ

ಬೆಂಗಳೂರು: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಆಸಕ್ತಿ, ಸುಲೋಚನೆ, ಸಮಯದ ಸದುಪಯೋಗ ಪಡಿಸಿಕೊಂಡು ಉತ್ತಮ ತಂತ್ರಜ್ಞರಾಗಬೇಕು ಎಂದು ಯಲಹಂಕದ ಆವಲಹಳ್ಳಿಯಲ್ಲಿರುವ ಬಿಎಂಎಸ್ ತಾಂತ್ರಿಕ ಮಹಾವಿದ್ಯಾಲಯದ ಟ್ರಸ್ಟಿ ಹಾಗೂ ಬಿಎಂಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಚೇರ್ಮನ್ ಡಾ.ಪಿ. ದಯಾನಂದ ಪೈ ಕರೆ ನೀಡಿದರು. ಪ್ರಥಮ...

Read moreDetails

ಜನರ ವಿರೋಧಕ್ಕೆ ಹೆದರಿದ ಬಿಬಿಎಂಪಿ: ಗಣೇಶೋತ್ಸವಕ್ಕೆ ತೆರಿಗೆ ಇಲ್ಲ

ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ ಈ ಬಾರಿ ಗಣೇಶೋತ್ಸವಕ್ಕೆ ತೆರಿಗೆ ವಿಧಿಸುವ ಚಿಂತನೆ ಮಾಡಿದ್ದ ಬಿಬಿಎಂಪಿ ಜನರ ವಿರೋಧಕ್ಕೆ ಹೆದರಿ ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಕುರಿತಂತೆ ಅಧಿಕೃತ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಬಿಎಂಪಿ, ಬೃಹತ್ ಬೆಂಗಳೂರು ಮಹಾನಗರ...

Read moreDetails

ಸಸ್ಯಹಾರದ ಬಗ್ಗೆ ಟಿಬೆಟ್ ಧರ್ಮಗುರು ದಲೈಲಾಮಾ ನಿಲುವೇನು ಗೊತ್ತಾ?

ಬೆಂಗಳೂರು: ಮಾಂಸಹಾರಕ್ಕಿಂತಲೂ ಸಸ್ಯಹಾರ ಅತ್ಯುತ್ತಮ. ಹೀಗಾಗಿ, ಜಗತ್ತಿನಾದ್ಯಂತ ಸಸ್ಯಹಾರಕ್ಕೆ ಉತ್ತೇಜನ ನೀಡುವ ಅಗತ್ಯವಿದೆ ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಹೇಳಿದ್ದಾರೆ. ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು ಮಾಂಸಹಾರದ ಬಗ್ಗೆ ಹೇಳಿದ್ದಿಷ್ಟು: ಮಾನವ ತೀರಾ ಎನ್ನುವಷ್ಟು ಮಾಂಸಹಾರ ಸೇವಿಸುತ್ತಿದ್ದಾನೆ. ಪ್ರಪಂಚದ ಎಲ್ಲ ಜೀವಿಗಳ...

Read moreDetails

ಇಸ್ರೋ ವ್ಯವಹಾರದಲ್ಲಿ ಮಧ್ಯಪ್ರವೇಶಿಸಲು ರಾಷ್ಟ್ರಪತಿಗಳಿಗೆ ಮನವಿ

ಬೆಂಗಳೂರು: ಭಾರತದ ಹೆಮ್ಮೆಯ ಇಸ್ರೋ ವ್ಯವಹಾರಗಳಲ್ಲಿ ತುರ್ತು ಮಧ್ಯಪ್ರವೇಶ ಮಾಡಿ ಎಂದು ಹಿರಿಯ ವಿಜ್ಞಾನಿಗಳ ತಂಡವೊಂದ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ಇಸ್ರೋದಲ್ಲಿನ ಹಿರಿಯ ವಿಜ್ಞಾನ ತಪನ್ ಮಿಶ್ರಾ ಅವರ ದಿಢೀರ್ ವರ್ಗಾವಣೆ ವಿಚಾರ ಸಂಸ್ಥೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇಲ್ಲಿನ ವ್ಯವಹಾರಗಳಲ್ಲಿ...

Read moreDetails

ಇಚ್ಛೆ ಬಲವಾಗಿದ್ದರೆ ದೇವರು ತಥಾಸ್ತು ಎನ್ನುತ್ತಾನೆ: ರಾಘವೇಶ್ವರ ಶ್ರೀ

ಬೆಂಗಳೂರು: ಯಾವ ಇಚ್ಛೆಗೆ ಬಲವಾದ ದಾಢ್ಯ ಇರುವುದೋ ಅದಕ್ಕೆ ಸಂಕಲ್ಪ ಎಂದು ಹೆಸರು. ಇಚ್ಛೆ ಸಂಕಲ್ಪವಾದಾಗ ಕಾರ್ಯ ಸಾಧ್ಯವಾಗುತ್ತದೆ. ಯಾವ ಇಚ್ಛೆ ದೃಢವಾದ್ದು, ಯಾವ ಇಚ್ಛೆ ಜೊಳ್ಳು ಎಂದು ಭಗವಂತನೂ ನೋಡುತ್ತಾನೆ. ಇಚ್ಚೆ ಬಲವಾಗಿದ್ದಾಗ ದೇವರೂ ಅದಕ್ಕೆ ತಥಾಸ್ತು ಎಂದು ಹೇಳುತ್ತಾನೆ...

Read moreDetails

ಜನ್ಮದಿನವೆಂದರೆ ಪ್ರಪಂಚಕ್ಕೆ ನಾವು ಬಂದ ಉದ್ದೇಶ ನೆನೆಸಿಕೊಳ್ಳುವ ದಿನ

ಬೆಂಗಳೂರು: ಜನ್ಮದಿನವು ಆತ್ಮಾವಲೋಕನೆಯ ದಿನ, ಪ್ರಪಂಚಕ್ಕೆ ನಾವು ಬಂದ ಉದ್ದೇಶವನ್ನು ನೆನಪಿಸಿಕೊಂಡು, ಆ ಗುರಿಯತ್ತ ನಾವು ಸಾಗುತ್ತಿದ್ದೇವೆಯೇ ಎಂದು ಪ್ರಶ್ನಿಸಿಕೊಳ್ಳುವ ದಿನ ಜನ್ಮದಿನ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ನಡೆದ ವರ್ಧಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ...

Read moreDetails
Page 378 of 393 1 377 378 379 393
  • Trending
  • Latest
error: Content is protected by Kalpa News!!