Saturday, March 14, 2026
Advertisement
ADVERTISEMENT

ಜಿಲ್ಲೆ

ಪ್ರಕಾಶ್ ರೈ ನಾಮಪತ್ರವನ್ನು ತಿರಸ್ಕರಿಸಿ: ಆಯೋಗಕ್ಕೆ ದೂರು

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಜಸ್ಟ್ ಆಸ್ಕಿಂಗ್ ಪ್ರಕಾಶ್ ರಾಜ್

ಬೆಂಗಳೂರು: ಜನರ ಪ್ರಾತಿನಿಧ್ಯ ಹಕ್ಕನ್ನು ಉಲ್ಲಂಘನೆ ಮಾಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಕಾಶ್ ರೈ ಅವರ ನಾಮಪತ್ರವನ್ನು ತಿರಸ್ಕರಿಸಿ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಜಗನ್ ಕುಮಾರ್ ಎಂಬ ಸಾಮಾಜಿಕ ಕಾರ್ಯಕರ್ತರು ದೂರು ಸಲ್ಲಿಸಿದ್ದು,...

Read moreDetails

ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ವಿಜಯಪುರ: ವೈದ್ಯರಿಗೆ ಬ್ಲಾಕ್’ಮೇಲ್ ಹಿನ್ನೆಲೆ, ಪತ್ರಕರ್ತರ ಬಂಧನ

ವಿಜಯಪುರ: ವೈದ್ಯರಿಗೆ ಹಣಕ್ಕಾಗಿ ಬ್ಲಾಕ್’ಮೇಲ್ ಮಾಡಿರುವ ಆರೋಪದಲ್ಲಿ ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮರಾಮನ್ ಸಂಗಮೇಶ್, ಬಸವರಾಜ ಲಗಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸಂಸ್ಥೆಯು ಆರೋಪದಲ್ಲಿ ಭಾಗಿಯಾದ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿದೆ. ಖಾಸಗಿ ಕ್ಲಿನಿಕ್...

Read moreDetails

ಚಳ್ಳಕೆರೆ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಸಾವು

ಚಳ್ಳಕೆರೆ: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಸಾವು

ಚಳ್ಳಕೆರೆ: ಚಳ್ಳಕೆರೆಯಮ್ಮ ದೇವಸ್ಥಾನ ಹಿಂಭಾಗದ ಅಜ್ಜಯ್ಯ ಗುಡಿ ರಸ್ತೆ ಎಸಿ ಗೋಡನ್ ಬಳಿ ಪಡಿತರ ಅಕ್ಕಿ ತುಂಬಿದ್ದ ಲಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ರಾಜಸ್ಥಾನ ಮೂಲದ ಭಾನುಸಿಂಗ್ (25) ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ. ಭೂಂ ಸಿಂಗ್, ವೀರಂಸಿಂಗ್ ಎಂಬುವವರಿಗೆ...

Read moreDetails

ಶಿವಮೊಗ್ಗ: ಪ್ರಧಾನಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ ಕಾಂಗ್ರೆಸ್

ಶಿವಮೊಗ್ಗ: ಪ್ರಧಾನಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ ಕಾಂಗ್ರೆಸ್

ಶಿವಮೊಗ್ಗ: ಬೇಹುಗಾರಿಕಾ ಉಪಗ್ರಹವನ್ನು ಭಾರತ ಹೊಡೆದುಹಾಕುವ ಮೂಲಕ ದೇಶ ಮಹತ್ವದ ಸಾಧನೆ ಮಾಡಿದೆ ಎಂದು ನಿನ್ನೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ದೂರು...

Read moreDetails

ವೀಡಿಯೋ: ಶಿವಮೊಗ್ಗ ಮತದಾರರ ಜಾಗೃತಿ ಥೀಮ್ ಸಾಂಗ್ ನೋಡಿ

ವೀಡಿಯೋ: ಶಿವಮೊಗ್ಗ ಮತದಾರರ ಜಾಗೃತಿ ಥೀಮ್ ಸಾಂಗ್ ನೋಡಿ

ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಮತದಾರರ ಜಾಗೃತಿಗಾಗಿ ಶಿವಮೊಗ್ಗ ಜಿಲ್ಲೆಗಾಗಿ ಸಿದ್ಧಪಡಿಸಿರುವ ಥೀಮ್ ಸಾಂಗ್ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು ಗುರುವಾರ ಬಿಡುಗಡೆ ಮಾಡಿದರು. ಕುವೆಂಪು ರಂಗಮಂದಿರದ ಆವರಣದಲ್ಲಿ ಥೀಮ್ ಸಾಂಗ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿಯೇ ಶಿವಮೊಗ್ಗ...

