Saturday, April 11, 2026
Advertisement
ADVERTISEMENT

ಜಿಲ್ಲೆ

ಕೆ ಜೆ ಜಾರ್ಜ್ ಜೊತೆ ಸಿದ್ದರಾಮಯ್ಯ ರಹಸ್ಯ ಮಾತುಕತೆ

ಬೆಂಗಳೂರು: ಸೆ:24: ಬಹಳ ದಿನಗಳಿಂದ ರಾಜ್ಯದಲ್ಲಿ ಉದ್ಭವಿಸಿದ್ದ ಕಾವೇರಿ ವಿವಾದದಿಂದ ಬಿಡುವಿಲ್ಲದೆ ದುಡಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೆ ಜೆ ಜಾರ್ಜ್ ಅವರ ಜತೆ ಖಾಸಗಿ ಕಾರಿನಲ್ಲಿ ರಹಸ್ಯ ಸ್ಥಳಕ್ಕೆ ತೆರಳಿ ಕುತೂಹಲ ಮೂಡಿಸಿದರು. ಇಂದು ಬೆಳಗ್ಗೆ ಅಧಿಕೃತ ನಿವಾಸ ಕಾವೇರಿಯಲ್ಲಿ...

Read moreDetails

ತಾರಕ್ಕೇರಿದ ಬ್ರಿಗೇಡ್ ಕಲಹ: ಸಂಧಾನಕ್ಕೆ ವರಿಷ್ಠರ ನಿರ್ಧಾರ

ಬೆಂಗಳೂರು: ಸೆ:24; ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಾಗೂ ಹಿರಿಯ ನಾಯಕ ಈಶ್ವರಪ್ಪ ನಡುವಣ ಬ್ರಿಗೇಡ್ ಕಲಹ ತಾರಕಕ್ಕೇರಿದ್ದು ಈ ಹಿನ್ನೆಲೆಯಲ್ಲಿ ಉಭಯ ನಾಯಕರ ಮಧ್ಯೆ ಸಂಧಾನ ನಡೆಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಕೇರಳದ ಕ್ಯಾಲಿಕಟ್ನಲ್ಲಿ ನಾಳೆ ನಡೆಯಲಿರುವ ಪಕ್ಷದ ನ್ಯಾಷನಲ್...

Read moreDetails

ಗೋಕರ್ಣ ದೇವಾಲಯ ವಶಕ್ಕೆ ಪಡೆಯುವ ನಿರ್ಧಾರ ಸರ್ಕಾರದ ಮುಂದಿಲ್ಲ: ರುದ್ರಪ್ಪ ಲಮಾಣಿ

ಬೆಂಗಳೂರು: ಸೆ:24: ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರರ ವಶಕ್ಕೆ ಪಡೆಯುವ ಯಾವುದೇ ನಿರ್ಧಾರ ಈವರೆಗೆ ನಮ್ಮ ಮುಂದಿಲ್ಲ ಎಂದು ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಲಾದ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಹಿಂಪಡೆಯಬೇಕೆಂದು...

Read moreDetails

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಸಾಕ್ಷ್ಯನಾಶ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಸೆ.27ಕ್ಕೆ

ಉಡುಪಿ.ಸೆ.27-  ಎನ್.ಆರ್.ಐ. ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯನಾಶ ಮಾಡಿದ  ಆರೋಪಿಗಳ ಜಾಮೀನು ಅರ್ಜಿಯನ್ನು ವಿಚಾರಣೆ ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಆರಂಭವಾಯಿತು ಮತ್ತು ಮುಂದಿನ ವಿಚಾರಣೆಯನ್ನು ಸೆ.27 ನಿಗದಿಪಡಿಸಲಾಯಿತು. ಈ ಪ್ರಕರಣದ ಸಾಕ್ಷ್ಯನಾಶ ಆರೋಪಿಗಳಾದ ಶ್ರೀನಿವಾಸ ಭಟ್ಟ ಮತ್ತು ರಾಘವೇಂದ್ರ...

Read moreDetails

ಉಡುಪಿ: ದ್ವಿಚಕ್ರ ವಾಹನಕ್ಕೆ ಟ್ಯಾಕ್ಟರ್ ಡಿಕ್ಕಿ ಮಹಿಳೆ ಸಾವು

ಉಡುಪಿ,ಸೆ.24- ನಗರದ ಕೆ.ಎಂ.ಮಾರ್ಗದ ಡಯಾನ ವೃತ್ತದಲ್ಲಿ ಶನಿವಾರ ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಖಾಸಗಿ ಬ್ಯಾಂಕಿಯ ಉದ್ಯೋಗಿಯೊಬ್ಬರು ಧಾರುಣವಾಗಿ ಮೃತಪಟ್ಟಿದ್ದಾರೆ. ಮೃತರು ಮಂಗಳ ರಾವ್ (26), ನಗರದ ಎಚ್.ಡಿ.ಎಫ್.ಸಿ. ಬ್ಯಾಂಕಿನ ಫೈನಾನ್ಸ್ ವಿಭಾಗದ ಉದ್ಯೋಗಿ, ಕಟಪಾಡಿಯ ದುರ್ಗಾನಗರದ ಪ್ರಭಾಕರ ರಾವ್ - ಲಕ್ಷ್ಮೀ...

