Monday, August 3, 2026
Advertisement
ADVERTISEMENT

ಜಿಲ್ಲೆ

ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇವೇಗೌಡ ಪಿಎಂ ಅಲ್ಲ, ಸರ್ಕಾರಕ್ಕೆ ಅಡ್ವೈಸರ್: ಎಚ್’ಡಿಕೆ

ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇವೇಗೌಡ ಪಿಎಂ ಅಲ್ಲ, ಸರ್ಕಾರಕ್ಕೆ ಅಡ್ವೈಸರ್: ಎಚ್’ಡಿಕೆ

ಮಂಗಳೂರು: ಪ್ರಸಕ್ತ ಚುನಾವಣೆಯಲ್ಲಿ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ಎಚ್.ಡಿ. ದೇವೇಗೌಡ ಪ್ರಧಾನಿಯಾಗುವುದಿಲ್ಲ. ಬದಲಾಗಿ, ಕೇಂದ್ರ ಸರ್ಕಾರಕ್ಕೆ ಸಲಹೆಗಾರರಾಗುತ್ತಾರೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ನಿನ್ನೆ ರಾತ್ರಿ ಮಂಗಳೂರಿನಲ್ಲಿ ಮಾತನಾಡಿರುವ ಅವರು, ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ದೇವೇಗೌಡರು ಪ್ರಧಾನಿಯಾಗುವುದಿಲ್ಲ. ಆದರೆ, ದೇಶದ...

Read moreDetails

ಮೋದಿ ಮುಖಕ್ಕೆ ವ್ಯಾಕ್ಸ್‌ ಮಾಡಿಸಿಕೊಳ್ಳುತ್ತಾರೆ, ನಾನು ದಿನಕ್ಕೆ ಒಮ್ಮೆ ಮುಖ ತೊಳೆಯುತ್ತೇನೆ: ಕುಮಾರಸ್ವಾಮಿ

ಮೋದಿ ಮುಖಕ್ಕೆ ವ್ಯಾಕ್ಸ್‌ ಮಾಡಿಸಿಕೊಳ್ಳುತ್ತಾರೆ, ನಾನು ದಿನಕ್ಕೆ ಒಮ್ಮೆ ಮುಖ ತೊಳೆಯುತ್ತೇನೆ: ಕುಮಾರಸ್ವಾಮಿ

ಉಡುಪಿ: ಚುನಾವಣೆಯ ವಿಚಾರಗಳು ಅಭಿವೃದ್ಧಿಯ ಕುರಿತಾಗಿ ಇರಬೇಕು ಎನ್ನುವ ಕಾಲ ಹೋಗಿ, ವೈಯಕ್ತಿಕ ನಿಂದನೆಯ ಕಾಲ ಕೇಕೆ ಹಾಕುತ್ತಿರುವಂತೆಯೇ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಿಎಂ ಎಚ್ ಡಿ ಕುಮಾರಸ್ವಾಮಿ ವೈಯಕ್ತಿಕವಾಗಿ ಟೀಕೆ ಮಾಡಿದ್ದಾರೆ. ಉಡುಪಿಯಲ್ಲಿಂದು ಮಾತನಾಡಿರುವ ಅವರು, ಮೋದಿ ಬೆಳಿಗ್ಗೆ...

Read moreDetails

ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರಕ್ಕೆ ಹಣದ ಬೇಡಿಕೆಯಿಟ್ಟ ಮಾದೇಗೌಡ! ಆಡಿಯೋ ಬಹಿರಂಗ

ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರಕ್ಕೆ ಹಣದ ಬೇಡಿಕೆಯಿಟ್ಟ ಮಾದೇಗೌಡ! ಆಡಿಯೋ ಬಹಿರಂಗ

ಮಂಡ್ಯ: ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರನನ್ನು ಕಣಕ್ಕಿಳಿಸಿ, ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಪರವಾಗಿ ಪ್ರಚಾರ ಮಾಡಲು ಮಾಜಿ ಸಂಸದ ಜಿ. ಮಾದೇಗೌಡ ಹಣದ ಬೇಡಿಕೆ ಇಟ್ಟಿರುವ ಆಡಿಯೋ ಬಹಿರಂಗಗೊಂಡಿದ್ದು, ಭಾರೀ ಸಂಚಲನ ಸೃಷ್ಠಿಸಿದೆ. ಈ...

