Saturday, March 14, 2026
Advertisement
ADVERTISEMENT

ಜಿಲ್ಲೆ

ಹಲವು ಆಡಳಿತಗಾರರಿಗೆ ರಾಜಗುರುವಾಗಿದ್ದರು ಡಿವಿಜಿ: ಮೊಮ್ಮಕ್ಕಳ ನೆನಪು

ಹಲವು ಆಡಳಿತಗಾರರಿಗೆ ರಾಜಗುರುವಾಗಿದ್ದರು ಡಿವಿಜಿ: ಮೊಮ್ಮಕ್ಕಳ ನೆನಪು

ಬೆಂಗಳೂರು: ಅಂದಿನ ಕಾಲದಲ್ಲಿ ರಾಜ್ಯದ ಹಲವು ಆಡಳಿತಗಾರರಿಗೆ ಡಿ.ವಿ. ಗುಂಡಪ್ಪನವರು ರಾಜಗುರುವಾಗಿದ್ದರು ಎಂದು ಅವರ ಮೊಮ್ಮಕ್ಕಳು ನೆನೆದಿದ್ದಾರೆ. ಡಿವಿಜಿ ಅವರ ಜನ್ಮ ದಿನ ನಿಮಿತ್ತ ಬಸವನಗುಡಿಯ ಬ್ಯೂಗಲ್ ರಾಗ್’ನಲ್ಲಿರುವ ಡಿವಿಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರ ಮೊಮ್ಮಕ್ಕಳು ಹಲವು...

Read moreDetails

ಕೋಲಾರ: ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಬಿಎಲ್’ಓಗಳ ಪಾತ್ರ ಮುಖ್ಯ

ಕೋಲಾರ: ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಬಿಎಲ್’ಓಗಳ ಪಾತ್ರ ಮುಖ್ಯ

ಕೋಲಾರ: ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು ಚಲಾವಣೆಯಾಗುವಂತೆ ಬ್ಲಾಕ್ ಮಟ್ಟದ ಅಧಿಕರಿಗಳು (ಬಿ.ಎಲ್.ಓ) ಹೆಚ್ಚು ಕಾಳಜಿ ವಹಿಸಬೇಕು ಎಂದು ಶ್ರೀನಿವಾಸಪುರ ತಾಲ್ಲೂಕಿನ ತಹಶೀಲ್ದಾರ್‌ರಾದ ರಾಜೀವ್ ಅವರು ತಿಳಿಸಿದರು. ಬೂತ್ ಮಟ್ಟದಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ನಗರದ...

Read moreDetails

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಅಧಿಕಾರ ನಿಶ್ಚಿತ: ಶಿವಮೊಗ್ಗ ಕಾಂಗ್ರೆಸ್ ಭರವಸೆ

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್’ಗೆ ಅಧಿಕಾರ ನಿಶ್ಚಿತ: ಶಿವಮೊಗ್ಗ ಕಾಂಗ್ರೆಸ್ ಭರವಸೆ

ಶಿವಮೊಗ್ಗ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಜಿಲ್ಲಾ ಯುವ ಕಾಂಗ್ರೆಸ್ ಭರವಸೆ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ. ಪ್ರವೀಣ್ ಕುಮಾರ್, ಕಳೆದ ಐದು ವರ್ಷಗಳ ಹಿಂದೆ ಸುಳ್ಳು...

