Tuesday, February 10, 2026
">
ADVERTISEMENT

ಗೋಸಂರಕ್ಷಣೆ ರಾಷ್ಟ್ರೀಯ ನೀತಿಯಾಗಲಿ: ರಾಘವೇಶ್ವರ ಶ್ರೀ

ಬೆಂಗಳೂರು, ಸೆ.2: ನಾಡಿನ ದೊರೆಗಳು ಗೋರಕ್ಷಕರ ಬಗ್ಗೆ ಮಾತನಾಡುವ ಬದಲು, ಸಂವಿಧಾನದ ಆಶಯದಂತೆ ಗೋರಕ್ಷಣೆಯಲ್ಲಿ ತೊಡಗಿಕೊಳ್ಳಬೇಕಿದೆ. ಗೋಸಂರಕ್ಷಣೆ ರಾಷ್ಟ್ರೀಯ ನೀತಿಯಾಗಬೇಕಾದ ಅನಿವಾರ್ಯತೆ ಇದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ...

Read moreDetails

ಸಾರ್ವಜನಿಕ ಗಣೇಶಮೂರ್ತಿಗೆ ಬಹುಮಾನ

ಸಾಗರ, ಸೆ.2: ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಭಾರತೀಯ ಶಿಕ್ಷಣ ಸಂಸ್ಕೃತಿ ಪ್ರತಿಷ್ಟಾನಂ ವತಿಯಿಂದ ಗಣೇಶೋತ್ಸವ ನಡೆಸುವ ಸಂಘಸಂಸ್ಥೆಗಳಿಗೆ ವಿಶೇಷ ಸ್ಪರ್ಧೆ ಆಯೋಜಿಸಲಾಗಿದೆ. ಗಣಪತಿ ಮೂರ್ತಿಯ ವೈಶಿಷ್ಟ್ಯತೆ, ಪರಿಸರಸ್ನೇಹಿ, ಅಲಂಕಾರ, ಶ್ರದ್ಧಾಭಕ್ತಿಯ ಪೂಜಾಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಪರಿಸರ ಸ್ವಚ್ಛತೆ, ಶಿಸ್ತುಬದ್ದವಾಗಿರುವ ಸಮಿತಿ,...

Read moreDetails

ಶಿವಮೊಗ್ಗ ಜಿಲ್ಲೆಯಲ್ಲಿ ಬಂದ್ ನೀರಸ

ಶಿವಮೊಗ್ಗ, ಸೆ.2: ಕನಿಷ್ಟ ವೇತನ, ಪಿಂಚಣಿ ವ್ಯವಸ್ಥೆ, ರಸ್ತೆ ಸುರಕ್ಷತಾ ಮಸೂದೆ ವಾಪಾಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಭಾರತ್ ಬಂದ್‌ಗೆ ಇಂದು ಕರೆ ನೀಡಿದ್ದರೂ, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ...

Read moreDetails

ಕಿಚ್ಚ ಸುದೀಪ್ ಫ್ಯಾನ್ ಗರ್ಲ್ಸ್ ತಂಡ ಆರಂಭ: ಸುದೀಪ್ ಹುಟ್ಟುಹಬ್ಬ ಆಚರಣೆ

ಶಿವಮೊಗ್ಗ, ಸೆ.2: ಕಿಚ್ಚ ಸುದೀಪ್ ಫ್ಯಾನ್ ಗರ್ಲ್ಸ್ ಸೋಷಿಯಲ್ ಸರ್ವಿಸ್ ಗ್ರೂಪ್‌ಗೆ ಇಂದು ಚಾಲನೆ ನೀಡಲಾಗಿದ್ದು, ಇಲ್ಲಿನ ಮಾಧವನೆಲೆ ಅನಾಥಾಶ್ರಮದ ಮಕ್ಕಳೊಂದಿಗೆ ಸುದೀಪ್ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಗ್ರೂಪಿನ ಸಂಸ್ಥಾಪಕ ಅಧ್ಯಕ್ಷೆ ಕುಮಾರಿ ಪವಿತ್ರಾ ಎಳ್ಳಾರೆ ಮಾತನಾಡಿ , ಇಂದು ಸುದೀಪ್...

Read moreDetails

ಗೋವನ್ನು ಜೀವನದೊಂದಿಗೆ ಜೋಡಿಸಿ, ಮೃತ್ಯುವಿನೊಂದಿಗಲ್ಲ: ರಾಘವೇಶ್ವರಭಾರತೀ ಸ್ವಾಮೀಜಿ

ಬೆಂಗಳೂರು, ಸೆ.1: ಇಂದು ಗೋವನ್ನು ಮೃತ್ಯುವಿನೊಂದಿಗೆ ಜೋಡಿಸಿರುವುದೇ ಸಮಸ್ಯೆಗಳಿಗೆ ಕಾರಣವಾಗಿದ್ದು, ನಮ್ಮ ಜೀವನದೊಂದಿಗೆ ಗೋವನ್ನು ಜೋಡಿಸುವುದೇ ಪರಿಹಾರವಾಗಿದೆ. ಗೋವು ತನ್ನ ಜೀವಿತಾವಧಿಯಲ್ಲಿ ಪ್ರೀತಿಯಿಂದ ನೀಡುವ ವಸ್ತುಗಳನ್ನು ಬಳಸಿಕೊಂಡರೆ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ...

