Tuesday, February 17, 2026
">
ADVERTISEMENT

ತಿರುಮಲ ಏಜನ್ಸಿ ವತಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಗೆ ಹ್ಯಾಂಡ್ ಸ್ಯಾನಿಟೈಸರ್ ಕೊಡುಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ನಗರದ ತಿರುಮಲ ಏಜನ್ಸಿಸ್ ವತಿಯಿಂದ ಜಿಲ್ಲಾ ಪೊಲೀಸ್ ಇಲಾಖೆಗೆ ಉಚಿತವಾಗಿ ಮಾಸ್ಕ್‌'ಗಳನ್ನು ವಿತರಣೆ ಮಾಡಲಾಯಿತು. ಜಿಲ್ಲಾ ಪೊಲೀಸ್ ಇಲಾಖೆಗೆ ಬಂದೋಬಸ್ತ್‌ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ ಹಾಗೂ...

Read moreDetails

ಉಚಿತ ಮಾಸ್ಕ್‌ ವಿತರಿಸಿದ ಭದ್ರಾವತಿ ಬಿಜೆಪಿ ಮುಖಂಡ ಪ್ರವೀಣ್ ಪಟೇಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ವೈರಸ್ ಹರಡಂತೆ ಮುಂಜಾಗ್ರಾತಾ ಕ್ರಮಗಳನ್ನು ಕೈಗೊಳ್ಳುತ್ತಿರುವಂತೆಯೇ, ಇಲ್ಲಿನ ಹಲವು ಬಡಾವಣೆಯ ನಿವಾಸಿಗಳಿಗೆ ಬಿಜೆಪಿ ಮುಖಂಡ ಪ್ರವೀಣ್ ಪಟೇಲ್ ಅವರು ಉಚಿತ ಮಾಸ್ಕ್‌ ವಿತರಣೆ ಮಾಡಿದರು. ನಗರದ ನ್ಯೂ ಕಾಲೋನಿ ಹಾಗೂ ಜಿಂಕ್ ಲೈನ್...

Read moreDetails

ಬಡ ವೃದ್ಧರಿಗೆ ಬೆಳಕಾಗುತ್ತಿರುವ ಬಂಗಾರ ಫೌಂಡೇಶನ್

ಬಡ ವೃದ್ಧರಿಗೆ ಬೆಳಕಾಗುತ್ತಿರುವ ಬಂಗಾರ ಫೌಂಡೇಶನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಸುಮಾರು ದಿನಗಳಿಂದ ಕೋವಿಡ್19 ಮಹಾಮಾರಿ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ಹರಡುತ್ತಿದ್ದು, ಅನೇಕ ಬಡ ಕುಟುಂಬಗಳು ಕೆಲಸವಿಲ್ಲದೇ ಮನೆಯಲ್ಲೇ ಕುಳಿತು ಕೊಳ್ಳುವ ಹಾಗಾಗಿದೆ. ಇದನ್ನರಿತ ಎಸ್. ಬಂಗಾರಪ್ಪ ಫೌಂಡೇಷನ್‌ನ ಮಧು ಬಂಗಾರಪ್ಪನವರ ಮಾರ್ಗದರ್ಶನದಲ್ಲಿ ಹೊಸಪೇಟೆ ಬಡಾವಣೆಯ...

Read moreDetails

ಸೊರಬ ಚಿಕ್ಕಪೇಟೆ ಗುರುಮಂದಿರ ಕೇರಿಯಲ್ಲಿ ಔಷಧಿ ಸಿಂಪಡನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸೊರಬ: ಇಲ್ಲಿನ ವಾಡ್ ನಂ 8ರ ವಾರ್ಡ್ ಚಿಕ್ಕಪೇಟೆ ನಾಮದೇವಗಲ್ಲಿ ಗುರುಮಂದಿರ ಕೇರಿಯಲ್ಲಿ ಸೊಪ್ಪಿನ ಕೆರಿಗೆ ಔಷಧಿಯನ್ನು ಸಿಂಪಡಿಸಲಾಯಿತು. ಈ ಕುರಿತಂತೆ ಮಾತನಾಡಿದ ಪಟ್ಟಣ ಪಂಚಾಯ್ತಿ ಸದಸ್ಯ ಪ್ರಸನ್ನ ಕುಮಾರ್ ದೊಡ್ಮನೆ ಅವರು, ಔಷಧಿ ಸಿಂಪಡಿಸಲು...