Read moreDetails

ಬಾಲ ಬಿಚ್ಚೀರಿ ಜೋಕೆ: ಭದ್ರಾವತಿಯಲ್ಲಿ ರೌಡಿಗಳ ಪೆರೇಡ್‌ನಲ್ಲಿ ಪೊಲೀಸ್ ಎಚ್ಚರಿಕೆ

ಬಾಲ ಬಿಚ್ಚೀರಿ ಜೋಕೆ: ಭದ್ರಾವತಿಯಲ್ಲಿ ರೌಡಿಗಳ ಪೆರೇಡ್‌ನಲ್ಲಿ ಪೊಲೀಸ್ ಎಚ್ಚರಿಕೆ

ಭದ್ರಾವತಿ: ಲೋಕಸಭೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ರೌಡಿ ಶೀಟರ್’ಗಳ ಪೆರೇಡ್ ನಡೆಸಿರುವ ಪೊಲೀಸ್ ಇಲಾಖೆ ಬಾಲ ಬಿಚ್ಚದಂತೆ ಎಚ್ಚರಿಕೆ ನೀಡಿದೆ. ಡಿವೈಎಸ್‌ಪಿ ಓಂಕಾರನಾಯ್ಕ ನೇತೃತ್ವದಲ್ಲಿ ನಗರದ 80 ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿ...

Read moreDetails

ಭದ್ರಾವತಿ: ಕೆಳಸ್ತರ ಜನರ ಪ್ರೀತಿಗೆ ಪಾತ್ರರಾಗಿದ್ದ ಬಸವಣ್ಣ

ಭದ್ರಾವತಿ: ಕೆಳಸ್ತರ ಜನರ ಪ್ರೀತಿಗೆ ಪಾತ್ರರಾಗಿದ್ದ ಬಸವಣ್ಣ

ಭದ್ರಾವತಿ: ಉನ್ನತ ಸಮಾಜದಲ್ಲಿ ಜನಿಸಿ ಕೆಳಸ್ತರ ಜನರನ್ನು ಪ್ರೀತಿಸಿರುವುದು ಬಸವಣ್ಣನವರ ಸಾಧನೆಯಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಚ್.ಎನ್.ಮಹಾರುದ್ರ ಹೇಳಿದರು. ನ್ಯೂಟೌನ್ ಸರ್.ಎಂ.ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್ ತಾಲೂಕು...

Read moreDetails

ಆನಂದಪುರಂ ಬಳಿ ಭೀಕರ ಅಪಘಾತ: ಓರ್ವ ಸಾವು

ಆನಂದಪುರಂ ಬಳಿ ಭೀಕರ ಅಪಘಾತ: ಓರ್ವ ಸಾವು

ಸಾಗರ: ಆನಂದಪುರಂ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಇಲ್ಲಿನ ಬೈರಾಪುರ ಎಂಬಲ್ಲಿ ಕಾರು ಅಪಘಾತಕ್ಕೀಡಾಗಿದ್ದು, ಅಪಘಾತದ ರಭಸಕ್ಕೆ ಕಾರು ರಸ್ತೆ ಬದಿಯಲ್ಲಿದ್ದ ಕಟ್ಟೆಯೊಂದರ ನಡುವೆ ಸಿಲುಕಿಕೊಂಡಿದೆ. ಬಾಲ ಸಾಹೇಬ್...

Read moreDetails

ಹುಬ್ಬಳ್ಳಿ: ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಜಾಹೀರಾತು ಪೂರ್ವಾನುಮತಿ ಅಗತ್ಯ

ಹುಬ್ಬಳ್ಳಿ: ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಜಾಹೀರಾತು ಪೂರ್ವಾನುಮತಿ ಅಗತ್ಯ

ಹುಬ್ಬಳ್ಳಿ: ಲೋಕಸಭಾ ಚುನಾವಣೆ ವಿಚಾರದಲ್ಲಿ ವಿದ್ಯುನ್ಮಾನ ಹಾಗೂ ಸಾಮಾಜಿಕ ಮಾಧ್ಯಮಗಳಿಗೆ ಜಾಹೀರಾತು ಪ್ರಕಟಿಸಲು ಪೂರ್ವಾನುಮತಿ ಅಗತ್ಯ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ. ಇಲ್ಲಿನ ಮಿನಿವಿಧಾನಸೌಧದ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಹುಬ್ಬಳ್ಳಿ ತಹಸೀಲ್ದಾರ ಕಾರ್ಯಾಲಯ ಹಾಗೂ ವಾರ್ತಾ ಮತ್ತು...