Read moreDetails

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ಜೀವ ಬೆದರಿಕೆ: ಎಸ್’ಪಿಗೆ ದೂರು

ಶಿವಮೊಗ್ಗ: ಮಾಜಿ ಡಿಸಿಎಂ, ಶಿವಮೊಗ್ಗ ನಗರ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಜೀವ ಬೆದರಿಕೆ ಕರೆ ಮಾಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಶನಿವಾರ ರಾತ್ರಿ ಈಶ್ವರಪ್ಪ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹಿಂತಿರುಗುವ ವೇಳೆಯಲ್ಲಿ ಕರೆಯೊಂದು ಬಂದಿದ್ದು,...

Read moreDetails

ಕರಾವಳಿ ಭಾಗದಲ್ಲಿ ಮಧು ಬಂಗಾರಪ್ಪ ಪ್ರಚಾರದ ಭರಾಟೆ

ಕರಾವಳಿ ಭಾಗದಲ್ಲಿ ಮಧು ಬಂಗಾರಪ್ಪ ಪ್ರಚಾರದ ಭರಾಟೆ

ಬೈಂದೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಬೈಂದೂರು ಸೇರಿದಂತೆ ಕರಾವಳಿ ಭಾಗದಲ್ಲಿ ಭರ್ಜರಿ ನಿರಂತರ ಪ್ರಚಾರ ನಡೆಸಿದರು. ಬೈಂದೂರು ವಿಧಾನಸಭಾ ಕ್ಷೇತ್ರದ ಮರವಂತೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನಂತರ ಪ್ರಚಾರ ಕಾರ್ಯ ಕೈಗೊಂಡರು. ಮಾಜಿ ಶಾಸಕ...

Read moreDetails

ಶಿಕಾರಿಪುರ: ಮೋದಿಯಂತಹ ಪುಣ್ಯಾತ್ಮ ಮತ್ತೆ ಪ್ರಧಾನಿಯಾಗಬೇಕು: ರಾಘವೇಂದ್ರ ಮನವಿ

ಶಿಕಾರಿಪುರ: ಮೋದಿಯಂತಹ ಪುಣ್ಯಾತ್ಮ ಮತ್ತೆ ಪ್ರಧಾನಿಯಾಗಬೇಕು: ರಾಘವೇಂದ್ರ ಮನವಿ

ಶಿಕಾರಿಪುರ: ನರೇಂದ್ರ ಮೋದಿಯಂತಹ ಪುಣ್ಯಾತ್ಮ ಮತ್ತೊಮ್ಮೆ ಪ್ರಧಾನಿಯಾಗಬೇಕು. ಹೀಗಾಗಿ, ಬಿಜೆಪಿಯನ್ನು ಬೆಂಬಲಿಸಿ ಎಂದು ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮನವಿ ಮಾಡಿದರು. ಈಸೂರು ಹಾಗೂ ಚಿಕ್ಕಜೋಗಿಹಳ್ಳಿಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಬಡವರ ರೈತರ, ದೀನ ದಲಿತರ ಉದ್ಧಾರಕ್ಕಾಗಿ ದೇಶದ...

Read moreDetails

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮಿಳು ಸಮಾಜಕ್ಕೆ ರಾಜಕೀಯ ಸ್ಥಾನ-ಮಾನ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ತಮಿಳು ಸಮಾಜಕ್ಕೆ ರಾಜಕೀಯ ಸ್ಥಾನ-ಮಾನ: ಯಡಿಯೂರಪ್ಪ

ಭದ್ರಾವತಿ: ತಮಿಳು ಸಮಾಜಕ್ಕೆ ರಾಜಕೀಯವಾಗಿ ಸ್ಥಾನಮಾನ ಸಿಕ್ಕಿಲ್ಲ ಎಂಬ ಅರಿವು ತಮಗಿದೆ, ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದಲ್ಲಿ ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿ ನಿಗಮ ಮಂಡಳಿಗಳಿಗೆ ಸ್ಥಾನ-ಮಾನ ಕಲ್ಪಿಸುವ ಪ್ರಯತ್ನ ಮಾಡುತ್ತೇನೆ ಎಂದು ಪಕ್ಷದ ರಾಜ್ಯಾದ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು....

