Saturday, April 4, 2026
Advertisement
ADVERTISEMENT

ಜಿಲ್ಲೆ

ಬಿಎಸ್ ವೈ-ಕೆಎಸ್ಈ ನಡುವೆ ಮುಂದುವರಿದ ಹಗ್ಗಜಗ್ಗಾಟ

ಬೆಂಗಳೂರು, ಅ.9: ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ನಡೆಯುತ್ತಿರುವ ಬ್ರಿಗೇಡ್ ರಾಜಕೀಯ ಸಂಘರ್ಷವನ್ನು ಪರಿಹರಿಸಲು ಸಂಧಾನದ ಮಾರ್ಗ ಹಿಡಿಯುವಂತೆ ಪಕ್ಷದ ವರಿಷ್ಠ ರಾಮಲಾಲ್ ನೀಡಿದ ಸೂಚನೆಯ ಮೇರೆಗೆ ಈಶ್ವರಪ್ಪ ಒಂದು ಹೆಜ್ಜೆ ಮುಂದಿಟ್ಟಿದ್ದರೂ, ಯಡಿಯೂರಪ್ಪ ಒಂದು ಹೆಜ್ಜೆ ಹಿಂದಿಟ್ಟಿರುವ ಅಂಶ...

Read moreDetails

ಜಂಬೂ ಸವಾರಿ ನೇರ ಪ್ರಸಾರ ವೀಕ್ಷಿಸಿ

ಬೆಂಗಳೂರು, ಅ.9: ವಿಜಯದಶಮಿಯಂದು ನಡೆಯುವ ಜಂಬೂಸವಾರಿ ಮಹಾ ಮೆರವಣಿಗೆಯನ್ನು ದೂರದರ್ಶನ ಬೆಂಗಳೂರು ಕೇಂದ್ರವು ಡಿಡಿ ಭಾರತಿ ಹಾಗೂ ಡಿಡಿ ಇಂಟರ್ ನ್ಯಾಷನಲ್ ಮತ್ತು ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ವೀಕ್ಷಕ ವಿವರಣೆ ನೀಡಲಿದ್ದು, ಮೈವಿವಿ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ....

Read moreDetails

ರಾಮಚಂದ್ರಾಪುರ ಮಠ ವಶಕ್ಕೆ ಪಡೆಯುವ ಪ್ರಸ್ತಾವನೆ ಇಲ್ಲ: ಸಿದ್ಧರಾಮಯ್ಯ

ಮಂಗಳೂರು, ಅ.9: ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಸಾರ್ವಜನಿಕ ಅರ್ಜಿಗೆ ಸಂಬಂಧಿಸಿ ಕೋರ್ಟ್ ಸರ್ಕಾರದ ಅಭಿಪ್ರಾಯ ಕೇಳಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರದ ಕಾನೂನು ತಜ್ಞರು ನೋಡಿಕೊಳ್ಳುತ್ತಾರೆ. ಕಾವೇರಿ ವಿಚಾರದಲ್ಲಿ...

Read moreDetails

ಕಾರಂಜಾ ಡ್ಯಾಂನಿಂದ 3ಸಾವಿರ ಕ್ಯೂಸೆಕ್ ನೀರು ಹೊರಕ್ಕೆ: ಹೊಲಗಳು ಜಲಾವೃತ

ಬೀದರ್, ಅ.9: ಜಿಲ್ಲೆಯ ಏಕೈಕ ನೀರಾವರಿಯ ಕಾರಂಜಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಡ್ಯಾಂನ ಮೂರು ಗೇಟ್‍ಗಳ  ಮೂಲಕ ನೀರು ಹರಿಬಿಡಲಾಗಿದೆ. ಕಾರಂಜಾ ಡ್ಯಾಂನ ಸಹಾಯಕ ಅಭಿಯಂತರ ಬಿಎಸ್ ಪಾಟೀಲ್ ಅವರು, ಕಾರಂಜಾ ಜಲಾಶಯದ ಹಿನ್ನಿರು ಕೆಲವು ಗ್ರಾಮಗಳ ಹೊಲಗಳಿಗೆ ನುಗ್ಗುತ್ತಿರುವುದರಿಂದ ಡ್ಯಾಂನ...

Read moreDetails

ನಾಡಿನ ಜನತೆಗೆ ಗಣ್ಯರಿಂದ ದಸರಾ ಶುಭಾಶಯ

ಬೆಂಗಳೂರು, ಅ.9: ದಸರಾ, ವಿಜಯದಶಮಿ ಹಾಗೂ ದುಗರ್ಾಪೂಜೆ ಅಂಗವಾಗಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ರಾಜ್ಯಪಾಲ ವಿ.ಆರ್.ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು...