Read moreDetails

ಕನಕಪುರದಲ್ಲಿ ಡಿಕೆ ಬ್ರದರ್ಸ್‌’ಗೆ ಐಟಿ ಶಾಕ್: ತಾಲೂಕು ಕಚೇರಿಯಲ್ಲಿ ಪರಿಶೀಲನೆ

ಕನಕಪುರದಲ್ಲಿ ಡಿಕೆ ಬ್ರದರ್ಸ್‌’ಗೆ ಐಟಿ ಶಾಕ್: ತಾಲೂಕು ಕಚೇರಿಯಲ್ಲಿ ಪರಿಶೀಲನೆ

ಕನಕಪುರ: ಈಗಾಗಲೇ ಹಲವು ಬಾರಿ ಐಟಿ ಅಧಿಕಾರಿಗಳಿಗೆ ಒಳಗಾಗಿ ತತ್ತರಿಸಿರುವ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಸಹೋದರರ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಕನಕಪುರ ತಾಲೂಕು ಕಚೇರಿಯ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಕಂದಾಯ...

Read moreDetails

ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ: ಮಧು ಬಂಗಾರಪ್ಪ ಕರೆ

ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿ: ಮಧು ಬಂಗಾರಪ್ಪ ಕರೆ

ಸೊರಬ: ರಾಜ್ಯ ಸಮ್ಮಿಶ್ರ ಸರ್ಕಾರದ ಸಾಧನೆ ಹಾಗೂ ಜನಪರ ಯೋಜನೆಗಳನ್ನು ಮುಂದಿನ 35 ದಿನಗಳ ಕಾಲ ಪ್ರತಿ ಮನೆ ಮನೆಗೂ ಸಹ ತಲುಪಿಸಬೇಕು ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸೊಬರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ...

Read moreDetails

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮುಂದುವರೆದ ಮಧು ಬಂಗಾರಪ್ಪ ಪ್ರಚಾರ

ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮುಂದುವರೆದ ಮಧು ಬಂಗಾರಪ್ಪ ಪ್ರಚಾರ

ಶಿವಮೊಗ್ಗ: ಲೋಕಸಭಾ ಚುನಾವಣೆಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಎಸ್. ಮಧುಬಂಗಾರಪ್ಪ ನಿನ್ನೆ ಇಡಿಯ ದಿನ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ತಮ್ಮ ಪ್ರಚಾರ ಸಭೆಗಳನ್ನು ಒಂದು ಕ್ಷಣವೂ ಬಿಡುವು ತೆಗೆದುಕೊಳ್ಳದೇ ನಡೆಸಿದರು. ಬೆಳಿಗ್ಗೆ ಅಶೋಕ ನಗರದ ಎಲ್.ಬಿ.ಎಸ್ ಕಾಲೋನಿಯಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನ...

Read moreDetails

ಶಿವಮೊಗ್ಗ: ಶೃತಿ ಮೋಟಾರ್ಸ್ ಮೇಲೆ ಐಟಿ ಅಧಿಕಾರಿಗಳ ದಾಳಿ

ಶಿವಮೊಗ್ಗ: ಶೃತಿ ಮೋಟಾರ್ಸ್ ಮೇಲೆ ಐಟಿ ಅಧಿಕಾರಿಗಳ ದಾಳಿ

ಶಿವಮೊಗ್ಗ: ಶಂಕರಮಠ ರಸ್ತೆಯ ಶೃತಿ ಮೋಟಾರ್ಸ್ ಮೇಲೆ ಐಟಿ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಶೃತಿ ಮೋಟಾರ್ಸ್ ಮಾರುತಿ ಕಂಪನಿಯ ಕಾರು ಮಾರಟ ಮಾಡುವ ಶೃತಿ ಮೋಟರ್ಸ್ ಮೇಲೆ ಐಟಿ ಅಧಿಕಾರಿಗಳ ದಾಳಿ ಮಾಡಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ...

Read moreDetails

ಹಾವು ಮುಂಗುಸಿಗಳಂತೆ ಕಿತ್ತಾಡಿದ್ದ ಎಚ್’ಡಿಕೆ-ಡಿಕೆಶಿ ಜೋಡೆತ್ತುಗಳಂತೆ: ಸುಮಲತಾ ವ್ಯಂಗ್ಯ

ಹಾವು ಮುಂಗುಸಿಗಳಂತೆ ಕಿತ್ತಾಡಿದ್ದ ಎಚ್’ಡಿಕೆ-ಡಿಕೆಶಿ ಜೋಡೆತ್ತುಗಳಂತೆ: ಸುಮಲತಾ ವ್ಯಂಗ್ಯ

ಮಂಡ್ಯ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾವು ಮುಂಗುಸಿಗಳಂತೆ ಕಿತ್ತಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ. ಶಿವಕುಮಾರ್ ನಿಜವಾಗಿ ದುಡಿಯುವ ಜೋಡೆತ್ತುಗಳಂತೆ. ಎಪ್ರಿಲ್ 18ರಂದು ಜೋಡೆತ್ತುಗಳೆಂದು ಯಾರೆಂದು ಜಿಲ್ಲೆಯ ಜನರು ಉತ್ತರ ಕೊಡುತ್ತಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವ್ಯಂಗ್ಯವಾಡಿದ್ದಾರೆ....

Read moreDetails
Page 2014 of 2112 1 2,013 2,014 2,015 2,112
  • Trending
  • Latest
error: Content is protected by Kalpa News!!