Saturday, February 21, 2026
Advertisement
ADVERTISEMENT

ಚಿತ್ರದುರ್ಗ ಮುರುಘಾ ಶ್ರೀಗಳಿಗೆ ಸೆ.14ರವರೆಗೆ ನ್ಯಾಯಾಂಗ ಬಂಧನ

ಕಲ್ಪ ಮೀಡಿಯಾ ಹೌಸ್   |  ಚಿತ್ರದುರ್ಗ  | ಫೋಕ್ಸೋ ಕಾಯ್ದೆಯಡಿ ಬಂಧನವಾಗಿರುವ ಚಿತ್ರದುರ್ಗ ಮುರುಘಾ ಸ್ವಾಮೀಜಿಗಳಿಗೆ Murugha Shri 9 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಇಂದು ಆದೇಶ ಹೊರಡಿಸಿದ್ದು, ಇಷ್ಟು ಪೊಲೀಸ್ ಕಸ್ಟಡಿಯಲ್ಲಿದ್ದ...

Read moreDetails

ಸೋಮವಾರದವರೆಗೆ ಮುರುಘಾ ಶ್ರೀಗಳ ಪರ ಜಾಮೀನಿಗೆ ಅರ್ಜಿ ಸಲ್ಲಿಸಬೇಡಿ

ಸೋಮವಾರದವರೆಗೆ ಮುರುಘಾ ಶ್ರೀಗಳ ಪರ ಜಾಮೀನಿಗೆ ಅರ್ಜಿ ಸಲ್ಲಿಸಬೇಡಿ

ಕಲ್ಪ ಮೀಡಿಯಾ ಹೌಸ್   |  ಚಿತ್ರದುರ್ಗ  | ಲೈಂಗಿಕ ಕಿರುಕುಳ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಶ್ರೀಗಳಿಗೆ ಸೆ.5ರ ಸೋಮವಾರದವರೆಗೆ ಜಾಮೀನಿಗೆ ಅರ್ಜಿ ಸಲ್ಲಿಸಬೇಡಿ ಎಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನೇರವಾಗಿ ಹೇಳಿದೆ. ಪೋಕ್ಸೊ ಪ್ರಕರಣದಲ್ಲಿ ಮುರುಘಾ ಶ್ರೀಗಳು Muruga...

Read moreDetails

ಚಳ್ಳಕೆರೆ: ಗೌರಸಮುದ್ರ ಮಾರಮ್ಮ ಜಾತ್ರೆಗೆ ಹರಿದು ಬಂದ ಜನಸಾಗರ…

ಚಳ್ಳಕೆರೆ: ಗೌರಸಮುದ್ರ ಮಾರಮ್ಮ ಜಾತ್ರೆಗೆ ಹರಿದು ಬಂದ ಜನಸಾಗರ…

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ರಾಜ್ಯದ ಪ್ರಸಿದ್ದ ಜಾತ್ರೆಗಳಲ್ಲಿ ತಾಲ್ಲೂಕಿನ ಗೌರಸಮುದ್ರ ಗ್ರಾಮದ ಶ್ರೀಮಾರಮ್ಮ ದೇವಿ ಜಾತ್ರೆಯೂ ಸಹ ಒಂದಾಗಿದೆ. ಪ್ರತಿವರ್ಷದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದರು. ಕಳೆದ ನೂರಾರು ವರ್ಷಗಳಿಂದ ಜಾನಪದ...

Read moreDetails

ಮುರುಘಾ ಶ್ರೀ ಆರೋಗ್ಯದಲ್ಲಿ ಏರುಪೇರು: ಐಸಿಯುಗೆ ದಾಖಲು

ಮುರುಘಾ ಶ್ರೀ ಆರೋಗ್ಯದಲ್ಲಿ ಏರುಪೇರು: ಐಸಿಯುಗೆ ದಾಖಲು

ಕಲ್ಪ ಮೀಡಿಯಾ ಹೌಸ್   |  ಚಿತ್ರದುರ್ಗ  | ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಶಿವಮೂರ್ತಿ ಮುರುಘಾ Muruga Shri ಶರಣರ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆ ಅವರನ್ನು ಜಿಲ್ಲಾಸ್ಪತ್ರೆಯ ಐಸಿಯು ಘಟಕಕ್ಕೆ ದಾಖಲಿಸಲಾಗಿದೆ. ಶ್ರೀಗಳ ಪರ...

