Tuesday, March 3, 2026
Advertisement
ADVERTISEMENT

ಭದ್ರಾವತಿಯಲ್ಲಿ ಜಗನ್ನಾಥದಾಸರರ ಆರಾಧನಾ ವೈಭವ ಹೇಗಿತ್ತು ನೋಡಿ

ಭದ್ರಾವತಿ: ಶ್ರೀಜಗನ್ನಾಥದಾಸರ ಆರಾಧನಾ ಮಹೋತ್ಸವವನ್ನು ಅಖಿಲ ಭಾರತ ಮಾಧ್ವ ಮಹಾಮಂಡಳಿಯ ಭದ್ರಾವತಿ ಶಾಖೆ ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಹಳೇನಗರ ಭಾಗದಲ್ಲಿ ಯಾಯೀವಾರ(ನಗರ ಸಂಕೀರ್ತನೆ) ಆಚರಿಸಲಾಯಿತು. ಇನ್ನು ಜಗನ್ನಾಥ ದಾಸರ ಆರಾಧನಾ ಮಹೋತ್ಸವವನ್ನು ಸಿದ್ದರೂಢ ನಗರದಲ್ಲಿರುವ ನಂಜನಗೂಡು...

Read moreDetails

ಭದ್ರಾವತಿ: ಪ್ರಮೋದ್ ಮುತಾಲಿಕ್ ಭಾಷಣ ರದ್ದು

ಭದ್ರಾವತಿ: ಹೊಸಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದು ಮಹಾಸಭಾ ಗಣಪತಿ ಸನ್ನಿಧಿಯಲ್ಲಿ ಇಂದು ಆಯೋಜಿಸಲಾಗಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಭಾಷಣ ರದ್ದಾಗಿದೆ. ಈ ಕುರಿತಂತೆ ಪ್ರಮೋದ್ ಮುತಾಲಿಕ್ ಶಿವಮೊಗ್ಗ ಜಿಲ್ಲಾ ಗಡಿ ಪ್ರವೇಶಿಸದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅವರ...

Read moreDetails

ಭದ್ರಾವತಿ: ಸಮಾಜದ ಉತ್ತಮ ಕಾರ್ಯಗಳಿಗೆ ವಿಘ್ನಗಳೆ ಹೆಚ್ಚು

ಭದ್ರಾವತಿ: ಸಮಾಜಕ್ಕೆ ಒಳಿತು ಮಾಡುವ ಕಾರ್ಯಗಳಿಗೆ ವಿಘ್ನಗಳು ಎದುರಾಗುತ್ತವೆ. ಆದನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. ಅಪ್ಪರ್ ಹುತ್ತಾದ ಕೆಂಪೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ...

Read moreDetails

ಭದ್ರಾವತಿ: ಇಂದು ಪ್ರಮೋದ್ ಮುತಾಲಿಕ್ ದಿಕ್ಸೂಚಿ ಭಾಷಣ

ಭದ್ರಾವತಿ: ಇಲ್ಲಿನ ಹೊಸಮನೆಯಲ್ಲಿ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಸಭಾ ಗಣಪತಿ ಸನ್ನಿಧಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭದ್ರಾವತಿ ನಗರದ ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಟ್ರ ಸೇನಾ ಸಮಿತಿಯು ಪ್ರತಿಷ್ಟಾಪಿಸಿರುವ 46 ನೇ...

Read moreDetails

ಭದ್ರಾವತಿ: ತಹಸೀಲ್ದಾರ್-ಗ್ರಾಮಾಂತರ ಪಿಎಸೈ ಅಮಾನತಿಗೆ ಆಗ್ರಹ

ಭದ್ರಾವತಿ: ಸಾಗುವಳಿ ಮಾಡುತ್ತಿರುವ ಕುಟುಂಬಕ್ಕೆ ಹಕ್ಕುಪತ್ರ ನೀಡದೆ ಆಮಿಷಕ್ಕೊಳಗಾಗಿ ಉಳ್ಳವರಿಗೆ ಹಕ್ಕುಪತ್ರ ನೀಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು. ತಾಲೂಕಿನ ಕೂಡ್ಲಿಗೆರೆ ಹೋಬಳಿ ವ್ಯಾಪ್ತಿಯ ಅರಳಿಹಳ್ಳಿ ಗ್ರಾಮದ ನಿವಾಸಿ ಮಹಮದ್ ಯೂಸುಫ್...

Read moreDetails

ಭದ್ರಾವತಿ ಕಲಾವಿದನಿಂದ ಪೆನ್ಸಿಲ್‌ನಲ್ಲಿ ಮೂಡಿಬಂದ ವಿಘ್ನ ವಿನಾಯಕ

ಭದ್ರಾವತಿ: ಹಳೇನಗರದ ಎನ್‌ಎಸ್‌ಟಿ ರಸ್ತೆಯ ನಿವಾಸಿ ವರುಣ್‌ಕುಮಾರ್ ಬರವಣಿಗೆಯ ಪೆನ್ಸಿಲ್‌ನಲ್ಲಿ ಕೆತ್ತನೆಯ ಮೂಲಕ ಅನೇಕ ಚಿತ್ರಗಳನ್ನು ಬಿಡಿಸಿ ಎಲ್ಲರ ಮನಸೂರೆ ಗೊಂಡಿದ್ದಾರೆ. ಹಲವಾರು ಕಲಾವಿದರು ಕೆಲವರಿಗೆ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊತ್ತು ಅನೇಕ ಬಗೆಯ ವಿಭಿನ್ನ ಮಾದರಿಯಲ್ಲಿ ಕಲೆಗಳನ್ನು ಮೂಡಿಸುತ್ತಿರುತ್ತಾರೆ. ಇಂತಹ...

