Tuesday, October 6, 2026
Advertisement
ADVERTISEMENT

ಅಂತಾರಾಷ್ಟ್ರೀಯ

ಪಾಕಿಸ್ತಾನದಲ್ಲಿ ದಿಕ್ಕೆಟ್ಟ ಚಿಂತನ-ಮಂಥನ

ಇಸ್ಲಾಮಾಬಾದ್: ಸೆ:30: ಭಾರತ ದಾಳಿಯನ್ನು ಒಪ್ಪಲೂ ಆಗದ ಬಿಡಲೂ ಆಗದ ಬಿಸಿತುಪ್ಪ ಹಾಕಿಕೊಂಡ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಚಿಂತನ-ಮಂಥನ ನಡೆದಿದೆ. ಒಂದೆಡೆ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಸೇನೆ ಎಲ್ಲದಕ್ಕೂ ಸನ್ನದ್ಧವಾಗಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಲಾಹೋರ್ ನಲ್ಲಿ ಗ್ಯಾರಿಸನ್ ಯುದ್ಧ...

Read moreDetails

ಸರ್ಜಿಕಲ್ ಕಾರ್ಯಾಚರಣೆಯಲ್ಲಿ ಅಮೇರಿಕಾ ಪಾತ್ರವಿತ್ತೆ?

ವಾಶಿಂಗ್ಟನ್: ಸೆ:30: ಪಾಕ್ ಆಕ್ರಮಿತ ಪ್ರದೇಶದೊಳಗೆ ನುಗ್ಗಿ ಉಗ್ರರನ್ನು ಹೊಡೆದುರುಳಿಸಿರುವ ಸರ್ಜಿಕಲ್ ಕಾರ್ಯಾಚರಣೆ ಹಿಂದೆ ಅಮೇರಿಕಾದ  ಪಾತ್ರವೂ ಇತ್ತೇ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಅಮೇರಿಕಾ ನಿರಾಕರಿಸಿಯೂ ಇಲ್ಲ, ಪುಷ್ಠಿಯೂ ಮಾಡಿಲ್ಲ. ಇತ್ತೀಚೆಗೆ ಪಾಕಿಸ್ತಾನಕ್ಕೆ ಭಯೋತ್ಪಾದನೆ ಹತ್ತಿಕ್ಕುವಂತೆ ಅಮೇರಿಕಾ ಎಚ್ಚರಿಕೆ ನೀಡಿತ್ತು, ಈ...

Read moreDetails

ಮೋದಿ ಮುತ್ಸದ್ದಿ ನಡೆ:ಅಮೆರಿಕ ಮಾಧ್ಯಮ ಪ್ರಶಂಸೆ

ಭಾರತದ ಸಂಯಮ ನಿರ್ಲಕ್ಷಿಸಿದರೆ ಪಾಕ್ ಒಂಟಿಯಾಗಲಿದೆ ವಾಷಿಂಗ್ಟನ್:ಉರಿ ಭಯೋತ್ಪಾದಕ ದಾಳಿಯ ಬಳಿಕವೂ ಭಾರತ ತೋರಿರುವ ಸಂಯಮವನ್ನು ಮತ್ತು ಪ್ರಧಾನಿ ಮೋದಿಯವರ ಸಹಕಾರ ಹಸ್ತವನ್ನು ನಿರ್ಲಕ್ಷ್ಯ ಮಾಡಿದ್ದೇ ಆದರೆ ಪಾಕಿಸ್ಥಾನ ವಿಶ್ವಸಮುದಾಯದಿಂದ ಬಹಿಷ್ಕೃತಗೊಳ್ಳುವ ಅಪಾಯವಿದೆ ಎಂದು ಅಮೆರಿಕದ ಮಾಧ್ಯಮಗಳು ಪಾಕಿಗೆ ಎಚ್ಚರಿಕೆ ನೀಡಿವೆ.ಈಗ...

