Thursday, January 15, 2026
">
ADVERTISEMENT

ಅಂತಾರಾಷ್ಟ್ರೀಯ

ಭಾರೀ ಸ್ಫೋಟ: ರಾಕೆಟ್-ಉಪಗ್ರಹ ಸಂಪೂರ್ಣ ಧ್ವಂಸ

ವಾಷಿಂಗ್ಟನ್, ಸೆ.2: ಅಮೆರಿಕಾದ ಫ್ಲಾರಿಡಾದ ಕೇಪ್ ಕನವೆರಲ್ನ ಸ್ಪೆಸ್ಎಕ್ಷ್ ಉಡಾವಣಾ ಸ್ಥಳದಲ್ಲಿ ನಿನ್ನೆ ಫಾಲ್ಕನ್ ರಾಕೆಟ್ 9 ಉಡ್ಡಯನದ ವೇಳೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ರಾಕೆಟ್ ಮತ್ತು ಉಪಗ್ರಹ ಸಂಪೂರ್ಣ ಧ್ವಂಸಗೊಂಡಿದೆ. ಈ ದುರ್ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಆದರೆ ಅಪಾರ...

Read moreDetails

ನ್ಯೂಜಿಲೆಂಡ್ ನಲ್ಲಿ ಪ್ರಬಲ ಭೂಕಂಪ: ಸುನಾಮಿ ಭೀತಿ

ವೆಲಿಂಗ್ಟನ್, ಸೆ.2: ನ್ಯೂಜಿಲೆಂಡ್ ನ  ಉತ್ತರ ದ್ವೀಪ ಕರಾವಳಿ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಪ್ರಬಲ ಭೂಕಂಪ ಸಂಭವಿಸಿ, ಸಣ್ಣ ಪ್ರಮಾಣದ ಸುನಾಮಿಗೆ ಕಾರಣವಾಗಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.1ರಷ್ಟು...

Read moreDetails

ಪಾಕ್‌ನಲ್ಲಿ ಬಾಂಬ್ ಸ್ಫೋಟಕ್ಕೆ 15 ಬಲಿ

ಇಸ್ಲಾಮಾಬಾದ್, ಸೆ.2: ಸರಣಿ ಬಾಂಬ್ ದಾಳಿಯಿಂದ ತತ್ತರಿಸಿ ಹೋಗಿರುವ ಪಾಕಿಸ್ಥಾನದಲ್ಲಿ ಇಂದು ಮತ್ತೊಂದು ಸ್ಫೋಟ ಸಂಭವಿಸಿದೆ. ಇಲ್ಲಿನ ಕೋರ್ಟ್ ಆವರಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು 55ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಖೈಬರ್ ಪಕ್ತುನ್‌ಖ್ವಾ...

Read moreDetails

ಹಿಂದೂ ದೇವಾಲಯಗಳ ಮೇಲೆ ದಾಳಿಗೆ ಸಂಚು: ಐಎಸ್ ಉಗ್ರರ ಬಂಧನ

ಕೌಲಾಲಂಪುರ್, ಆ.31: ಪ್ರಸಿದ್ಧ ಬಟು ಗುಹೆಯಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಭಯಾನಕ ಇಸ್ಲಾಮಿಕ್ ಸ್ಟೇಟ್ನ ಮೂವರು ಉಗ್ರರನ್ನು ಮಲೇಷ್ಯಾದಲ್ಲಿ ಬಂಧಿಸಲಾಗಿದೆ. ಐಎಸ್ನ ಮೂವರು ಭಯೋತ್ಪಾದಕರನ್ನು ಆ.27 ರಿಂದ 29ರ ವರೆಗೆ ಕೌಲಾಲಂಪುರ್, ಸೆಲೆನ್ಗೊರ್ ಮತ್ತು ಪಹಂಗ್ನಲ್ಲಿ...

Read moreDetails

ಐಎಸ್‌ಐಎಸ್ ವಕ್ತಾರ ಅಬು ಹತ್ಯೆ!

ಬೈರುತ್, ಆ.31: ವಿಶ್ವಕ್ಕೆ ಮಾರಕವಾಗಿ ಕಾಡುತ್ತಿರುವ ಐಎಸ್‌ಐಎಸ್ ಉಗ್ರ ಸಂಘಟನೆಯ ವಕ್ತಾರ ಉಗ್ರ ಅಬು ಮೊಹಮದ್ ಅಲ್ ಅದ್ನಾನಿಯನ್ನು ಅಮೆರಿಕಾ ಸೇನಾಪಡೆಗಳು ಬೇಟೆಯಾಡಿವೆ ಎಂದು ವರದಿಯಾಗಿದೆ. ಈ ಕುರಿತಂತೆ ಅಂತರ‌್ರಾಷ್ಟ್ರೀಯ ಮಾಧ್ಯಮವೊಂದು ವರದಿ ಪ್ರಕಟಿಸಿದ್ದು, ಈ ವಿಚಾರದಲ್ಲಿ ಐಎಸ್‌ಐಎಸ್ ಸಂಘಟನೆಯೇ ಅಬು...

Read moreDetails

ಕರ್ಗಿಸ್ತಾನ್ ನಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೆ ದಾಳಿ

ಬಿಶ್ಕೆಕ್, ಆ.30: ಕರ್ಗಿಸ್ತಾನದಲ್ಲಿರುವ ಚೀನಾ ರಾಯಭಾರಿ ಕಚೇರಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಈ ವೇಳೆ ಓರ್ವ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಕುರಿತು ವರದಿಯಾಗಿದೆ. ಕರಣ ಸಂಬಂಧ ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಿರುವ ಬಿಶ್ಕೆಕ್ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು, ಮಿತ್ಶುಬಿಶಿ...

Read moreDetails

ರಕ್ಷಣಾ ಸಾಮಗ್ರಿ ವಿನಿಮಯ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ

ವಾಷಿಂಗ್ಟನ್, ಆ.30: ಭಾರತ ಹಾಗೂ ಅಮೆರಿಕಾ ನಡುವಿನ ರಕ್ಷಣಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಅಮೆರಿಕಾ ಪ್ರವಾಸದಲ್ಲಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಕ್ಷಣಾ ಸಾಮಗ್ರಿಗಳ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅಮೆರಿಕಾ ಪ್ರವಾಸದಲ್ಲಿರುವ ಪರಿಕ್ಕರ್, ಅಮೆರಿಕಾ ರಕ್ಷಣಾ ಕಾರ್ಯದರ್ಶಿ...

Read moreDetails
Page 31 of 31 1 30 31
  • Trending
  • Latest
error: Content is protected by Kalpa News!!