Friday, March 13, 2026
Advertisement
ADVERTISEMENT

ಜಿಲ್ಲೆ

ಶಿವಮೊಗ್ಗ ಮೇಯರ್‌ರಿಂದ ಜಾತಿ ನಿಂದನೆ?: ಪ್ರತಿಭಟನೆ

ಶಿವಮೊಗ್ಗ, ಅ.5: ಮೇಯರ್ ಎಸ್.ಕೆ. ಮರಿಯಪ್ಪನವರು ಮಾದಿಗ ಸಮುದಾಯವನ್ನು ಅಗೌರವಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ರಾಜ್ಯ ಗುತ್ತಿಗೆ ಪೌರಕಾರ್ಮಿಕರ ಸಂಘದ ವತಿಯಿಂದ ಗೋಪಿವೃತ್ತದಲ್ಲಿ ಮರಿಯಪ್ಪರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ನಿನ್ನೆ...

Read moreDetails

ಬೆಂಗಳೂರು: ನಿರ್ಮಾಣಹಂತದ ಕಟ್ಟಡ ಕುಸಿತ – ಅವಶೇಷಗಳಡಿ ಹಲವು ಕಾರ್ಮಿಕರು

ಬೆಂಗಳೂರು, ಅ.5: ನಿರ್ಮಾಣ ಹಂತದಲ್ಲಿದ್ದ  ಐದು ಅಂತಸ್ತಿನ ಕಟ್ಟಡ ಕುಸಿದು, 8 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಬೆಳ್ಳಂದೂರು ಗೇಟ್ ಬಳಿ ನಡೆದಿದೆ. ಮೂರು ಅಗ್ನಿಶಾಮಕ ದಳದ ವಾಹನ ಹಾಗೂ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ....

Read moreDetails

ಮುಂದಿನ ಸಿಎಂ ಯಡಿಯೂರಪ್ಪ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಘೋಷಣೆ

ಬೆಳಗಾವಿ, ಅ.5: ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು ಮುಕ್ತಾಯವಾಗಿದ್ದು, ಪ್ರಮುಖವಾಗಿ ನಾಲ್ಕು ನಿರ್ಣಯಗಳನ್ನು ಕೈಗೊಂಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಪ್ರದಾನ ಭಾಷಣ ಮಾಡಿದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶ ರಾಮ್ ಲಾಲ್ ಮುಂದಿನ ಮುಖ್ಯಮಂತ್ರಿ...

Read moreDetails

ಬಡ ದಂಪತಿಗಳ ಪುತ್ರಿಯ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡಿ

ಶಿವಮೊಗ್ಗ, ಅ.5: ಇಲ್ಲಿನ ಬಡ ದಂಪತಿಗಳೊಬ್ಬರು ತಮ್ಮ ಪುತ್ರಿಯ ಶಸ್ತ್ರಚಿಕಿತ್ಸೆಗೆ ಸಾರ್ವಜನಿಕರ ನೆರವನ್ನು ಬೇಡಿದ್ದಾರೆ. ಇಲ್ಲಿನ ಅಮೀರ್ ಅಹಮದ್ ನಗರದ ನಿವಾಸಿಯಾದ ಪಾಪಣ್ಣ ಹಾಗೂ ಕವಿತಾ ಬಡ ದಂಪತಿಯ ಒಬ್ಬಳೇ ಮಗಳಾದ ಸುಕನ್ಯಳಿಗೆ ಆರೋಗ್ಯದ ತೊಂದರೆ, ಪರೀಕ್ಷಿಸಿದ ವೈದ್ಯರು ಹೃದಯಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕೆಂದು...

Read moreDetails

ಮ್ಯಾಕ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೇಬಿ ಸೂಟ್ ಡೆಲಿವರಿ

ಶಿವಮೊಗ್ಗ, ಅ.4: ನಗರದ ಮ್ಯಾಕ್ಸ್‌ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿವಮೊಗ್ಗದಲ್ಲಿ ಪ್ರಥಮ ಬಾರಿಗೆ ಬೇಬಿ ಸೂಟ್ ಡೆಲಿವರಿ ಮಾಡಿಸಲಾಗಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವ್ಯವಸ್ಥಾಪಕ ನಿರ್ದೇಶಕ ಡಾ. ನಾಗೇಂದ್ರ, ಆಸ್ಪತ್ರೆಯಲ್ಲಿ ಕಾಯ್ದಿರಿಸಿರುವ ಸುಸಜ್ಜಿತ ವೈಯಕ್ತಿಕ ಕೋಣೆಯಲ್ಲಿ ಕುಟುಂಬ ಸದಸ್ಯ ಸಮ್ಮುಖದಲ್ಲಿ...

Read moreDetails

ಶಿವಮೊಗ್ಗ ಪಾಲಿಕೆ ದಸರಾದಲ್ಲಿ ಅಧ್ವಾನ : ಶಾಸಕರ ಪತ್ನಿ ಸಾಧಕರೇ?