Read moreDetails

ಹಿಲರಿ-ಟ್ರಂಪ್ ಮುಖಾಮುಖಿ: ಹಿಲರಿ ಪರ ಹೆಚ್ಚು ಮತ

ಹ್ಯಾಮ್ಸ್ಟೆಡ್, ಸೆ.27: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದಕ್ಕೂ ಮುನ್ನ ನಡೆದ ಅಧ್ಯಕ್ಷೀಯ ಚರ್ಚೆಯಲ್ಲಿ ಮೊದಲ ಮುಖಾಮುಖಿಯಲ್ಲಿ ಡೆಮೊಕ್ರಾಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ವಿಜೇತರಾಗಿದ್ದಾರೆ. ಚರ್ಚೆ ಮತ ವೀಕ್ಷಕರು ಹಿಲರಿ ಪರ ಶೇಕಡ 62ರಷ್ಟು ಮತಗಳನ್ನು ಚಲಾಯಿಸಿದ್ದರೆ, ರಿಪಬ್ಲಿಕ್ ಪಕ್ಷದ...

Read moreDetails

ಹಿಂದೂ ಮಹಿಳೆಯರ ಹಕ್ಕು ರಕ್ಷಣೆಗೆ ಪಾಕ್ ನಲ್ಲಿ  ವಿವಾಹ ಮಸೂದೆ ಪಾಸ್

  ಇಸ್ಲಾಮಾಬಾದ್, ಸೆ.27: ಪಾಕ್ ಸಂಸತ್ತಿನ ಕೆಳಮನೆಯಾದ ರಾಷ್ಟ್ರೀಯ ಅಸೆಂಬ್ಲಿ ಮಹತ್ವದ ಮಸೂದೆಯೊಂದನ್ನು ಅಂಗೀಕರಿಸಿದ್ದು ಹಿಂದು ಅಲ್ಪಸಂಖ್ಯಾತರಿಗೆ ವಿವಾಹಗಳ ನೋಂದಣಿ ಹಕ್ಕನ್ನು ನೀಡಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಯ ಗುರಿ ಹೊಂದಿರುವ ಕಾನೂನೊಂದರ ಅನುಷ್ಠಾನಕ್ಕೆ ಇದು ಕೊನೆಯ ಪ್ರಮುಖ ಅಡಚಣೆಯಾಗಿತ್ತು. ಹಿಂದೂ ಮಹಿಳೆಯರ...

Read moreDetails

ಪ್ಯಾರೀಸ್ ಒಪ್ಪಂದ ಅಂಗೀಕರಿಸುವ ಭಾರತದ ನಿಲುವಿಗೆ ಬಾನ್ ಶ್ಲಾಘನೆ

ವಿಶ್ವಸಂಸ್ಥೆ:ಹವಾಮಾನ ಬದಲಾವಣೆ ಕುರಿತಂತೆ ಐತಿಹಾಸಿಕ ಪ್ಯಾರೀಸ್ ಒಪ್ಪಂದವನ್ನು ದೃಢೀಕರಿಸಲು ಭಾರತ ಕೈಗೊಂಡ ಕ್ಷಿಪ್ರಕ್ರಮವನ್ನು ವಿಶ್ವಸಂಸ್ಥೆಯ ಮಹಾಕಾರ್ಯದಶರ್ಿ ಬಾನ್ಕೀ-ಮೂನ್ ಸೋಮವಾರ ಶ್ಲಾಘಿಸಿದ್ದಾರೆ. ಕಳೆದ ಅ.2ರಂದು ಪ್ಯಾರೀಸ್ನಲ್ಲಿ ಕೈಗೊಂಡ ಹವಾಮಾನ ಕುರಿತ ಜಾಗತಿಕ ಒಪ್ಪಂದವನ್ನು ಭಾರತವು ಸ್ಥಿರೀಕರಿಸಲಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ...

Read moreDetails

ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನವನ್ನು ತರಾಟೆಗೆತ್ತಿಕೊಂಡ ಸುಷ್ಮಾ: ಕಾಶ್ಮೀರ ಎಂದಿಗೂ ನಮ್ಮದೆ, ಕನಸು ಕಾಣದಿರಿ.