Read moreDetails

ಸದ್ಧಿಲ್ಲದೇ ಸುದ್ಧಿ ಮಾಡುತ್ತಿದೆ ಹನುಮಾನ್ ಸ್ಟಿಕ್ಕರ್

ಬೆಂಗಳೂರು, ಆ.31: ವಾಹನಗಳ ಮೇಲೆ ದೇವರುಗಳ ಚಿತ್ರ, ಚಿತ್ರನಟ ಚಿತ್ರ ಹಾಕಿಕೊಳ್ಳುವುದು ಕಾಮನ್. ಆಯಾ ಸೀಸನ್ ನಲ್ಲಿ ಯಾವ ದೇವರ ಹಬ್ಬಗಳಿರುತ್ತವೋ, ಯಾವ ಚಿತ್ರ ನಟರ ಟ್ರೆಂಡ್ ಇರುತ್ತದೋ ಆ ಚಿತ್ರಗಳು ವಾಹನಗಳ ಮೇಲೆ ರಾರಾಜಿಸುವುದು ಅಲಿಖಿತ ಪದ್ದತಿ. ಆದರೆ, ರಾಜಧಾನಿ...

Read moreDetails

ಗೋವಿಗೆ ಮೌಲ್ಯ ತಂದುಕೊಡುವ ಮೂಲಕ ಗೋಹತ್ಯೆ ತಡೆಯಬೇಕಿದೆ: ರಾಘವೇಶ್ವರ ಶ್ರೀ

ಬೆಂಗಳೂರು, ಆ.31: ಪ್ರಭುತ್ವ ದಾರಿತಪ್ಪಿದಾಗ ಸರಿಪಡಿಸುವ ಜವಾಬ್ದಾರಿ ಸಂತರದ್ದಾಗಿದೆ. ಸಂತರೆಲ್ಲರೂ ಒಟ್ಟಾಗುತ್ತಿರುವುದು, ಗೋವಿಗಾಗಿ ಸಂತರೆಲ್ಲರೂ ಧ್ವನಿಗೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು. ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವ್ಯಾಪಾರದ ಆಧಾರ...

Read moreDetails

ಟಾಟಾ ಗೋಲ್ಡ್‌ಪ್ಲಸ್: ಡೈಮಂಡ್ ಆಭರಣಗಳ ಮೇಲೆ ಕೊಡುಗೆ

ಶಿವಮೊಗ್ಗ, ಆ.31: ಟಾಟಾ ಹೌಸ್‌ನ ಮುಂಚೂಣಿ ಜ್ಯುವೆಲರಿ ಬ್ರಾಂಡ್ ಗೋಲ್ಡ್‌ಪ್ಲಸ್, ಆಭರಣ ಪ್ರಿಯರಿಗಾಗಿ ಇದೀಗ ಡೈಮಂಡ್ ಮತ್ತು ಡೈಮಂಟೈನ್ ಆಭರಣಗಳ ಮೇಲೆ ಕೊಡುಗೆ ಘೋಷಿಸಿದೆ. ಶುದ್ಧತೆಗೆ ಜನಪ್ರಿಯವಾಗಿ, ಭರವಸೆಗಳನ್ನು ಈಡೇರಿಸುವ ಗೋಲ್ಡ್‌ಪ್ಲಸ್, ತನ್ನ ಎಲ್ಲ ಮಳಿಗೆಗಳಲ್ಲಿ ಆ.6 ರಿಂದ ಸೆ. 4 ವರೆಗೆ...

Read moreDetails

ವಾಹನದಿಂದ ಕೆಳಗೆ ಬಿದ್ದ ಹಸುವನ್ನು ಎಳೆದೊಯ್ದೆ ವಾಹನ ಚಾಲಕ

ಶಿವಮೊಗ್ಗ, ಆ. 31: ವಾಹನದಲ್ಲಿ ಗೋವು ಸಾಗಿಸುವಾಗ ಅದು ಕೆಳಗೆ ಬಿದ್ದರೂ ಲೆಕ್ಕಿಸದೇ ಎಳೆದುಕೊಂಡು ಹೋಗಿರುವ ಅಮಾನುಷ ಘಟನೆ ಹೊರವಲಯದ ನಿದಿಗೆ ಬಳಿ ನಡೆದಿದೆ. ವಾಹನದಲ್ಲಿ ಹಲವಾರು ಗೋವುಗಳನ್ನು ನಿರ್ದಯವಾಗಿ ತುಂಬಿ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. ಈ ಸಾಗಾಟದ ವೇಳೆ ಆಯಾತಪ್ಪಿ ಹಸುವೊಂದು...

Read moreDetails

ಸಂಜೆ 4ರ ನಂತರ ತಿಂಡಿಗಾಡಿಗಳಿಗೆ ಅವಕಾಶ: ಶಿವಮೊಗ್ಗ ಪಾಲಿಕೆ ಸಭೆಯಲ್ಲಿ ತೀರ್ಮಾನ

ಶಿವಮೊಗ್ಗ, ಆ.31: ನಗರದ ವಿವಿಧ ಬಡಾವಣೆಗಳಲ್ಲಿ ಹೆಚ್ಚುತ್ತಿರುವ ತಿಂಡಿಗಾಡಿಗಳನ್ನು ನಿಯಂತ್ರಿಸುವ ಸಂಬಂಧ ಮತ್ತು ಅವುಗಳಿಗೆ ವೇಳೆ ನಿಗದಿಗೊಳಿಸುವ ಸಂಬಂಧ ನಗರ ಪಾಲಿಕೆಯ ಇಂದಿನ ಮಾಸಿಕ ಸಭೆಯಲ್ಲಿ ವಿಶೇಷ ಚರ್ಚೆ ನಡೆಯಿತು. ತಿಂಡಿಗಾಡಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಪಾದಚಾರಿ ಮಾರ್ಗಗಳಲ್ಲಿ...

Read moreDetails
Page 1254 of 1255 1 1,253 1,254 1,255
  • Trending
  • Latest
error: Content is protected by Kalpa News!!