ಶಿವಮೊಗ್ಗ, ಅ.4:  ಪೂರ್ಣಚಂದ್ರ ತೇಜಸ್ವಿ ಅವರನ್ನು ನೋಡಲೆಂದು ಒಮ್ಮೆ, ಶಾಲಾ ಮಕ್ಕಳನ್ನು ಕರೆದುಕೊಂಡು ಮೇಷ್ಟ್ರೊಬ್ಬರು ಮೂಡಿಗೆರೆಗೆ ಹೋಗಿದ್ದರು. ಆಗ ಆ ಮೇಷ್ಟ್ರು ಅವರೊಂದಿಗೆ ಮಾತನಾಡುತ್ತಾ ‘ಮಕ್ಕಳಿಗೆ ಬೇಲೂರು, ಹಳೇಬೀಡು ತೋರಿಸಿಕೊಂಡು ಬಂದೆವು. ಹಾಗೆಯೇ ತಮ್ಮನ್ನೂ ತೋರಿಸಿಕೊಂಡು ಹೋಗೋಣ ಎಂದು ಕರೆದುಕೊಂಡು ಬಂದೆವು’...

Read moreDetails

ದಸರಾಗೆ ಕೆಎಸ್ ಆರ್ ಟಿಸಿ ವಿಶೇಷ ಪ್ಯಾಕೇಜ್

ಮೈಸೂರು, ಅ.4: ಈ ಬಾರಿಯ ದಸರಾದಲ್ಲಿ ಕೆಎಸ್ಆರ್ ಟಿಸಿ ವಿಶೇಷ ಪ್ಯಾಕೇಜ್ ಟೂರ್ ಏರ್ಪಡಿಸಿದೆ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ದೇವಾಲಯ, ಪ್ರವಾಸಿ ತಾಣ, ಅರಣ್ಯ ಪ್ರದೇಶ ಹಾಗೂ ಜಲಪಾತಗಳನ್ನು ವೀಕ್ಷಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಅ.7ರಿಂದ ಅ.17ರವರೆಗೆ ಏರ್ಪಡಿಸಿದೆ. ಗಿರಿದರ್ಶಿನಿ,...

Read moreDetails

ಬಿಜೆಪಿ ರಾಜ್ಯ ಕಾರ್ಯಕಾರಣಿ: ಇಂದಿನ ಪ್ರಮುಖ ಅಂಶಗಳು

ಬೆಳಗಾವಿ, ಅ.4: ಯಾವುದೇ ರಾಜ್ಯ ಸರ್ಕಾರಗಳು ಅಂತರ್ರಾಜ್ಯ ವಿವಾದಗಳಲ್ಲಿ ಬಯಸಿದರೆ ಮಾತ್ರಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ ಎಂದು ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಖಾತೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನ್ಯಾಯಾಲಯದ ಸೂಚನೆಯಂತೆ ವಿವಾದಿತ...

Read moreDetails

ಪಕ್ಷವನ್ನು ಅಧಿಕಾರಕ್ಕೆ ತಂದ ಮೇಲೆ ಮನೆಗೆ ಹೋಗುತ್ತೇನೆ: ಯಡಿಯೂರಪ್ಪ ಪ್ರತಿಜ್ಞೆ

ಬೆಳಗಾವಿ, ಅ.4: ಮುಂಬರುವ ವಿಧಾನಸಭಾ ಚುನಾವಣೆಗೆ ಈಗಾಗಲೇ ತಯಾರಿ ಆರಂಭಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದ ನಂತರವಷ್ಟೇ ನಾನು ಮನೆಗೆ ಹೋಗುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ಎರಡು ದಿನಗಳ ಬಿಜೆಪಿ ಕಾರ್ಯಕಾರಣಿಯಲ್ಲಿ ಪಾಲ್ಗೊಂಡು ಮಾತನಾಡಿರುವ...

Read moreDetails

ಅ.8-9: ದೆಹಲಿಯಲ್ಲಿ ಹೊರನಾಡ ಕನ್ನಡಿಗರ ಸಮಾವೇಶ

ಬೆಂಗಳೂರು, ಅ.4: ನಾಡ ಗಡಿಯಿಂದ ಹೊರಗಿರುವ ಕನ್ನಡಿಗರ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು ಮುಂದಾಗಿರುವ ಕನ್ನಡ ಸಾಹಿತ್ಯ ಪರಿಷತ್ ಇದೇ 8 ಮತ್ತು 9 ರಂದು ನವದೆಹಲಿಯಲ್ಲಿ ಹೊರನಾಡ ಕನ್ನಡಿಗರ ಪ್ರಪ್ರಥಮ ಸಮಾವೇಶವನ್ನು ಹಮ್ಮಿಕೊಂಡಿದೆ. 40 ವರ್ಷಗಳ ಹಿಂದೆ ಜಿ.ಪಿ.ರಾಜರತ್ನಂ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ...

Read moreDetails
Page 2091 of 2112 1 2,090 2,091 2,092 2,112
  • Trending
  • Latest
error: Content is protected by Kalpa News!!