Read moreDetails

ಮುರುಘಾ ಶ್ರೀ ಪ್ರಕರಣ: ಮತ್ತೋರ್ವ ಆರೋಪಿ ರಶ್ಮಿ ಬಂಧನ

ಕೊಲೆ ಆರೋಪ ಹಿನ್ನೆಲೆ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಲ್ಪ ಮೀಡಿಯಾ ಹೌಸ್   |  ಚಿತ್ರದುರ್ಗ  | ಮುರುಘಾ ಶ್ರೀ Muruga Shri ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೋರ್ವ ಆರೋಪಿ ರಶ್ಮಿಯನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಶ್ರೀಗಳ ಬಳಿಗೆ ಬಾಲಕಿಯರನ್ನು ಕಳುಹಿಸುತ್ತಿದ್ದ ಆರೋಪದ ಮೇಲೆ ತನಿಖಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಮಠದ ಹಾಸ್ಟೆಲ್...

Read moreDetails

ಪೊಕ್ಸೋ ಪ್ರಕರಣ: ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಂಧನ

ಪಲಾಯನ ವಾದವೇ ಇಲ್ಲ, ನೆಲದ ಕಾನೂನು ಗೌರವಿಸಿ, ಸಹಕಾರ ನೀಡುತ್ತೇವೆ: ಮುರುಘಾ ಶ್ರೀ

ಕಲ್ಪ ಮೀಡಿಯಾ ಹೌಸ್ |  ಚಿತ್ರದುರ್ಗ  | ಬಾಲಕಿಯರಿಗೆ ಲೈಂಗಿಕ ದೌರ್ಜನ್ಯದ ಪೊಕ್ಸೋ ಪ್ರಕರಣಕ್ಕೆ ಸಂಬAಧಿಸಿದAತೆ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಸ್ವಾಮೀಜಿಯವರನ್ನು ಪೊಲೀಸರು ಬಂಧಿಸಿದ್ದಾರೆ. ಪೊಕ್ಸೋ ಪ್ರಕರಣ ದಾಖಲಾಗಿ 150 ಗಂಟೆಗಳ ನಂತರ ಮಠದಿಂದಲೇ ಸ್ವಾಮೀಜಿಯವರನ್ನು ಬಂಧಿಸಲಾಗಿದ್ದು, ಡಿವೈಎಸ್'ಪಿ ಕಚೇರಿಗೆ...

Read moreDetails

ಪಲಾಯನ ವಾದವೇ ಇಲ್ಲ, ನೆಲದ ಕಾನೂನು ಗೌರವಿಸಿ, ಸಹಕಾರ ನೀಡುತ್ತೇವೆ: ಮುರುಘಾ ಶ್ರೀ

ಪಲಾಯನ ವಾದವೇ ಇಲ್ಲ, ನೆಲದ ಕಾನೂನು ಗೌರವಿಸಿ, ಸಹಕಾರ ನೀಡುತ್ತೇವೆ: ಮುರುಘಾ ಶ್ರೀ

ಕಲ್ಪ ಮೀಡಿಯಾ ಹೌಸ್   |  ಚಿತ್ರದುರ್ಗ  | ನಮ್ಮ ವಿರುದ್ಧ ಪಿತೂರಿ ನಡೆದಿದ್ದು, ನಾವು ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುರುಘಾ ಮಠದ ಡಾ. ಶಿವಮೂರ್ತಿ ಸ್ವಾಮೀಜಿಯವರು Dr. Shivamurthy Swamyji ಹೇಳಿದ್ದಾರೆ. ಹಾವೇರಿಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಮಠಕ್ಕೆ...