Read moreDetails

ಶಿವಮೊಗ್ಗ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿಕೆ ಸಣ್ಣತನದ್ದು: ಬಿಜೆಪಿ ವಾಗ್ದಾಳಿ

ಶಿವಮೊಗ್ಗ ಮಾಜಿ ಶಾಸಕ ಪ್ರಸನ್ನ ಕುಮಾರ್ ಹೇಳಿಕೆ ಸಣ್ಣತನದ್ದು: ಬಿಜೆಪಿ ವಾಗ್ದಾಳಿ

ಶಿವಮೊಗ್ಗ: ಶಾಸಕ ಕೆ.ಎಸ್. ಈಶ್ವರಪ್ಪ ಅವರ ವಿರುದ್ದ ಆರೋಪ ಮಾಡಿರುವ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಅವರ ಹೇಳಿಕೆಗಳು ಸಣ್ಣತನದಿಂದ ಕೂಡಿವೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಉಪಮೇಯರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚನ್ನಬಸಪ್ಪ, ಮಾಜಿ ಶಾಸಕರ...

Read moreDetails

ಈಶ್ವರಪ್ಪರಿಂದ ನಗರದ ಅಭಿವೃದ್ಧಿ ಶೂನ್ಯ: ಕೆ.ಬಿ. ಪ್ರಸನ್ನ ಕುಮಾರ್ ವಾಗ್ದಾಳಿ

ಈಶ್ವರಪ್ಪರಿಂದ ನಗರದ ಅಭಿವೃದ್ಧಿ ಶೂನ್ಯ: ಕೆ.ಬಿ. ಪ್ರಸನ್ನ ಕುಮಾರ್ ವಾಗ್ದಾಳಿ

ಶಿವಮೊಗ್ಗ: ಹೊಸ ಕಾಮಗಾರಿಗಳು ಇಲ್ಲ, ಯುಜಿಡಿ ಮೊದಲೇ ಇಲ್ಲ ಹಳೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಆಶ್ರಯ ಅರ್ಜಿಗಳು ಹಾಗೇಯೆ ಉಳಿದುಕೊಂಡಿವೆ. ಒಟ್ಟಾರೆ ಕೆ.ಎಸ್. ಈಶ್ವರಪ್ಪ ಶಾಸಕರಾದ ಮೇಲೆ ಅವರ ಅಭಿವೃದ್ಧಿ ಶೂನ್ಯ ಎಂದು ಮಾಜಿ ಶಾಸಕ ಕೆ.ಬಿ....

Read moreDetails

ಭದ್ರಾವತಿ: ಹೋರಾಟದ ಫಲವಾಗಿ ವಿಶ್ವಕ್ಕೆ ವ್ಯಾಪಿಸಿದ ಮಹಿಳಾ ದಿನಾಚರಣೆ: ದಿವ್ಯಶ್ರೀ

ಭದ್ರಾವತಿ: ಹೋರಾಟದ ಫಲವಾಗಿ ವಿಶ್ವಕ್ಕೆ ವ್ಯಾಪಿಸಿದ ಮಹಿಳಾ ದಿನಾಚರಣೆ: ದಿವ್ಯಶ್ರೀ

ಭದ್ರಾವತಿ: ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ ಸಾಧಿಸಿದ ಫಲವಾಗಿ ಇಂದು ವಿಶ್ವದಾದ್ಯಂತ ಮಹಿಳೆಯರ ದಿನಾಚರಣೆ ಆಚರಿಸುವಂತಾಗಿದೆ ಎಂದು ಶಿವಮೊಗ್ಗ ಕಾರಾಗೃಹ ಅಧೀಕ್ಷಕರಾದ ದಿವ್ಯಶ್ರೀ ಹೇಳಿದರು. ಅವರು ಗುರುವಾರ ನ್ಯೂಟೌನ್ ಕರುಣಾ ಸೇವಾ ಕೇಂದ್ರವು ಸೇಂಟ್ ಚಾಲ್ಸ್ ಕಾನ್ವೆಂಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ...

Read moreDetails
Page 2022 of 2112 1 2,021 2,022 2,023 2,112
  • Trending
  • Latest
error: Content is protected by Kalpa News!!