ಸಮಾಜದಲ್ಲಿ ಸೌಹಾರ್ದತೆ ಮೂಡಿಸಲು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯವಶ್ಯ

ಕಲ್ಪ ಮೀಡಿಯಾ ಹೌಸ್  |  ಸೊರಬ  | ಸಮಾಜದಲ್ಲಿನ ಅಂಕು-ಡೊಂಕು ತಿದ್ದುವ ಜೊತೆಗೆ ಸರ್ವ ಸಮುದಾಯದವರಲ್ಲಿ ಸೌಹಾರ್ದತೆ ಮೂಡಿಸಲು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರವಹಿಸಿವೆ...

Read more

ಶಿವಮೊಗ್ಗ | ಏ.5ರಂದು ಮಕ್ಕಳಿಗಾಗಿ ಕಲಿಕಾ ನ್ಯೂನತೆ ವಿಶೇಷ ಕಾರ್ಯಗಾರ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರೋಟರಿ ಕ್ಲಬ್ ಶಿವಮೊಗ್ಗ ಮಿಡ್‍ಟೌನ್ ವತಿಯಿಂದ ಏ.05ರಂದು ಬೆಳಿಗ್ಗೆ 11ಕ್ಕೆ ರೋಟರಿ ಬ್ಲಡ್ ಬ್ಯಾಂಕ್‍ನಲ್ಲಿ ಮಕ್ಕಳಿಗಾಗಿ ಕಲಿಕಾ ನ್ಯೂನತೆ...

Read more

ಏ.13 | ಬ್ರಾಹ್ಮಣ ಮಹಾಸಭಾ ಚುನಾವಣೆ | ಡಾ.ಶರ್ಮ, ತಿಮ್ಮಪ್ಪರನ್ನು ಬೆಂಬಲಿಸಿ | ನಟರಾಜ್ ಭಾಗವತ್ ಮನವಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ #Akhila Karnataka Brahmana Mahasabha Election ಏ.13ರಂದು ನಡೆಯಲಿದ್ದು, ಇದೇ ಮೊದಲ...

Read more

ಬ್ರಹ್ಮ ಬಂದರೂ ಶಿವಮೊಗ್ಗದ ಈ ಮೈದಾನವನ್ನು ಮುಸ್ಲಿಮರಿಗೆ ಬಿಟ್ಟುಕೊಡಲ್ಲ | ಈಶ್ವರಪ್ಪ ಖಡಕ್ ನುಡಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ತಿಲಕ್‍ನಗರದ ಡಿಸಿ ಕಚೇರಿ ಎದುರಿರುವ ಜಾಗ ಆಟದ ಮೈದಾನವೇ ಹೊರತು ಈದ್ಗಾ ಮೈದಾನವಲ್ಲ. #Edga Ground ಅದು ಆಟದ...

Read more

ಸುನ್ನಿ ಈದ್ಗಾ ಮೈದಾನ ಸಂರಕ್ಷಿಸಲು ಸಹಕರಿಸಿ | ಜಾಮಿಯಾ ಮಸ್ಜಿದ್ ಸಮಿತಿ ಮನವಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ನಗರದ ಮಧ್ಯ ಭಾಗದಲ್ಲಿರುವ ಸುನ್ನಿ ಈದ್ಗಾ ಮೈದಾನವನ್ನು ಸಂರಕ್ಷಿಸಲು ಸಹಕರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮರ್ಕಜಿ...

Read more

ಕರ್ನಾಟಕ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ಶಿವಮೊಗ್ಗ ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕರ್ನಾಟಕ ರಾಜ್ಯ ಅಮೇಚೂರ್ ಕಬ್ಬಡಿ ಅಸೋಸಿಯೇಷನ್ ನ ನೂತನ ಶಿವಮೊಗ್ಗ ಜಿಲ್ಲಾ ಘಟಕವೂ ಅಸ್ತಿತ್ವಕ್ಕೆ ಬಂದಿದೆ ಎಂದು ರಾಜ್ಯ...

Read more

ಸಂಭ್ರಮ ಸಡಗರದ ರಂಜಾನ್ ಆಚರಣೆ | ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಒಂದು ತಿಂಗಳ ಉಪವಾಸದ ಬಳಿಕ ಮುಸ್ಲಿಮರು ಸೋಮವಾರ ಜಿಲ್ಲಾದ್ಯಂತ ಸಂಭ್ರಮ ಸಡಗರದಿಂದ ರಂಜಾನ್ #Ramzan ಆಚರಿಸಿದರು. ಮಸೀದಿಗೆ ತೆರಳಿ...

Read more

ನೀರಿನ ಸಮಸ್ಯೆ | ಶೀಘ್ರದಲ್ಲೇ ಕ್ರಮ ಕೈಗೊಳ್ಳುವಂತೆ ಶಾಸಕ ಚನ್ನಬಸಪ್ಪ ಸೂಚನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಹಾನಗರ ಪಾಲಿಕೆ, #Shivamogga Corporation ಜಲ ಮಂಡಳಿ ಮತ್ತು ಶಿವಮೊಗ್ಗ ಸ್ಮಾರ್ಟ್ ಸಿಟಿ ಲಿಮಿಟೆಡ್ #Shivamogga Smart City...

Read more

ಶಿವಮೊಗ್ಗ | ಯುಗಾದಿ ಹಬ್ಬದ ಖರೀದಿ ಜೋರು | ಹೇಗಿದೆ ಹೂವು, ಹಣ್ಣು, ಅಗತ್ಯ ವಸ್ತುಗಳ ಬೆಲೆ?

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಎಲ್ಲೆಡೆ ಯುಗಾದಿ #Ugadi ಹಬ್ಬದ ಸಂಭ್ರಮ ಮನೆ ಮಾಡಿದೆ. ಯುಗಾದಿ ಹಬ್ಬದ ಪ್ರಯುಕ್ತ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ...

Read more

ಸಮಾನತೆ ಸಾರುವುದೇ ಹಿಂದೂ ಸಂಸ್ಕøತಿಯ ವಿಶಿಷ್ಟತೆ | ಶಾಸಕ ಚನ್ನಬಸಪ್ಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಮಾನತೆಯನ್ನು ಸಾರುವುದೇ ಹಿಂದೂ ಸಂಸ್ಕøತಿಯ ವಿಶಿಷ್ಟತೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಹೇಳಿದರು. ಅವರು ಇಂದು...

Read more
Page 2 of 1119 1 2 3 1,119

Recent News

error: Content is protected by Kalpa News!!