Tuesday, January 27, 2026
">
ADVERTISEMENT

ಗಮನಿಸಿ! ಅ.16, 17ರಂದು ಸಾಗರ-ತಾಳಗುಪ್ಪ ಲೆವೆಲ್ ಕ್ರಾಸಿಂಗ್ ಬಂದ್, ಇಲ್ಲಿದೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

ಗಮನಿಸಿ! ಅ.16, 17ರಂದು ಸಾಗರ-ತಾಳಗುಪ್ಪ ಲೆವೆಲ್ ಕ್ರಾಸಿಂಗ್ ಬಂದ್, ಇಲ್ಲಿದೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ-ಜಂಬುಗಾರು-ತಾಳಗುಪ್ಪ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 152ರ ಸಂಚರಿಸುವ ಮಾರ್ಗದಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದರಿಂದ ಎರಡು ದಿನ ಈ ಮಾರ್ಗ ಬಂದ್ ಆಗಿರುತ್ತದೆ. ಅಕ್ಟೋಬರ್ 16 ರಂದು ಬೆಳಗ್ಗೆ 7.30...

Read moreDetails

ಬೆಚ್ಚಿ ಬಿದ್ದ ಮಲೆನಾಡು: ಸಾಗರದಲ್ಲಿ ತಾಯಿ, ಮಗನ ಭೀಕರ ಹತ್ಯೆ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಹಳೇ ಇಕ್ಕೇರಿ ಬಳಿಯಲ್ಲಿ ತಾಯಿ, ಮಗನ ಭೀಕರ ಹತ್ಯೆ ನಡೆದಿದ್ದು, ಈ ಘಟನೆಯಿಂದ ಮಲೆನಾಡು ಅಕ್ಷರಶಃ ಬೆಚ್ಚಿ ಬಿದ್ದಿದೆ. ಹಳೇ ಇಕ್ಕೇರಿಯ ಕಸಕಸೆಕೊಡ್ಲುವಿನಲ್ಲಿ ತಾಯಿ ಮಗನನ್ನ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಕಳೆದ ರಾತ್ರಿ...

Read moreDetails

ಮಾಜಿ ಸಚಿವ ಕಾಗೋಡು ತಿಮ್ಮಪ್ಪರಿಗೆ ಕೊರೋನಾ ಪಾಸಿಟಿವ್: ಆಸ್ಪತ್ರೆಗೆ ದಾಖಲು

ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ನಮ್ಮ ಗುರಿ: ಕಾಗೋಡು ತಿಮ್ಮಪ್ಪ ಗುಡುಗು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು, ಅವರನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಿಮ್ಮಪ್ಪ ಅವರಿಗೆ ಏಕಾಏಕಿ ಜ್ವರ ಕಾಣಿಸಿಕೊಂಡು ಸುಸ್ತಾದ ಹಿನ್ನೆಲೆಯಲ್ಲಿ ಕೊಂಚ ಅಸ್ವಸ್ಥಗೊಂಡರು....

Read moreDetails

ಸಾಗರದ ಪ್ರಸಿದ್ಧ ಜೈ ಹಿಂದ್ ಬೇಕರಿ ಮಾಲೀಕರ ನಿಧನ: ಶಾಸಕರ ಸಂತಾಪ

ಸಾಗರದ ಪ್ರಸಿದ್ಧ ಜೈ ಹಿಂದ್ ಬೇಕರಿ ಮಾಲೀಕರ ನಿಧನ: ಶಾಸಕರ ಸಂತಾಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ನಗರ ಸೇರಿದಂತೆ ಮಲೆನಾಡು ಭಾಗದಲ್ಲಿ ಬಹಳಷ್ಟು ಜನಪ್ರಸಿದ್ದಿ ಪಡೆದಿರುವ ಜೈ ಹಿಂದ್ ಬೇಕರಿ ಮಾಲೀಕ ರಘುವೀರ್ ಪೈ ಅವರು ನಿಧನರಾಗಿದ್ದಾರೆ. ಇವರ ನಿಧನಕ್ಕೆ ಎಂಎಸ್’ಐಎಲ್ ಅಧ್ಯಕ್ಷರೂ ಆದ ಶಾಸಕ ಎಚ್. ಹಾಲಪ್ಪ ಸೇರಿದಂತೆ ನಗರದ...

Read moreDetails

ದೇಶದ ಭವಿಷ್ಯ ರೂಪಿಸುವ ಆಧಾರ ಸ್ಥಂಭಗಳು ಶಿಕ್ಷಕರು: ಎಚ್. ಹಾಲಪ್ಪ

ದೇಶದ ಭವಿಷ್ಯ ರೂಪಿಸುವ ಆಧಾರ ಸ್ಥಂಭಗಳು ಶಿಕ್ಷಕರು: ಎಚ್. ಹಾಲಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸನಗರ: ಶಿಕ್ಷಕರು ದೇಶದ ಭವಿಷ್ಯ ರೂಪಿಸುವ ಆಧಾರ ಸ್ಥಂಭಗಳು ಎಂದು ಎಂಎಸ್’ಐಎಲ್ ಅಧ್ಯಕ್ಷ, ಸಾಗರ ಶಾಸಕ ಎಚ್. ಹಾಲಪ್ಪ ಹೇಳಿದರು. ಹೊಸನಗರ ಹೋಲಿ ರೇಡಿಮರ್ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕಾರ್ಯಕ್ರಮ ಉದ್ದೇಶಿಸಿ...