Read moreDetails

ಭದ್ರಾವತಿ: ಸೂರ‌್ಯ ಚಂದ್ರರಂತೆ ಸರ್‌ಎಂವಿ ಹೆಸರು ಶಾಶ್ವತ

ಭದ್ರಾವತಿ: ಜಗತ್ತಿನಲ್ಲಿ ಮಾಡಿರುವ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ರವರ ಅಭಿವೃದ್ದಿ ಕಾರ್ಯಗಳು ಇಂದಿಗೂ ಕಂಗೊಳಿಸುತ್ತಿರುವುದರಿಂದ ಸೂರ‌್ಯ ಚಂದ್ರರು ಇರುವವರೆಗೆ ಅವರ ಹೆಸರು ಶಾಶ್ವತವಾಗಿರುತ್ತದೆ ಎಂದು ತಹಸೀಲ್ದಾರ್ ಎಂ.ಆರ್. ನಾಗರಾಜ್ ಹೇಳಿದರು. ಅವರು ಶನಿವಾರ ನಗರದ ರೈಲ್ವೇ ನಿಲ್ದಾಣ ಮುಂಭಾಗ ಎನ್.ಕೃಷ್ಣಮೂರ್ತಿ ನೇತೃತ್ವದ...

Read moreDetails

ವಿಐಎಸ್‌ಎಲ್ ಕಾರ್ಖಾನೆ ಮನೆಗಳ ನಿವಾಸಿಗಳು ಆತಂಕ ಪಡುವ ಅಗತ್ಯವಿಲ್ಲ: ರಾಘವೇಂದ್ರ

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇವೆ. ಅಲ್ಲದೆ ಕಾರ್ಖಾನೆಯ ಆಡಳಿತ ಮಂಡಳಿಯು ಮನೆಗಳಲ್ಲಿ ವಾಸಿವಾಗಿರುವ ನಿವಾಸಿಗಳನ್ನು ತೆರವು ಗೊಳಿಸುವ ಸುತ್ತೋಲೆಗೆ ಆತಂಕ ಪಡುವ ಅಗತ್ಯವಿಲ್ಲವೆಂದು ಮಾಜಿ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶನಿವಾರ ಜನ್ನಾಪುರದ ಜಯಶ್ರೀ ಕಲ್ಯಾಣ ಮಂಟಪದಲ್ಲಿ ವಿಐಎಸ್‌ಎಲ್ ನಿವೃತ್ತ...

Read moreDetails

ಗಣೇಶೋತ್ಸವ: ಭದ್ರಾವತಿಯಲ್ಲಿ ಪೊಲೀಸ್ ಪಥಸಂಚಲನ

ಭದ್ರಾವತಿ: ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಪ್ರತಿಷ್ಠಾಪಿಸಲಾಗಿರುವ ಗಣಪತಿಗಳನ್ನು ಈಗಾಗಲೇ ವಿಸರ್ಜಿಸಲಾಗಿದ್ದು, ಇನ್ನು ಪ್ರಮುಖ ಹಾಗೂ ಪ್ರತಿಷ್ಠಿತ ಗಣಪತಿಗಳ ವಿಸರ್ಜನಾ ಪೂರ್ವ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಪೊಲೀಸ್ ಪಥಸಂಚಲನ ನಡೆಸಲಾಯಿತು. ಹೊಸಮನೆಯಿಂದ ಆರಂಭವಾದ ಪಥಸಂಚಲನ ಹೊಸಮನೆ ಮುಖ್ಯರಸ್ತೆ,...

Read moreDetails

ಭದ್ರಾವತಿ: ಹಲ್ಲೆಕೋರರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

ಭದ್ರಾವತಿ: ನಗರದ ಜಿಂಕ್ ಲೈನ್ ನಿವಾಸಿ ಮಹೇಶ್ ಎಂಬ ಹಲ್ಲೆಕೋರನನ್ನು ಬಂಧಿಸುವಂತೆ ಸ್ಥಳೀಯ ನಿವಾಸಿಗಳು ನ್ಯೂಟೌನ್ ಪೊಲೀಸ್ ಠಾಣೆ ಮುಂಭಾಗ ಶಾಮಿಯಾನ ಜಡಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. ಜಿಂಕ್ ಲೈನ್ ವಾಸಿ ಮಹೇಶ ಎಂಬ ವ್ಯಕ್ತಿಯು ಗುರುವಾರ ರಾತ್ರಿ...

Read moreDetails
Page 185 of 187 1 184 185 186 187
  • Trending
  • Latest
error: Content is protected by Kalpa News!!