Read moreDetails

ಲೈಂಗಿಕ ದೌರ್ಜನ್ಯ ಆರೋಪ: ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿ ಬಂಧನ?

ಲೈಂಗಿಕ ದೌರ್ಜನ್ಯ ಆರೋಪ: ಚಿತ್ರದುರ್ಗ ಮುರುಘಾ ಮಠದ ಸ್ವಾಮೀಜಿ ಬಂಧನ?

ಕಲ್ಪ ಮೀಡಿಯಾ ಹೌಸ್   |  ಚಿತ್ರದುರ್ಗ  | ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಶರಣರನ್ನು  Dr. Shivamurthy Swamiji ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಧಾರವಾಡದಿಂದ ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದ...

Read moreDetails

ಅನೇಕ ಜನಪರ ಕಾರ್ಯಗಳನ್ನು ಜಾರಿಗೆ ತಂದವರು ಡಿ. ದೇವರಾಜ ಅರಸು: ಚಳ್ಳಕೆರೆ ಶಾಸಕ ರಘುಮೂರ್ತಿ

ಅನೇಕ ಜನಪರ ಕಾರ್ಯಗಳನ್ನು ಜಾರಿಗೆ ತಂದವರು ಡಿ. ದೇವರಾಜ ಅರಸು: ಚಳ್ಳಕೆರೆ ಶಾಸಕ ರಘುಮೂರ್ತಿ

ಕಲ್ಪ ಮೀಡಿಯಾ ಹೌಸ್   |  ಚಳ್ಳಕೆರೆ  | ಕರ್ನಾಟಕ ಎಂದು ಮರುನಾಮಕರಣಗೊಂಡ ಅವಧಿಯಲ್ಲಿ ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು ಎಂದು ಶಾಸಕ ಟಿ. ರಘುಮೂರ್ತಿ Challakere MLA Raghumurthy ಅವರು ಹೇಳಿದರು. ನಗರದ ಹೊರವಲಯದಲ್ಲಿ ಪಾವಗಡ ರಸ್ತೆ ಶಿಲ್ಪ ನಿರ್ಮಾಣವಾಗಿರುವ ಹಿಂದುಳಿದ...

Read moreDetails

ವಾಹನಗಳಲ್ಲಿ ಡಿಫೆಕ್ಟಿವ್ ಸೈಲೆನ್ಸರ್ ಬಳಕೆ ಹಿನ್ನೆಲೆ 9 ಬೈಕ್ ವಶ: ಪ್ರಕರಣ ದಾಖಲು

ವಾಹನಗಳಲ್ಲಿ ಡಿಫೆಕ್ಟಿವ್ ಸೈಲೆನ್ಸರ್ ಬಳಕೆ ಹಿನ್ನೆಲೆ 9 ಬೈಕ್ ವಶ: ಪ್ರಕರಣ ದಾಖಲು

ಕಲ್ಪ ಮೀಡಿಯಾ ಹೌಸ್   |  ಚಿತ್ರದುರ್ಗ  | ಚಿತ್ರದುರ್ಗ ನಗರ ಉಪವಿಭಾಗದ ಡಿವೈಎಸ್‌ಪಿ, ಸಿಪಿಐ ಅವರ ಮಾರ್ಗದರ್ಶನದಲ್ಲಿ ಸಂಚಾರಿ ಠಾಣೆ ಪಿಎಸ್‌ಐ ನೇತೃತ್ವದಲ್ಲಿ ಡಿಫೆಕ್ಟಿವ್ ಸೈಲೆನ್ಸರ್ ಗಳನ್ನು ಬದಲಾಯಿಸಿ ಚಾಲನೆ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಯಿತು. ಕರ್ಕಶ ಶಬ್ದ...

Read moreDetails
Page 8 of 52 1 7 8 9 52
  • Trending
  • Latest
error: Content is protected by Kalpa News!!