No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Wednesday, July 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಚರಂಡಿ ಸ್ವಚ್ಛತೆ ಕೊರತೆಯಿದ್ದಲ್ಲಿ ಫೋಟೋ ತೆಗೆದುಕಳುಹಿಸಿ: ಕುಮಾರ್ ಬಂಗಾರಪ್ಪ

kalpa News by kalpa News
March 11, 2019
in Small Bytes, ಹೊಸನಗರ
0
ಚರಂಡಿ ಸ್ವಚ್ಛತೆ ಕೊರತೆಯಿದ್ದಲ್ಲಿ ಫೋಟೋ ತೆಗೆದುಕಳುಹಿಸಿ: ಕುಮಾರ್ ಬಂಗಾರಪ್ಪ

ಮಾರ್ಚ್ ಮೊದಲ ವಾರದಲ್ಲಿ ನಡೆದ ಕುಮಾರ್ ಬಂಗಾರಪ್ಪ ಅವರ ಸಭೆ

Share on FacebookShare on TwitterShare on WhatsApp

ಹೊಸನಗರ: ನಿಮ್ಮ ಊರಿನ ಯಾವುದೇ ಚರಂಡಿಗಳು ಸ್ವಚ್ಚವಾಗಿಲ್ಲವೆಂದು ಕಂಡುಬಂದಲ್ಲಿ ಪೊಟೊ ತಗೆದು ಕಳುಹಿದರೇ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಶಾಸಕ ಕುಮಾರ್ ಬಂಗಾರಪ್ಪ ತಿಳಿಸಿದರು.

ನಗರದ ರಂಗಮಂದಿರದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಹಮ್ಮಿಕೊಂಡಿದ್ದ ಶಾಸಕರು, ಕ್ಷೇತದ ಆಶಾ ಕಾರ್ಯಕರ್ತೆಯರು, ಶ್ರೂಷಕರು, ವೈದ್ಯಾಧಿಕಾರಿಗಳ ಕುಂದುಕೊರತೆ ಹಾಗೂ ಗುಣಮಟ್ಟದ ಆರೊಗ್ಯ ನೀಡುವ ಸರ್ಕಾರದ ಯೋಜನಾ ಅನುಷ್ಠಾನದ ಕುರಿತು ಚರ್ಚೆ ನಡೆಸಿದರು.

ತಾಲೂಕಿನಲ್ಲಿರುವ ವಿಕಲಚೇತನರನ್ನು ಗುರುತಿಸಿ ಸರ್ಕಾರದ ಅನುದಾನಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಅನುದಾನದ ಶೇ.5 ರಷ್ಟು ಹಣ ವಿಕಲಾಂಗ ಚೇತನರಿಗಾಗಿ ಮೀಸಲಿಡಲಾಗುತ್ತದೆ. ಈ ಅನುದಾನ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕಿದೆ. ಶುಶ್ರೂಷಕರು ರೋಗಿಗಳಿಗೆ ಹೆತ್ತವರ ಪ್ರೀತಿ ಕರುಣೆ ಮಮತೆ ತೋರಿಸಿದಲ್ಲಿ ಅರ್ಧ ಕಾಯಿಲೆ ಗುಣವಾದಂತೆ. ತಾವು ವಾಸಿಸುವ ಕಟ್ಟಡಗಳು ಸೊರುತ್ತಿದ್ದರೆ ಕೂಡಲೆ ದುರಸ್ಥಿ ಮಾಡಿಸುತ್ತೇವೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ವೈದ್ಯೋ ನಾರಾಯಣೊ ಹರಿಃ ಎನ್ನುವಂತೆ ವೈದ್ಯರನ್ನ ರೋಗಿಗಳು ದೇವರ ರೂಪದಲ್ಲಿ ಕಾಣುತ್ತಾರೆ. ಸಾರ್ವಜನಿಕರ ಆರೋಗ್ಯ ಸುಧಾರಣೆ ಎಲ್ಲರ ಜವಬ್ದಾರಿ. ಅವರು ಕಟ್ಟು ತೆರಿಗೆಯಲ್ಲಿ ನಾವು ನೀವುಗಳು ಸಂಬಳ ಪಡೆಯುತ್ತೇವೆ. ಅವರಿಂದಲೇ ನಾವು ಹಾಗಾಗಿ ದಿನದ 24 ಗಂಟೆಯೂ ಆಸ್ಪತ್ರೆ ಯಲ್ಲಿ ಸೇವಾ ಸೌಲಭ್ಯ ಸಿಗುವಂತೆ ಮಾಡಬೇಕು ಎಂದರು.

ಸಭೆಯಲ್ಲಿ ಟಿಎಚ್.ಓ ಸುಬ್ಬಯ್ಯ ವೈದ್ಯಕೀಯ ನಿರೀಕ್ಷಕರಾದ ಡಾ.ಬಿ ಶ್ರೀನಿವಾಸ್ ಮೊದಲಾದರು ಉಪಸ್ಥಿತರಿದ್ದರು.

Tags: Kannada NewsKumar BangarappaMalnad NewsShivamoggaSorabaಶಾಸಕ ಕುಮಾರ್ ಬಂಗಾರಪ್ಪಹೊಸನಗರ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸೇನೆ ಎನ್’ಕೌಂಟರ್: ಪುಲ್ವಾಮಾ ದಾಳಿ ಮಾಸ್ಟರ್’ಮೈಂಡ್ ಫಿನಿಷ್

Next Post

ಚುನಾವಣಾ ದಿನಾಂಕ ರಂಜಾನ್ ಆಚರಣೆಗೆ ತೊಂದರೆ: ಎಎಪಿ, ಟಿಎಂಸಿ ಅಪಸ್ವರ

kalpa News

kalpa News

Next Post
ಚುನಾವಣಾ ದಿನಾಂಕ ರಂಜಾನ್ ಆಚರಣೆಗೆ ತೊಂದರೆ: ಎಎಪಿ, ಟಿಎಂಸಿ ಅಪಸ್ವರ

ಚುನಾವಣಾ ದಿನಾಂಕ ರಂಜಾನ್ ಆಚರಣೆಗೆ ತೊಂದರೆ: ಎಎಪಿ, ಟಿಎಂಸಿ ಅಪಸ್ವರ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!