ವಿಶ್ವಸಂಸ್ಥೆ,ಸೆ.26 ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಘಂಟಾಘೋಷವಾಗಿ ಸಾರಿ ಹೇಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಾಶ್ಮೀರ ಎಂದಿಗೂ ನಮ್ಮದೆ, ಅದಾಗಲೇ ಭಾರತ ನಿರ್ಧರಿಸಿದೆ.  ಕಾಶ್ಮೀರ ಬಗ್ಗೆ ಕನಸು ಕಾಣುವುದನ್ನು ಬಿಡಿ ಎಂದು ಖಡಕ್ಕಾಗಿ ನುಡಿದಿದ್ದಾರೆ. ವಿಶ್ವಸಂಸ್ಥೆಯ...

Read moreDetails

ಕಾಶ್ಮೀರ ಬಗ್ಗೆ ಪಾಕ್ ಗೆ ಬೆಂಬಲ ಮತ್ತೆ ನಿರಾಕರಿಸಿದ ಚೀನಾ

ಬೀಜಿಂಗ್:ಕಾಶ್ಮೀರ ವಿಷಯದಲ್ಲಿ ಚೀನಾ ತನ್ನನ್ನು ಬೆಂಬಲಿಸುವುದಾಗಿ ಮತ್ತು ಭಾರತ ಆಕ್ರಮಣ ನಡೆಸಿದ್ದೇ ಆದರೆ ಪಾಕ್ಗೆ ಬೆಂಬಲ ನೀಡಲಿದ್ದೇನೆ ಎಂಬುದಾಗಿ ಚೀನಾ ಭರವಸೆ ನೀಡಿದೆ ಎಂಬುದಾಗಿ ಪಾಕ್ ಮಾಧ್ಯಮಗಳು ಮಾಡಿದ ವರದಿಗಳನ್ನು ಚೀನಾ ಇದೀಗ ಎರಡನೇ ಬಾರಿಗೆ ನಿರಾಕರಿಸಿದೆ. ಇದರೊಂದಿಗೆ ಪಾಕಿಸ್ಥಾನ ಭಾರೀ...

Read moreDetails

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕ್ಲಿಂಟನ್-ಟ್ರಂಪ್ ಮುಖಾಮುಖಿ

ನ್ಯೂಯಾರ್ಕ್:ಅಮೆರಿಕದಲ್ಲಿ ಮುಂಬರುವ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಾದ ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ರಾಷ್ಟ್ರೀಯ ಟಿವಿ ಚರ್ಚೆಯ ಕುರಿತಂತೆ ಭಾರೀ ಕುತೂಹಲ ಮೂಡಿದ್ದು, ತೀವ್ರ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಇದರೊಂದಿಗೆ ಶ್ವೇತಭವನ ಪ್ರವೇಶಕ್ಕಾಗಿ ಡೆಮಾಕ್ರೆಟಿಕ್ ಅಭ್ಯರ್ಥಿ ಹಿಲರಿ ಮತ್ತು...

Read moreDetails

“ಹಿಂದೂ”ಸಮುದಾಯವನ್ನು ಹೊಗಳಿದ ಟ್ರಂಪ್

ನ್ಯೂಜೆರ್ಸಿ: ಸೆ:26: ಸದಾ ವಿವಾದಾತ್ಮಕ ಹೇಳಿಕೆಯಿಂದ ಭಾರೀ ಸುದ್ದಿಯಾಗುತ್ತಿರುವ  ರಿಪಬ್ಲಿಕನ್ ಪಕ್ಷದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇದ್ದಕ್ಕಿದ್ದಂತೆ ಭಾರತದ ಹಿಂದು ಸಮುದಾಯವನ್ನು  ಹೊಗಳಿದ್ದಾರೆ. ಹಿಂದು ಸಮುದಾಯವು ವಿಶ್ವದ ನಾಗರಿಕತೆಗೆ ಹಾಗೂ ಅಮೆರಿಕದ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷವಾದ ಕೊಡುಗೆ ನೀಡಿದೆ...

Read moreDetails
Page 30 of 34 1 … 29 30 31 … 34
  • Trending
  • Latest
error: Content is protected by Kalpa News!!