Wednesday, September 16, 2026
Advertisement
ADVERTISEMENT

ಜಿಲ್ಲೆ

ಭದ್ರಾವತಿ | NDPS ಪ್ರಕರಣದ ಆರೋಪಿ ಆದಿಲ್ ಭಾಷಾ ಅರೆಸ್ಟ್ | ನ್ಯಾಯಾಂಗ ಬಂಧನ

ಭದ್ರಾವತಿ | NDPS ಪ್ರಕರಣದ ಆರೋಪಿ ಆದಿಲ್ ಭಾಷಾ ಅರೆಸ್ಟ್ | ನ್ಯಾಯಾಂಗ ಬಂಧನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ಗಾಂಜಾ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಕೂಲಿ ಬ್ಲಾಕ್ ಶೆಡ್ ನಿವಾಸಿ ಆದಿಲ್ ಭಾಷಾ ಎನ್ನುವವನನ್ನು ಬಂಧಿಸಲಾಗಿದೆ. ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ ಅಡಿಯ ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಧಾನ...

Read moreDetails

ಜಿಎಸ್‌ಟಿ 2.0 ಸುಧಾರಣೆಯಿಂದ ಎಲ್ಲ ವರ್ಗದವರಿಗೂ ಅನುಕೂಲ: ಗೋಪಿನಾಥ್ ಅಭಿಪ್ರಾಯ

ಜಿಎಸ್‌ಟಿ 2.0 ಸುಧಾರಣೆಯಿಂದ ಎಲ್ಲ ವರ್ಗದವರಿಗೂ ಅನುಕೂಲ: ಗೋಪಿನಾಥ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಜಿಎಸ್‌ಟಿಯಲ್ಲಿ #GST ಎರಡನೇ ಹಂತದ ಸುಧಾರಣೆಗಳಿಂದ ಎಂಎಸ್‌ಎಂಇ, ಸಣ್ಣ ಕೈಗಾರಿಕಾ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಜನಸಾಮಾನ್ಯರಿಗೆ ಆರ್ಥಿಕ ಪ್ರಯೋಜನ ದೊರೆಯುವ ನಿರೀಕ್ಷೆ ಇದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ...

Read moreDetails

ಮಹಿಳೆಯರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಸಂಸದ ರಾಘವೇಂದ್ರ

ಮಹಿಳೆಯರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ: ಸಂಸದ ರಾಘವೇಂದ್ರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪ್ರಧಾನಿ ನರೇಂದ್ರ ಮೋದಿ #PM Narendra Modi ಅವರ ಹುಟ್ಟುಹಬ್ಬದ ಅಂಗವಾಗಿ "ಸ್ವಸ್ಥ ನಾರಿ - ಸಶಕ್ತ ಭಾರತ" ಅಭಿಯಾನಕ್ಕೆ ಇಂದು ಶಿವಮೊಗ್ಗದ ತುಂಗಾ ನಗರ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಸಂಸದ ಬಿ.ವೈ....

Read moreDetails

ಸ್ವಚ್ಛತಾ ಹಿ ಸೇವಾ | ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಅಭಿಯಾನ ಆರಂಭ | ಡಿಆರ್’ಎಂ ಮಿತ್ತಲ್ ಚಾಲನೆ

ಸ್ವಚ್ಛತಾ ಹಿ ಸೇವಾ | ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಅಭಿಯಾನ ಆರಂಭ | ಡಿಆರ್’ಎಂ ಮಿತ್ತಲ್ ಚಾಲನೆ

ಕಲ್ಪ ಮೀಡಿಯಾ ಹೌಸ್  |  ಮೈಸೂರು  | ಸ್ವಚ್ಛತಾ ಹಿ ಸೇವಾ ಅಭಿಯಾನದ ಚಟುವಟಿಕೆಗಳಿಗೆ ಭಾರತೀಯ ನೈಋತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಇಂದು ಚಾಲನೆ ನೀಡಲಾಗಿದ್ದು, ಅಕ್ಟೋಬರ್ 2ರವರೆಗೂ ಮುಂದುವರೆಯಲಿದೆ. ಮೈಸೂರು ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗೀಯ...

Read moreDetails

ಕಾರ್ಕಳ | ಕ್ರೈಸ್ಟ್‌ಕಿಂಗ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಅಧ್ಯಯನ ಕಾರ್ಯಕ್ರಮ

ಕಾರ್ಕಳ | ಕ್ರೈಸ್ಟ್‌ಕಿಂಗ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಅಧ್ಯಯನ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಕಾರ್ಕಳ  | ಇಲ್ಲಿನ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ #Christ King PU College ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಅಧ್ಯಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಹೊಸ್ಮಾರಿನಲ್ಲಿರುವ ಲೀಲಾ ಫಾರ್ಮ್ಸ್ ಹಣ್ಣುಗಳ ತೋಟಗಾರಿಕಾ ಕ್ಷೇತ್ರಕ್ಕೆ...

