Thursday, February 12, 2026
">
ADVERTISEMENT

ಭದ್ರಾವತಿ: ಲೋಕಸಭಾ ಉಪಚುನಾವಣೆಗೆ ಅಂತಿಮ ಸಿದ್ದತೆ

ಭದ್ರಾವತಿ: ಲೋಕಸಭಾ ಉಪಚುನಾವಣೆಗೆ ಅಂತಿಮ ಸಿದ್ದತೆ

ಭದ್ರಾವತಿ: ಲೋಕಸಭಾ ಉಪ ಚುನಾವಣೆ ನಡೆಸಲು ತಾಲೂಕಿನ ವಿವಿಧ ಕ್ಷೇತ್ರಗಳಿಗೆ ಚುನಾವಣಾ ಸಿಬ್ಬಂದಿ ಶುಕ್ರವಾರ ಕರ್ತವ್ಯಕ್ಕೆ ತೆರಳಿದರು. ಹಳೇನಗರದ ಸಂಚಿಯ ಹೊನ್ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ಮತಯಂತ್ರಗಳನ್ನು ಹಾಗೂ ಚುನಾವಣಾ ಪರಿಕರಗಳನ್ನು ಸಿಬ್ಬಂದಿಗಳು ತೆರಳುತ್ತಿದ್ದ ದೃಶ್ಯ ಕಂಡು ಬಂದಿತು....

Read moreDetails

ಶಿವಮೊಗ್ಗ: ನಾಳೆ ಶ್ರೀಧರ ಸ್ವಾಮಿಗಳ ಅಪರೂಪದ ಹರಿಕಥೆ

ಶಿವಮೊಗ್ಗ: ಶ್ರೀಶ್ರೀಧರ ಸೇವಾ ಸಮಿತಿ ವತಿಯಿಂದ ನವೆಂಬರ್ 1ರ ನಾಳೆ ಗುರುವಾರ, ಕನ್ನಡ ರಾಜ್ಯೋತ್ಸವದ ದಿನದ ಹಿನ್ನೆಲೆಯಲ್ಲಿ ಸತ್ಕಥಾ ಶ್ರವಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಗುರುವಾರ ಸಂಜೆ 6 ಗಂಟೆಗೆ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ವರ್ಗದ ಸದ್ಭಕ್ತರೂ...

Read moreDetails

5 ತಿಂಗಳಲ್ಲಿ 45 ಸಾವಿರ ಕೋಟಿ ರೂ. ಸಾಲಮನ್ನಾ: ಕುಮಾರಸ್ವಾಮಿ

5 ತಿಂಗಳಲ್ಲಿ 45 ಸಾವಿರ ಕೋಟಿ ರೂ. ಸಾಲಮನ್ನಾ: ಕುಮಾರಸ್ವಾಮಿ

ಭದ್ರಾವತಿ: ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆಯು ದೇವರ ಆಟವಾಗಿದೆ. 5 ತಿಂಗಳ ಅವಧಿಯಲ್ಲಿ ರೈತರ ಕಷ್ಟ ನೋಡಿ 45 ಸಾವಿರ ಕೋಟಿ ರೂ. ಸಾಲಮನ್ನಾ ಆದೇಶ ಹೊರಡಿಸಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಅವರು ಮಂಗಳವಾರ ಸಂಜೆ ಹಳೇನಗರ ಕನಕಮಂಟಪ...

Read moreDetails

ಭದ್ರಾವತಿ; ರೈತರ-ಕಾರ್ಮಿಕರ ಹಿತ ಕಾಯುವಲ್ಲಿ ಕೇಂದ್ರ ವಿಫಲ: ದೇವೇಗೌಡ

ಭದ್ರಾವತಿ; ರೈತರ-ಕಾರ್ಮಿಕರ ಹಿತ ಕಾಯುವಲ್ಲಿ ಕೇಂದ್ರ ವಿಫಲ: ದೇವೇಗೌಡ

ಭದ್ರಾವತಿ: ರಾಜ್ಯದಲ್ಲಿ ಬಿಜೆಪಿ ಮೋದಿ ಸರಕಾರ ರೈತರ-ಕಾರ್ಮಿಕರ ಹಾಗು ಅಮಾಯಕರ ಹಿತ ಕಾಯುವಲ್ಲಿ ವಿಫಲವಾಗಿದೆ. ಉಪ ಚುನಾವಣೆಯಲ್ಲಿ ಮತದಾರರ ತೀರ್ಪೇ ಮುಖ್ಯವಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು. ಅವರು ಮಂಗಳವಾರ ಸಂಜೆ ಹಳೇನಗರ ಕನಕಮಂಟಪ ಮೈದಾನದಲ್ಲಿ ಬೃಹತ್ ಜೆಡಿಎಸ್...