Read moreDetails

ಕೊರೋನಾ ಗೆದ್ದ ಎಂಎಸ್’ಐಎಲ್ ಅಧ್ಯಕ್ಷ ಹಾಲಪ್ಪ: ಆಸ್ಪತ್ರೆಯಿಂದ ಡಿಸ್ಪಾರ್ಜ್, ಕೆಲವು ದಿನ ಹೋಂ ಕ್ವಾರಂಟೈನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಎಂಎಸ್’ಐಎಲ್ ಅಧ್ಯಕ್ಷ, ಸಾಗರ ಶಾಸಕ ಹರತಾಳು ಹಾಲಪ್ಪ ಕೊರೋನಾ ಮುಕ್ತರಾಗಿ, ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಹಾಲಪ್ಪನವರಿಗೆ ಆಗಸ್ಟ್‌ 4ರಂದು ಸೋಂಕು ದೃಢಪಟ್ಟಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ...

Read moreDetails

ಕೆಸರು ಗದ್ದೆಯಾಗಿದೆ ಆನಂದಪುರ ರೈಲು ನಿಲ್ದಾಣದ ರಸ್ತೆ: ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ

ಕೆಸರು ಗದ್ದೆಯಾಗಿದೆ ಆನಂದಪುರ ರೈಲು ನಿಲ್ದಾಣದ ರಸ್ತೆ: ಅಪಾಯಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಆನಂದಪುರ: ಇಲ್ಲಿನ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಸಂಫೂರ್ಣವಾಗಿ ಗುಂಡಿ ಗೊಟರುಗಳಿಂದ ಕೂಡಿದ್ದು ಮಳೆಯ ಪರಿಣಾಮ ಮತ್ತಷ್ಟು ಹಾಳಾಗಿ, ಜನ ಹಾಗೂ ವಾಹನ ಸಂಚಾರಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಆನಂದಪುರಂನಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ...

Read moreDetails

ಎಸ್’ಎಸ್’ಎಲ್’ಸಿ ಫಲಿತಾಂಶ: ಸಾಗರದ ಪ್ರಗತಿ ಶಾಲೆಯ ಅಭಿರಾಮ್ ಜಿಲ್ಲೆಗೇ ಪ್ರಥಮ

ಎಸ್’ಎಸ್’ಎಲ್’ಸಿ ಫಲಿತಾಂಶ: ಸಾಗರದ ಪ್ರಗತಿ ಶಾಲೆಯ ಅಭಿರಾಮ್ ಜಿಲ್ಲೆಗೇ ಪ್ರಥಮ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಇಂದು ಎಸ್’ಎಸ್’ಎಲ್’ಸಿ ಫಲಿತಾಂಶ ಪ್ರಕಟಗೊಂಡಿದ್ದು ನಗರದ ಪ್ರಗತಿ ಸಂಯುಕ್ತ ಶಾಲೆಯ ವಿದ್ಯಾರ್ಥಿ ಟಿ.ಎಸ್. ಅಭಿರಾಮ್ 625ಕ್ಕೆ 624 ಅಂಕ ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಂಸ್ಕೃತ-100, ಇಂಗ್ಲಿಷ್-100, ಕನ್ನಡ-100, ಗಣಿತ-100, ವಿಜ್ಞಾನ-100...

Read moreDetails

ಸಾಗರದಲ್ಲಿ ಭೀಕರ ಅಪಘಾತ: ಟಿವಿಎಸ್ ಶೋರೂಂ ಉದ್ಯೋಗಿ ಸ್ಥಳದಲ್ಲೇ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಇಲ್ಲಿನ ಬಿಎಚ್ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ರಾತ್ರಿ ನಡೆದಿದೆ. ಇಲ್ಲಿನ ಜನತಾ ಶಾಲೆ ಬಳಿ ನಿಂತಿದ್ದ ಕ್ರೇನ್’ಗೆ ಬೊಲೇನಾ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಟಿವಿಎಸ್...

Read moreDetails

ಸಾಗರದಲ್ಲಿ ಹಿಟ್ ಅಂಡ್ ರನ್: ಎಸ್’ಎಸ್’ಎಲ್’ಸಿ ವಿದ್ಯಾರ್ಥಿ ಧಾರುಣ ಸಾವು

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಇಂದು ರಾತ್ರಿ 9 ಗಂಟೆ ವೇಳೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಸ್’ಎಸ್’ಎಲ್’ಸಿ ವಿದ್ಯಾರ್ಥಿಯೊಬ್ಬ ಬಲಿಯಾಗಿರುವ ಧಾರುಣ ಘಟನೆ ನಡೆದಿದೆ. ನಗರದ ಬಜಾಜ್ ಶೋ ರೂಂ ಬಳಿ ತೆರಳುತ್ತಿದ್ದ ಸಂಜಯ್ ಎಂಬ ಬಾಲಕನಿಗೆ ಕಾರೊಂದು ಡಿಕ್ಕಿ...

Read moreDetails
Page 39 of 44 1 38 39 40 44
  • Trending
  • Latest
error: Content is protected by Kalpa News!!