Read moreDetails

ಮೋದಿ ಮಂಗಳೂರಿಗೆ ಏನು ಕೊಡುಗೆ ನೀಡಿದ್ದಾರೆ? ಸಿಎಂ ಎಚ್’ಡಿಕೆ ವಾಗ್ದಾಳಿ

ಕುಮಾರಸ್ವಾಮಿ ಹೇಳುತ್ತಾರೆ: ದೇವೇಗೌಡರು ಪ್ರಧಾನಿ ಹುದ್ದೆಯನ್ನೇ ತ್ಯಾಗ ಮಾಡಿದ್ದಾರಂತೆ!

ಮಂಗಳೂರು: ಇಲ್ಲಿಗೆ ಬಂದು ಪ್ರಚಾರ ಮಾಡುವ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಮಂಗಳೂರಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದು, ಮಂಗಳೂರಿಗೆ ಮೋದಿ ಏನು...

Read moreDetails

ಭದ್ರಾವತಿಯ ಈ ಮುಸ್ಲಿಂ ಕುಟುಂಬಕ್ಕೆ ಲಕ್ಷ್ಮೀನರಸಿಂಹ ಸ್ವಾಮಿಯೇ ಮನೆ ದೇವರು!

ಭದ್ರಾವತಿಯ ಈ ಮುಸ್ಲಿಂ ಕುಟುಂಬಕ್ಕೆ ಲಕ್ಷ್ಮೀನರಸಿಂಹ ಸ್ವಾಮಿಯೇ ಮನೆ ದೇವರು!

ಭದ್ರಾವತಿ: ಹಿಂದೂಗಳಲ್ಲಿ 33 ಲಕ್ಷ ಕೋಟಿ ದೇವತೆಗಳಿದ್ದಾರೆ ಎಂದು ಪುರಾಣಶಾಸ್ತ್ರಗಲ್ಲಿ ಉಲ್ಲೇಖಗಳಿದ್ದು, ಇದರಲ್ಲಿ ನೂರಾರು ದೇವರುಗಳನ್ನು ನಂಬಿಕೊಂಡು ಆರಾಧಿಸುತ್ತಿರುವವರ ಸಂಖ್ಯೆ ಕೋಟ್ಯಂತರವಿದೆ. ದೇವರನ್ನು ನಂಬುವ, ಆರಾಧಿಸುವ ಆಸ್ತಿಕರಲ್ಲಿ ಸಂಪ್ರದಾಯವಾದಿಗಳು ತಮ್ಮ ಕುಟುಂಬದಲ್ಲಿ ನಡೆದುಕೊಂಡು ಬಂದಿರುವ ದೇವರನ್ನು ಪೂಜಿಸುವ ವರ್ಗ ಒಂದೆಡೆಯಾದರೆ, ತಮಗೆ...

Read moreDetails

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ ಪೊಲೀಸರ ಭರ್ಜರಿ ಬೇಟೆ: ಮಾಲು ಸಹಿತ ಸರಗಳ್ಳರ ಬಂಧನ

ಸಾಗರ: ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಅಪಹರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಾಲೂಕಿನ ಸೂರನಗದ್ದೆ ನಿವಾಸಿಗಳಾದ ರಮೇಶ್(29), ಸಂದೀಪ್(22) ಎನ್ನಲಾಗಿದೆ. ನಗರದ ಅಣಲೇಕೊಪ್ಪದ ವಾಣಿಜ್ಯ ಕಚೇರಿ ಬಳಿ ಅನುಮಾನಾಸ್ಪದವಾಗಿ ಬೈಕ್’ನಲ್ಲಿ ಓಡಾಡುತ್ತಿದ್ದ ಇಬ್ಬರನ್ನು...

Read moreDetails
Page 2112 of 2216 1 2,111 2,112 2,113 2,216
  • Trending
  • Latest
error: Content is protected by Kalpa News!!