Monday, January 26, 2026
">
ADVERTISEMENT

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ಶಿವಮೊಗ್ಗ: ಕ್ರಿಯಾಶೀಲ ಪತ್ರಕರ್ತ ರಿಪ್ಪನ್’ಪೇಟೆ ಖುರೇಶಿ ನಿಧನ

ರಿಪ್ಪನ್'ಪೇಟೆ: ಜಿಲ್ಲಾ ಪತ್ರಿಕೋದ್ಯಮದಲ್ಲಿ ಕ್ರಿಯಾಶೀಲ ಪತ್ರಕರ್ತ ಎಂದು ಹೆಸರು ಗಳಿಸಿದ್ದ ಆರ್.ಎಸ್. ಖುರೇಶಿ (48) ನಿಧನರಾಗಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ರಿಪ್ಪನ್'ಪೇಟೆ ನಿವಾಸಿಯಾಗಿದ್ದ ಖುರೇಶಿ...

Read moreDetails

34 ತಳಿಗಳಿರುವ ಪ್ರಪಂಚದ ಏಕೈಕ ಗೋಶಾಲೆಯಲ್ಲಿ ನಾಳೆ ಸಾಮೂಹಿಕ ಗೋಪೂಜೆ

34 ತಳಿಗಳಿರುವ ಪ್ರಪಂಚದ ಏಕೈಕ ಗೋಶಾಲೆಯಲ್ಲಿ ನಾಳೆ ಸಾಮೂಹಿಕ ಗೋಪೂಜೆ

ವಿಶ್ವಜನನಿ ಗೋಮಾತೆಯ ವಿರಾಟ್ ಸ್ವರೂಪದ ದರ್ಶನಮಾಡಿಸುವ 'ಮಹಾನಂದಿ ಗೋಲೋಕ' ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿದ್ದು, ದೀಪಾವಳಿ ಪ್ರಯುಕ್ತ ವಿಶೇಷ ಸಾಮೂಹಿಕ ಗೋಪೂಜಾ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 9.00 ರಿಂದ ಮಹಾನಂದಿ ಗೋಲೋಕದಲ್ಲಿ ಆಯೋಜಿಸಲಾಗಿದೆ. ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ...

Read moreDetails

ಶಿವಮೊಗ್ಗ: ಅ.13ರಂದು ಹೊಸನಗರದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಉತ್ಸವ

ಶಿವಮೊಗ್ಗ: ಜಿಲ್ಲೆಯ ಹೊಸನಗರ ಸಮೀಪದ ಜಯನಗರದ ಚಾಮುಂಡಿ ಬೆಟ್ಟದಲ್ಲಿ ಅಕ್ಟೋಬರ್ 13ರಂದು ಜಾನಪದ ಸಂಭ್ರಮ ಹಾಗೂ ಸಾಹಿತ್ಯ, ಸಾಂಸ್ಕೃತಿಕ ಉತ್ಸವ ಹಮ್ಮಿಕೊಳ್ಳಲಾಗಿದೆ. ತಾಲೂಕು ವ್ಯಾಪ್ತಿಯ ಆಯ್ದ ಹದಿಮೂರು ವಿವಿಧ ಜನಪದ ಕಲಾ ತಂಡಗಳು ಭಾಗವಹಿಸಲಿದ್ದು, ಪ್ರತಿ ತಂಡಗಳು ವೈವಿಧ್ಯಮಯ ಜನಪದ ಕಲಾ...

Read moreDetails

ನನ್ನ ಹೋರಾಟ ಎಂದಿಗೂ ನಿಲ್ಲದು: ಆಯನೂರು ಮಂಜುನಾಥ್

ಹೊಸನಗರ: ಹಲವು ವರ್ಷಗಳಿಂದ ಕಾರ್ಮಿಕರ ಮತ್ತು ನೌಕರರು ಪರವಾಗಿ ಗಂಭೀರ ಸ್ವರೂಪದ ಹೋರಾಟ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಸಹ ಇವರ ಪರವಾದ ನನ್ನ ಹೋರಾಟ ನಿಲ್ಲದು ಎಂದು ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ಹೊಸನಗರದ ಗಾಯತ್ರಿ ಮಂದಿರದಲ್ಲಿ ನಡೆದ...

Read moreDetails
Page 12 of 12 1 11 12
  • Trending
  • Latest
error: Content is protected by Kalpa News!!