Read moreDetails

ಶಿವಮೊಗ್ಗ: ಕೋಟೆ ಮಾರಿಕಾಂಬೆಗೆ ಸಹಕಾರ ಸಚಿವರ ವಿಶೇಷ ಪೂಜೆ

ಶಿವಮೊಗ್ಗ: ಕೋಟೆ ಮಾರಿಕಾಂಬೆಗೆ ಸಹಕಾರ ಸಚಿವರ ವಿಶೇಷ ಪೂಜೆ

ಶಿವಮೊಗ್ಗ: ಲೋಕಸಭಾ ಉಪಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಇಂದು ನಗರಕ್ಕೆ ಆಗಮಿಸಿದ್ದ ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ ಅವರು ಕೋಟೆ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿದ್ದರು. ಇಂದು ಮುಂಜಾನೆ ಪಕ್ಷದ ಮುಖಂಡರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ ಸಚಿವರು ತಾಯಿಗೆ ವಿಶೇಷ ಪೂಜೆ ಹಾಗೂ...

Read moreDetails

ಎಚ್‌ಡಿಕೆಗೂ ಮೀ ಟೂ ಸುತ್ತಿಕೊಳ್ಳಬಹುದು: ಕುಮಾರ್ ಬಂಗಾರಪ್ಪ ಎಚ್ಚರಿಕೆ

ಎಚ್‌ಡಿಕೆಗೂ ಮೀ ಟೂ ಸುತ್ತಿಕೊಳ್ಳಬಹುದು: ಕುಮಾರ್ ಬಂಗಾರಪ್ಪ ಎಚ್ಚರಿಕೆ

ಶಿವಮೊಗ್ಗ: ಈಗಾಗಲೇ ಸಾಕಷ್ಟು ಅಲ್ಲೋಲಕಲ್ಲೋಲ ಸೃಷ್ಠಿಸಿರುವ ಮೀಟೂ ಅಭಿಯಾನದಲ್ಲಿ ನಿಮ್ಮ ಹೆಸರೂ ಸಹ ಪ್ರಸ್ತಾಪವಾಗಬಹುದು ಎಚ್ಚರದಿಂದಿರಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಕುಹಕವಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಜಾತಿಯ ಹೆಸರಿನಲ್ಲಿ...

Read moreDetails

ಭದ್ರಾವತಿ; ಉಪಚುನಾವಣೆ ನಂತರ ರಾಜ್ಯ ಸರ್ಕಾರ ಪತನ: ಯಡಿಯೂರಪ್ಪ

ಭದ್ರಾವತಿ; ಉಪಚುನಾವಣೆ ನಂತರ ರಾಜ್ಯ ಸರ್ಕಾರ ಪತನ: ಯಡಿಯೂರಪ್ಪ

ಭದ್ರಾವತಿ: ಉಪ ಚುಣಾವಣೆಯಲ್ಲಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗೆಲ್ಲುವುದು ಖಚಿತ. ಗೆದ್ದ ಮರುಕ್ಷಣ ಸಮಿಶ್ರ ಸರಕಾರ ಉರುಳುವುದು ನಿಶ್ಚಿತ. ರಾಜ್ಯದಲ್ಲಿ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ. ಕುಮಾರಸ್ವಾಮಿ ಇವರ ದೊಂಬರಾಟಕ್ಕೆ ತಿಲಾಂಜಲಿ ಹಾಡಬೇಕಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ...

