Saturday, October 24, 2026
Advertisement
ADVERTISEMENT

ಜಿಲ್ಲೆ

ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್ ನೀರಸ

ಶಿವಮೊಗ್ಗ, ಸೆ.2: ಕನಿಷ್ಟ ವೇತನ, ಪಿಂಚಣಿ ವ್ಯವಸ್ಥೆ, ರಸ್ತೆ ಸುರಕ್ಷತಾ ಮಸೂದೆ ವಾಪಾಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಭಾರತ್ ಬಂದ್‌ಗೆ ಇಂದು ಕರೆ ನೀಡಿದ್ದರೂ, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ...

Read moreDetails

ಕಿಚ್ಚ ಸುದೀಪ್ ಫ್ಯಾನ್ ಗರ್ಲ್ಸ್ ತಂಡ ಆರಂಭ: ಸುದೀಪ್ ಹುಟ್ಟುಹಬ್ಬ ಆಚರಣೆ

ಶಿವಮೊಗ್ಗ, ಸೆ.2: ಕಿಚ್ಚ ಸುದೀಪ್ ಫ್ಯಾನ್ ಗರ್ಲ್ಸ್ ಸೋಷಿಯಲ್ ಸರ್ವಿಸ್ ಗ್ರೂಪ್‌ಗೆ ಇಂದು ಚಾಲನೆ ನೀಡಲಾಗಿದ್ದು, ಇಲ್ಲಿನ ಮಾಧವನೆಲೆ ಅನಾಥಾಶ್ರಮದ ಮಕ್ಕಳೊಂದಿಗೆ ಸುದೀಪ್ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಗ್ರೂಪಿನ ಸಂಸ್ಥಾಪಕ ಅಧ್ಯಕ್ಷೆ ಕುಮಾರಿ ಪವಿತ್ರಾ ಎಳ್ಳಾರೆ ಮಾತನಾಡಿ , ಇಂದು ಸುದೀಪ್...

Read moreDetails

ಉಡುಪಿ ಜಿಲ್ಲಾಸ್ಪತ್ರೆಯ ಖಾಸಗೀಕರಣಕ್ಕೆ ತೀವ್ರ ವಿರೋಧ.

ಉಡುಪಿ: ಸೆ:2: ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಖಾಸಗೀಕರಣಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ ಮತ್ತು ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟಕ್ಕೂ ವೇದಿಕೆ ಸಿದ್ಧವಾಗುತ್ತಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಉಡುಪಿ ಮೂಲದ ಅಬುದಾಬಿಯ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ೩೦...

Read moreDetails

ಹಿಂದೂ ಜಾಗರಣ ವೇದಿಕೆ ಯುವಕರಿಂದ ಸಾಮಾಜಿಕ ಕಳಕಳಿ ಕಾರ್ಯಕ್ರಮ

ಪುತ್ತೂರು, ಸೆ.1: ದಕ್ಷಿಣ ಕನ್ನಡದ ಪುತ್ತೂರು ತಾಲೂಕು ಕೊಂಬಾರು ಗ್ರಾಮದ ಹಿಂದೂ ಜಾಗರಣ ವೇದಿಕೆ ಕೆಂಜಾಳ ಘಟಕದ ವಿದ್ಯಾರ್ಥಿಗಳೇ ಕೂಡಿರುವ ಕಾರ್ಯಕರ್ತರು ಕೆಂಜಾಳ-ಕೊಂಬಾರು ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ್ದಾರೆ. ಯುವ ಉತ್ಸಾಹಿ ಪಡೆ ಕಟ್ಟಿಕೊಂಡಿರುವ ಈ ಯುವಕರು, ಇಲ್ಲಿನ ಉತ್ಸಾಹಿ ಮುಖಂಡ ಕೊಂಬಾರು...

Read moreDetails

ಗೋವನ್ನು ಜೀವನದೊಂದಿಗೆ ಜೋಡಿಸಿ, ಮೃತ್ಯುವಿನೊಂದಿಗಲ್ಲ: ರಾಘವೇಶ್ವರಭಾರತೀ ಸ್ವಾಮೀಜಿ

ಬೆಂಗಳೂರು, ಸೆ.1: ಇಂದು ಗೋವನ್ನು ಮೃತ್ಯುವಿನೊಂದಿಗೆ ಜೋಡಿಸಿರುವುದೇ ಸಮಸ್ಯೆಗಳಿಗೆ ಕಾರಣವಾಗಿದ್ದು, ನಮ್ಮ ಜೀವನದೊಂದಿಗೆ ಗೋವನ್ನು ಜೋಡಿಸುವುದೇ ಪರಿಹಾರವಾಗಿದೆ. ಗೋವು ತನ್ನ ಜೀವಿತಾವಧಿಯಲ್ಲಿ ಪ್ರೀತಿಯಿಂದ ನೀಡುವ ವಸ್ತುಗಳನ್ನು ಬಳಸಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ...