Read moreDetails

ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್‌ನಲ್ಲಿ ಯುವಕನ ರವಾನೆ

ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್‌ನಲ್ಲಿ ಯುವಕನ ರವಾನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ತೀವ್ರ ಜ್ವರ ಹಾಗೂ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿರುವ ಯುವಕನನ್ನು ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್‌ನಲ್ಲಿ ರವಾನಿಸಲಾಯಿತು. ಸಂಚಾರ ಪೊಲೀಸರು ಜೀರೋ ಟ್ರಾಫಿಕ್‌ #Zero Traffic ವ್ಯವಸ್ಥೆ ಮಾಡಿದ್ದರು. ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ...

Read moreDetails

ಸೆ.18 ‘ದಾಸ ಮಂದಾರ’ ಗಾಯನ, 19ರಂದು ಭರತನಾಟ್ಯ ಪ್ರದರ್ಶನ

ಸೆ.18 ‘ದಾಸ ಮಂದಾರ’ ಗಾಯನ, 19ರಂದು ಭರತನಾಟ್ಯ ಪ್ರದರ್ಶನ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಸೆಪ್ಟೆಂಬರ್ 18, ಗುರುವಾರ ಸಂಜೆ 7-00ಕ್ಕೆ "ದಾಸ ಮಂದಾರ"....

Read moreDetails

ಪ್ರಧಾನಿ ಮೋದಿ ಜನ್ಮ ದಿನಾಚರಣೆ | ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ 68ನೇ ಬಾರಿ ರಕ್ತದಾನ

ಪ್ರಧಾನಿ ಮೋದಿ ಜನ್ಮ ದಿನಾಚರಣೆ | ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ 68ನೇ ಬಾರಿ ರಕ್ತದಾನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ದೇಶದಾದ್ಯಂತ ಪ್ರಧಾನ ಮಂತ್ರಿ ನರೇಂದ್ರ ಮೋದಿ #PM Narendra Modi ಅವರ 75 ನೇ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ, ಇಂದು ಭದ್ರಾವತಿಯ ಬಿಜೆಪಿ ಕಾರ್ಯಾಲಯದಲ್ಲಿ ಭದ್ರಾವತಿ ನಗರ ಮಂಡಲ ಯುವಮೋರ್ಚಾ...

Read moreDetails

ಅಪಘಾತ ನಿಯಂತ್ರಿಸಲು ವೈಜ್ಞಾನಿಕ ರಸ್ತೆ ಹಂಪ್ಸ್ | ಸಾರ್ವಜನಿಕರಿಂದ ಪ್ರಶಂಸೆ

ಅಪಘಾತ ನಿಯಂತ್ರಿಸಲು ವೈಜ್ಞಾನಿಕ ರಸ್ತೆ ಹಂಪ್ಸ್ | ಸಾರ್ವಜನಿಕರಿಂದ ಪ್ರಶಂಸೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ನಗರದಲ್ಲಿ ಮೂರು ಕಡೆ ನಿರ್ಮಿಸಿರುವ ರಸ್ತೆ ಹಂಪ್ಸ್ ಗಳಿಗೆ #Road Humps ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಾಹನ ಚಲಾವಣೆಗೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ವೇಗ ಮಿತಿ ಹಿಡಿತದಲ್ಲಿರುತ್ತದೆ ಮತ್ತು ಅಪಘಾತಗಳ ಸಂಖ್ಯೆ...

Read moreDetails

ಉಡುಪಿ | ಸಾಣೂರು ಸರ್ಕಾರಿ ಪಿಯು ಕಾಲೇಜು ಶೌಚಾಲಯ ಉದ್ಘಾಟನೆ, ಸ್ಪರ್ಧೆಗಳ ಬಹುಮಾನ ವಿತರಣೆ

ಉಡುಪಿ | ಸಾಣೂರು ಸರ್ಕಾರಿ ಪಿಯು ಕಾಲೇಜು ಶೌಚಾಲಯ ಉದ್ಘಾಟನೆ, ಸ್ಪರ್ಧೆಗಳ ಬಹುಮಾನ ವಿತರಣೆ

ಕಲ್ಪ ಮೀಡಿಯಾ ಹೌಸ್  |  ಸಾಣೂರು(ಉಡುಪಿ)  | ಇಲ್ಲಿನ ಸಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ಶೌಚಾಲಯದ ಉದ್ಘಾಟನೆ ಹಾಗೂ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಹಾಗೂ ಮಹಾತ್ಮ...

Read moreDetails
Page 300 of 2259 1 299 300 301 2,259
  • Trending
  • Latest
error: Content is protected by Kalpa News!!