Read moreDetails

ಹೊಸನಗರದ ಸೆಲೆಕ್ಷನ್ ವೆಜಿಟೆಬಲ್ಸ್‌ ವತಿಯಿಂದ ಉಚಿತ ತರಕಾರಿ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸನಗರ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ನಗರದ ಸೆಲೆಕ್ಷನ್ ವೆಜಿಟೆಬಲ್ಸ್‌ ಅಂಗಡಿ ವತಿಯಿಂದ ಬಡ ಉಚಿತ ತರಕಾರಿ ವಿತರಣೆ ಮಾಡಲಾಯಿತು. ಸುಮಾರು 100 ಕುಟುಂಬಗಳಿಗೆ ತಲಾ ರೂ...

Read moreDetails

ವೀಡಿಯೋ ನೋಡಿ: ಸ್ವತಃ ಫೀಲ್ಡಿಗಳಿದು ಸವಾರರಿಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಡಿಸಿ, ಎಸ್‌ಪಿ

ವೀಡಿಯೋ ನೋಡಿ: ಸ್ವತಃ ಫೀಲ್ಡಿಗಳಿದು ಸವಾರರಿಗೆ ಬಿಸಿ ಮುಟ್ಟಿಸಿದ ಶಿವಮೊಗ್ಗ ಡಿಸಿ, ಎಸ್‌ಪಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ್ದರೂ ಅನಾವಶ್ಯಕವಾಗಿ ಮನೆಯಿಂದ ಹೊರಕ್ಕೆ ಬರುತ್ತಿದ್ದ ವಾಹನ ಸವಾರರಿಗೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ನಗರದ ಆಲ್ಕೊಳ...

Read moreDetails

ಭದ್ರಾವತಿ: ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ಭದ್ರಾವತಿ: ಅರ್ಚಕರಿಗೆ ದಿನಸಿ ಕಿಟ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಶ್ರೀ ಧರ್ಮ ಜಾಗರಣಾ ಅರ್ಚಕರ ಸಭಾ ಮಂಡಳಿ ವತಿಯಿಂದ ಸಂಘದ ನೂರಕ್ಕೂ ಅಧಿಕ ನಗರ ಮತ್ತು ಗ್ರಾಮೀಣ ಪ್ರದೇಶದ ಅರ್ಚಕರಿಗೆ ಹಾಗೂ ಪುರೋಹಿತರಿಗೆ ಅಕ್ಕಿ, ಎಣ್ಣೆ, ಬೇಳೆ ಸೇರಿದಂತೆ ಹಲವು ದವಸ ಧಾನ್ಯಗಳನ್ನು ವಿತರಣೆ...

Read moreDetails

ಸುಮ್ ಸಮ್ನೆ ರಸ್ತೆಗಿಳಿದರೆ ವಾಹನ ಮುಟ್ಟುಗೋಲು, ಡಿಸಿ, ಎಸ್ಪಿ ಖಡಕ್ ಕ್ರಮಕ್ಕೆ ಬೆಚ್ಚಿಬಿದ್ದ ವಾಹನ ಸವಾರರು

ಸುಮ್ ಸಮ್ನೆ ರಸ್ತೆಗಿಳಿದರೆ ವಾಹನ ಮುಟ್ಟುಗೋಲು, ಡಿಸಿ, ಎಸ್ಪಿ ಖಡಕ್ ಕ್ರಮಕ್ಕೆ ಬೆಚ್ಚಿಬಿದ್ದ ವಾಹನ ಸವಾರರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೊರೋನಾ ವೈರಸ್ ಹಿನ್ನೆಲೆಯಲ್ಲಿ ನಗರದಲ್ಲಿ ರಸ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರೂ, ಅನಾವಶ್ಯಕವಾಗಿ ರಸ್ತೆಗಿಳಿದಿದ್ದ ವಾಹನ ಸವಾರರಿಗೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರು ಶುಕ್ರವಾರ ಬಿಸಿ ಮುಟ್ಟಿಸಿದರು. ಅಲ್ಕೋಳ ಸರ್ಕಲ್‌ನಲ್ಲಿ ದಿಢೀರ್...

Read moreDetails

98 ವಸತಿ ಶಾಲೆ ವಸತಿ ನಿಲಯಗಳಲ್ಲಿ 784 ಜನ ಕ್ವಾರಂಟೈನ್’ನಲ್ಲಿ: ಡಿಸಿಎಂ ಗೋವಿಂದ ಕಾರಜೋಳ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯು ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ 44 ವಸತಿ ನಿಲಯ ಹಾಗೂ 54 ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು 98 ವಸತಿ...

Read moreDetails

ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಇಲ್ಲಿನ ಚಿಕ್ಕಮರಡಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು, ಗಾಯಾಳುವನ್ನು ನಗರದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ....

Read moreDetails
Page 1152 of 1258 1 1,151 1,152 1,153 1,258
  • Trending
  • Latest
error: Content is protected by Kalpa News!!