Read moreDetails

ಭದ್ರಾವತಿ; ಮರಾಠರನ್ನು 2ಎ ಪ್ರವರ್ಗಕ್ಕೆ ಸೇರಿಸುತ್ತೇವೆ: ಯಡಿಯೂರಪ್ಪ ಭರವಸೆ

ಭದ್ರಾವತಿ; ಮರಾಠರನ್ನು 2ಎ ಪ್ರವರ್ಗಕ್ಕೆ ಸೇರಿಸುತ್ತೇವೆ: ಯಡಿಯೂರಪ್ಪ ಭರವಸೆ

ಭದ್ರಾವತಿ: ಹಿಂದೂ ಸಂಸ್ಕೃತಿ ಉಳಿಯಲು ಮರಾಠ ಸಮಾಜ ಮತ್ತು ಕ್ಷತ್ರಿಯ ಮರಾಠ ಸಮಾಜಗಳ ಕೊಡುಗೆ ಅಪಾರವಾಗಿದೆ. ಇವೆಲ್ಲ ಹಿಂದುಳಿದ ಸಮಾಜಗಳಿಗೆ ಹಿಂದಿನ ಕಾಂಗ್ರೆಸ್ ಸರಕಾರಗಳು ನೀಡಬೇಕಾದ ಸೌಲಭ್ಯಗಳು ನೀಡದೆ ವಂಚಿಸಿವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ಮಂಗಳವಾರ...

Read moreDetails

ಸೊರಬ; ಸಾಲಮನ್ನಾ ಮಾಡಿದ್ದು ಬಿಜೆಪಿಗೆ ತಡೆಯಲು ಆಗುತ್ತಿಲ್ಲ: ಎಚ್‌ಡಿಕೆ

ಸೊರಬ; ಸಾಲಮನ್ನಾ ಮಾಡಿದ್ದು ಬಿಜೆಪಿಗೆ ತಡೆಯಲು ಆಗುತ್ತಿಲ್ಲ: ಎಚ್‌ಡಿಕೆ

ಸೊರಬ: ಸಿದ್ಧರಾಮಯ್ಯನವರು ತಮ್ಮ ಆಡಳಿತಾವಧಿಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿನ ರೂ ಐವತ್ತು ಸಾವಿರ ರೈತರ ಸಾಲ ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿ ಇನ್ನುಳಿದ ಸಾಲವನ್ನೂ ಮನ್ನಾ ಮಾಡಿದ್ದು ರಾಷ್ಟ್ರೀಕೃತ, ವಾಣಿಜ್ಯ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿಯವರಿಗೆ ತಡೆದುಕೊಳ್ಳಲಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ....

Read moreDetails

ಸೊರಬ ಚಂದ್ರಗುತ್ತಿ ಜಾತ್ರೆ: ಮುಂದಿನ ವರ್ಷ ಆನೆ ಮೇಲೆ ಮೆರವಣಿಗೆ

ಸೊರಬ ಚಂದ್ರಗುತ್ತಿ ಜಾತ್ರೆ: ಮುಂದಿನ ವರ್ಷ ಆನೆ ಮೇಲೆ ಮೆರವಣಿಗೆ

ಸೊರಬ: ತಾಲೂಕಿನ ಚಂದ್ರಗುತ್ತಿಯಲ್ಲಿ ಮೂರನೆಯ ವರ್ಷದ ದಸರಾ ಉತ್ಸವವನ್ನು ಗ್ರಾಮಸ್ಥರು, ಸಂಘ-ಸಂಸ್ಥೆಗಳು ಮತ್ತು ಗ್ರಾಮ ಪಂಚಾಯ್ತಿ ಸಹಕಾರದಿಂದ ಅದ್ಧೂರಿಯಾಗಿ ನಡೆದಿದ್ದು, ಉತ್ಸವ ಆಚರಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಶ್ರೀರೇಣುಕಾಂಬ ದಸರಾ ಉತ್ಸವ ಸಮಿತಿ ಅಧ್ಯಕ್ಷ ಆರ್. ಶ್ರೀಧರ ಹುಲ್ತಿಕೊಪ್ಪ ಹೇಳಿದರು....

Read moreDetails
Page 1232 of 1256 1 1,231 1,232 1,233 1,256
  • Trending
  • Latest
error: Content is protected by Kalpa News!!