Read moreDetails

ರಾಮಚಂದ್ರಾಪುರ ಮಠ ಸರ್ಕಾರಿ ವಶವಾಗುವುದು ಸಾಧ್ಯವಿಲ್ಲ: ಯಡಿಯೂರಪ್ಪ ಎಚ್ಚರಿಕೆ

ಚಿತ್ರದುರ್ಗ, ಅ.9: ಹೊಸನಗರದ ರಾಮಚಂದ್ರಪುರ ಮಠ ವಶಕ್ಕೆ ಪಡೆಯುವುದು ಸರ್ಕಾರಕ್ಕೆ ಸಾಧ್ಯವಿಲ್ಲದ ಮಾತು. ಅನಗತ್ಯ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಚಂದ್ರಪುರ ಮಠಕ್ಕೆ ಗೋಕರ್ಣ ದೇವಾಲಯವನ್ನು...

Read moreDetails

ಜಂಬು ಸವಾರಿಗೆ ಸಿದ್ದವಾಗಿದೆ ಮೈಸೂರು: ಅರಮನೆ ಖಾಸಗಿ ದರ್ಬಾರ್ ವೈಭವ

ಮೈಸೂರು, ಅ.9: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ  ಜಂಬೂ ಸವಾರಿ ಮೆರವಣಿಗೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣಗೊಳಿಸಿದೆ. ದಸರಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆಗೆ ಸಿದ್ಧತೆ ಮಾಡಲಾಗಿದೆ....

Read moreDetails

ಶೀಘ್ರದಲ್ಲೇ ಫಲಾನುಭವಿಗಳಿಗೆ ನಿವೇಶನ ಹಂಚಿಕೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅ:8: ಕೆಂಪೇಗೌಡ ಬಡಾವಣೆಯಲ್ಲಿ 5ಸಾವಿರ ನಿವೇಶನಗಳನ್ನು ಮುಂದಿನ 15 ದಿನಗಳಲ್ಲಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಿಂಗ್ರಸ್ತೆಯ ಚೌಡೆಶ್ವರಿನಗರದಲ್ಲಿ ಹಾಲಿ ಇರುವ ಸೇತುವೆಯನ್ನು ಉಪಯೋಗಿಸಿಕೊಂಡು ಕೆಳಸೇತುವೆ ಮತ್ತು ಸವರ್ಿಸ್ ರಸ್ತೆ ನಿಮರ್ಾಣ ಕಾಮಗಾರಿಗೆ ಚಾಲನೆ ನೀಡಿ...

Read moreDetails

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿಗೆ ಆಧಾರ್ ಕಡ್ಡಾಯ: ಮುಂದಿನ ವರ್ಷದಿಂದ ಜಾರಿ

ಬೆಂಗಳೂರು: ಅ:8: ಇನ್ನು ಮುಂದೆ ರಾಜ್ಯದ ಎಲ್ಲ ಶಾಲಾಕಾಲೇಜುಗಳಲ್ಲಿ ವಿದ್ಯಾಥರ್ಿಗಳ ಪ್ರವೇಶಾತಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದ್ದು, ಪದವಿಪೂರ್ವ, ಪ್ರೌಢಶಾಲೆ, ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಗಳಿಗೆ ಅನ್ವಯವಾಗಲಿದೆ. 2016-17ನೇ ಸಾಲಿನಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದ್ದಂತೆ ಸಕರ್ಾರಿ, ಅನುದಾನ ಹಾಗೂ ಅನುದಾನರಹಿತ ಎಲ್ಲ ಶಾಲಾಕಾಲೇಜುಗಳಲ್ಲಿ...

Read moreDetails

ಜೆಡಿಎಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆ

ತುಮಕೂರು: ಅ:8; ರಾತ್ರೋರಾತ್ರಿ 52 ಮಂದಿ ರೈತರನ್ನು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಗುಬ್ಬಿ ವೃತ್ತ ನಿರೀಕ್ಷಕರ ಕಚೇರಿ ಮುಂದೆ ತುರುವೇಕೆರೆ ಕ್ಷೇತ್ರದ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ನಿನ್ನೆಯಿಂದ ತುಮಕೂರಿಗೆ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ. ಕೊಡುತ್ತಿರುವುದು ಸ್ವಲ್ಪ...

Read moreDetails
Page 2103 of 2126 1 2,102 2,103 2,104 2,126
  • Trending
  • Latest
error: Content is protected by Kalpa News!!