Read moreDetails

ಎಲ್ ಐಸಿ: ಉಡುಪಿ ವಿಭಾಗದಲ್ಲಿ 64.23 ಕೋಟಿ ಪ್ರಥಮ ಪ್ರೀಮಿಯಂ ಆದಾಯ

ಉಡುಪಿ, ಸೆ.1: ಭಾರತೀಯ ಜೀವ ವಿಮಾ ನಿಗಮದ ಉಡುಪಿ ವಿಭಾಗವು ಹಾಲಿ ಆರ್ಥಿಕ ವರ್ಷದ ಪ್ರಥಮ 5 ತಿಂಗಳ ಅವಧಿಯಲ್ಲಿ 38,707 ವಿಮಾ ಪಾಲಿಸಿಗಳನ್ನು ಮಾರಾಟ ಮಾಡಿ, 64.23 ಕೋಟಿ ರೂ.ಗಳಷ್ಟು ಪ್ರಥಮ ಪ್ರೀಮಿಯಂ ಆದಾಯ ಗಳಿಸಿದೆ ಎಂದು ಹಿರಿಯ ವಿಭಾಗಾಧಿಕಾರಿ...

Read moreDetails

ಮಾತುಕತೆ ಮೂಲಕ ವಿವಾದ ಪರಿಹರಿಸಿಕೊಳ್ಳುವ ನ್ಯಾಯಾಧೀಕರಣದ ಸಲಹೆ ಸ್ವಾಗತಾರ್ಹ: ಸಿಎಂ

ಬೆಂಗಳೂರು: ಸೆ:1: ಮಹದಾಯಿ ನ್ಯಾಯಾಧೀಕರಣದ ಮುಖ್ಯಸ್ಥ ಪಾಂಚಾಲ್ ಅವರು ಮೂರು ರಾಜ್ಯಗಳು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನೀಡಿರುವ ಸಲಹೆಯನ್ನು ಸ್ವಾಗತಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಮಹದಾಯಿ ನದಿ ನೀರು ಹಂಚಿಕೆ ವಿವಾದದ...

Read moreDetails

ನಾಳೆ ಭಾರತ್ ಬಂದ್: ಯಾವುದು ಇರತ್ತೆ, ಯಾವುದು ಇರಲ್ಲ?

ನವದೆಹಲಿ/ಬೆಂಗಳೂರು, ಸೆ.1: 2016ರಲ್ಲಿ ಈಗಾಗಲೇ ಹಲವಾರು ಮುಷ್ಕರಗಳನ್ನು ಕಂಡಿರುವ ದೇಶದಲ್ಲಿ ನಾಳೆ ಮತ್ತೊಂದು ಮುಷ್ಕರ ನಡೆಯಲಿದ್ದು, ಸಾರಿಗೆ ಸಂಚಾರ ಹಾಗೂ ಜನ ಜೀವನ ಅಸ್ತವ್ಯಸ್ತಗೊಳ್ಳುವುದು ಬಹುತೇಶ ನಿಶ್ಚಿತ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಾಳೆ ದೇಶದಾದ್ಯಂತ ಬಂದ್‌ಗೆ...

Read moreDetails

ಸದ್ಧಿಲ್ಲದೇ ಸುದ್ಧಿ ಮಾಡುತ್ತಿದೆ ಹನುಮಾನ್ ಸ್ಟಿಕ್ಕರ್

ಬೆಂಗಳೂರು, ಆ.31: ವಾಹನಗಳ ಮೇಲೆ ದೇವರುಗಳ ಚಿತ್ರ, ಚಿತ್ರನಟ ಚಿತ್ರ ಹಾಕಿಕೊಳ್ಳುವುದು ಕಾಮನ್. ಆಯಾ ಸೀಸನ್ ನಲ್ಲಿ ಯಾವ ದೇವರ ಹಬ್ಬಗಳಿರುತ್ತವೋ, ಯಾವ ಚಿತ್ರ ನಟರ ಟ್ರೆಂಡ್ ಇರುತ್ತದೋ ಆ ಚಿತ್ರಗಳು ವಾಹನಗಳ ಮೇಲೆ ರಾರಾಜಿಸುವುದು ಅಲಿಖಿತ ಪದ್ದತಿ. ಆದರೆ, ರಾಜಧಾನಿ...

Read moreDetails

ಗೋವಿಗೆ ಮೌಲ್ಯ ತಂದುಕೊಡುವ ಮೂಲಕ ಗೋಹತ್ಯೆ ತಡೆಯಬೇಕಿದೆ: ರಾಘವೇಶ್ವರ ಶ್ರೀ

ಬೆಂಗಳೂರು, ಆ.31: ಪ್ರಭುತ್ವ ದಾರಿತಪ್ಪಿದಾಗ ಸರಿಪಡಿಸುವ ಜವಾಬ್ದಾರಿ ಸಂತರದ್ದಾಗಿದೆ. ಸಂತರೆಲ್ಲರೂ ಒಟ್ಟಾಗುತ್ತಿರುವುದು, ಗೋವಿಗಾಗಿ ಸಂತರೆಲ್ಲರೂ ಧ್ವನಿಗೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವ್ಯಾಪಾರದ ಆಧಾರ...

Read moreDetails
Page 2291 of 2294 1 … 2,290 2,291 2,292 … 2,294
  • Trending
  • Latest
error: Content is protected by Kalpa News!!