Read moreDetails

ಮಳೆಯಿಂದಾಗಿ ಬೀದರ್, ಗುಲ್ಬರ್ಗ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ

ಬೀದರ್/ಕಲಬುರಗಿ/ಯಾದಗಿರಿ: ಸೆ:24: ಕಳೆದ ಎರಡುಮೂರು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಬೀದರ್, ಗುಲ್ಬರ್ಗ ಹಾಗೂ ರಾಯಚೂರು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಜನಜೀವನ ತತ್ತರಗೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಬೀದರ್ ಜಿಲ್ಲೆಯೊಂದರಲ್ಲೇ ಸರಾಸರಿ 148 ಮಿ ಮೀ ಮಳೆಯಾಗಿದ್ದು, ಭಾಲ್ಕಿ ತಾಲ್ಲೂಕು...

Read moreDetails

ಶಾಲೆಯಲ್ಲಿಪೌಷ್ಟಿಕ ತೋಟಗಾರಿಕೆ:ಶಿಕ್ಷಕರಿಗೆ ತರಬೇತಿ ಶಿಬಿರ ಯಶಸ್ವಿ

ಯಾದಗಿರಿ:ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟದ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ, ವತಿಯಿಂದ ನಗರದಲ್ಲಿಶಾಲಾ ಶಿಕ್ಷಕರಿಗೆ ಆರೋಗ್ಯವರ್ದನೆಗೆ-ಪೌಷ್ಟಿಕ ತೋಟ ನಿಮರ್ಾಣಕುರಿತುಒಂದು ದಿನದತರಬೇತಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಘಟಕದಕಾಯರ್ಾಲಯದಲ್ಲಿಜರುಗಿದ ಸಮಾರಂಭದಲ್ಲಿಕ್ಷೇತ್ರ ಸಮನ್ವಯಾದಿಕಾರಿಗಳಾದ ರಾಮಲಿಂಗಪ್ಪ ಹೂವಿನ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಹಸಿರೇ ಉಸಿರು, ಅಲ್ಲದೇಹಸಿರೇ...

Read moreDetails

ವೈದ್ಯರನ್ನು ಅಪರಾಧಿಗಳಂತೆ ನೋಡಬಾರದು – ಜಿ.ಶಂಕರ್

ಉಡುಪಿ; ವೈದ್ಯರು ರೋಗಿಗಳ ಹಿತಬಯಸುವವರು, ಕೆಲವೊಮ್ಮೆ ಅವರಿಂದಲೂ ಚಿಕಿತ್ಸೆ ಸಂದರ್ಭದಲ್ಲಿ ಪ್ರಮಾದಗಳಾಗಬಹುದು. ಅದೇ ಕಾರಣಕ್ಕೆ ಸಮಾಜ ಅವರನ್ನು ಅಪರಾಧಿಗಳಂತೆ ನೋಡಬಾರದು ಎಂದು ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಡಾ| ಜಿ.ಶಂಕರ್ ಹೇಳಿದರು. ಅವರು ಶನಿವಾರ ಟ್ರಸ್ಟ್, ಜಿಲ್ಲಾ ಮೊಗವೀರ ಯುವ ಸಂಘಟನೆ...

Read moreDetails

ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿಗೆ ಪ್ರಕಾಶ ಮಲ್ಯ ಆಯ್ಕೆ

ರಾಷ್ಟ್ರಮಟ್ಟದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವವರಿಗೆ ಇಲ್ಲಿನ ಕೆ.ಕೆ.ಪೈ ಟ್ರಸ್ಟ್ ನೀಡುವ ಕೆ.ಕೆ.ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿಗೆ ವಿಜಯಾ ಬ್ಯಾಂಕಿನ ಮಾಜಿ ಅಧ್ಯಕ್ಷ ಪ್ರಕಾಶ ಮಲ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್ 9ರಂದು ಸಂಜೆ...

Read moreDetails

ತಮಿಳು ಸಂಘದವರಿಂದ ಕಾವೇರಿಗೆ ಬೆಂಬಲ!

ಚಾಮರಾಜನಗರ: ಕಾವೇರಿವಿವಾದದಲ್ಲಿ ಕರ್ನಾಟಕ ಸರ್ಕಾರದ ತೀರ್ಮಾನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ತಮಿಳು ಸಂಘದವರು ಚಾಮರಾಜನಗರದಲ್ಲಿಜಾಥನಡೆಸಿದರು. ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾಜಾಥನಡೆಸಿದ ತಮಿಳರ ಸಂಘದಕಾರ್ಯಕರ್ತರು, ಕೇಂದ್ರ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಜಯಲಲಿತಾ ವಿರುದ್ದಘೋಷಣೆಕೂಗಿದರು. ನಂತರ ಪಚ್ಚಪ್ಪ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿ, ಕಾವೇರಿ ನಮ್ಮದು...

Read moreDetails
Page 2116 of 2130 1 2,115 2,116 2,117 2,130
  • Trending
  • Latest
error: Content is protected by Kalpa News!!