Monday, October 5, 2026
Advertisement
ADVERTISEMENT

ಅಂತಾರಾಷ್ಟ್ರೀಯ

ಬಲೂಚಿಸ್ತಾನ್‌ನಲ್ಲಿ ಪಾಕ್‌ನಿಂದಮಾನ ಹಕ್ಕುಗಳ ಉಲ್ಲಂಘನೆ

ಜಿನೀವಾ, ಸೆ.೧೫: ಬಲೂಚಿಸ್ತಾನದಲ್ಲಿ ವ್ಯಾಪಕವಾಗಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದು, ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದೆ. ಇದರ ಪರಿಣಾಮ ಕಾಶ್ಮೀರದಲ್ಲಿ ಇಂದಿಗೂ ಹಿಂಸಾಚಾರ ಮುಂದುವರೆದಿದೆ ಎಂದು ಭಾರತ ಹೇಳಿದೆ. ವಿಶ್ವಸಂಸ್ಥೆಯ ವೇದಿಕೆಯಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಬಲೂಚಿಸ್ತಾನ...

Read moreDetails

ಅಮೆರಿಕಾ ಅಟಾರ್ನಿಯಾಗಿ ಭಾರತೀಯ ಮಹಿಳೆ ನೇಮಕ

ವಾಷಿಂಗ್ಟನ್, ಸೆ.14: ನ್ಯೂಯಾರ್ಕ್ ನ ಅಮೆರಿಕಾ ಜಿಲ್ಲಾ ನ್ಯಾಯಾಲಯದ ಪೀಠಕ್ಕೆ ಅಟಾರ್ನಿಯಾಗಿ ಭಾರತ ಮೂಲದ ಮಹಿಳೆ ಡಯಾನೆ ಗುಜರಾತಿ ಅವರನ್ನು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ನೇಮಕ ಮಾಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಯುನೈಟೆಡ್ ಸ್ಟೇಟ್ಸ್ ಡಿಸ್ಟ್ರಿಕ್ ಕೋರ್ಟ್ ಬೆಂಚ್ ಗೆ ಅಟಾರ್ನಿಯಾಗಿ...

Read moreDetails

ಪುಟಿನ್ ಆದರ್ಶವೆಂದ ಟ್ರಂಪ್ ವಿರುದ್ಧ ಒಬಾಮಾ ಕಿಡಿ

ವಾಶಿಂಗ್ಟನ್, ಸೆ.14: ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ತನಗೆ ಆದರ್ಶ ಎಂದು ಹೇಳಿದ ಡೊನಾಲ್ಟ್ ಟ್ರಂಪ್ ವಿರುದ್ಧ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಕಿಡಿಕಾರಿದ್ದಾರೆ. ಅಮೇರಿಕಾ ಪ್ರತಿಸ್ಪರ್ಧಿ ರಾಷ್ಟ್ರ ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ತಮಗೆ ಆದರ್ಶ ಎಂದು ಅಮೇರಿಕಾ ಅಧ್ಯಕ್ಷೀಯ...

Read moreDetails

ಲಾವೋಸ್: ಒಬಾಮಾ-ಮೋದಿ ಭೇಟಿ: ವ್ಯೂಹಾತ್ಮಕ ನಂಟಿಗೆ ಬಲ

ವಿಯೆಂಟಿಯೇನ್,ಸೆ. 8: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮರನ್ನು ಗುರುವಾರ ಇಲ್ಲಿ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ವ್ಯೂಹಾತ್ಮಕ ಪಾಲುದಾರಿಕೆಯಲ್ಲಿ ತಕ್ಷಣದ ಆದ್ಯತೆಗಳ ಬಗ್ಗೆ ಚಚರ್ಿಸಿದ್ದಾರೆ. ಭಾರತ - ಅಮೆರಿಕ ನಡುವಿನ ನಾಗರಿಕ ಪರಮಾಣು ಸಹಕಾರವನ್ನು ಅಧಿಕಗೊಳಿಸುವುದು ಮತ್ತು ಹವಾಮಾನ ಬದಲಾವಣೆ...

Read moreDetails

ಉಗ್ರವಾದ ರಫ್ತು ಸಮಾನವಾದ ಬೆದರಿಕೆ: ಮೋದಿ

ವಿಎಂಟೈನ್, ಸೆ.೮: ಪಾಕಿಸ್ಥಾನದ ಬಗ್ಗೆ ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ, ಈ ಪ್ರದೇಶದ ಭೂಭಾಗಕ್ಕೆ ಭಯೋತ್ಪಾದನೆಯ ರಫ್ತು ಸಮಾನವಾದ ಬೆದರಿಕೆ ಎಂದಿದ್ದಾರೆ. ಭಯೋತ್ಪಾದನೆಯ ರಫ್ತು, ಬೆಳೆಯುತ್ತಿರುವ ತೀವ್ರವಾದ ಮತ್ತು ತೀವ್ರ ಹಿಂಸೆ ಹರಡುತ್ತಿರುವುದು ನಮ್ಮ ಸಮಾಜಗಳಿಗೆ ಸಮಾನವಾದ...

Read moreDetails

ಭಾರತೀಯ ಮೂಲದ ಪ್ರಿಯಾಂಕಾ ಯೊಶಿಕಾ ಮಿಸ್ ಜಪಾನ್!

ಕೋಲ್ಕತಾ, ಸೆ.7: ಪ್ರಿಯಾಂಕಾ ಯೊಶಿಕಾ ವಾ...22ರ ಹರೆಯದ ಈ ಸುಂದರಿ ಹಾಫ್ ಇಂಡಿಯನ್! ಇದೀಗ ಮಿಸ್ ಜಪಾನ್ ಆಗಿ ಕಿರೀಟ ಧರಿಸಿರುವ ಈಕೆಯ ಮೂಲ ಗೊತ್ತೇ...? ಪಶ್ಚಿಮ ಬಂಗಾಳದ ಮೊತ್ತ ಮೊದಲ ಮುಖ್ಯಮಂತ್ರಿ ಪ್ರಪುಲ್ಲ ಚಂದ್ರ ಘೋಷ್ ಅವರ ಮರಿ ಮೊಮ್ಮಗಳು....

Read moreDetails

ಚೀನಾ ಸಮ್ಮುಖವೇ ಪಾಕ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ!

ಹಾಂಗ್ ಜಾವ್, ಸೆ.6: ಜಿ 29 ಶೃಂಗಸಭೆಯ ಕೊನೆಯ ಅಧಿವೇಶನದಲ್ಲಿ ಚೀನಾ ಸಮ್ಮುಖವೇ ಪಾಕಿಸ್ಥಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪಾಕಿಸ್ಥಾನ ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯ ಸಾಧನವನ್ನಾಗಿ ಬಳಸಿಕೊಳ್ಳುತ್ತಿದೆ ಎಂದು ಹರಿಹಾಯ್ದಿದ್ದಾರೆ. ಜಾಗತಿಕ ಆಡಳಿತ ಮತ್ತು...

Read moreDetails

ಬ್ರಿಟನ್ ನೂತನ ಪ್ರಧಾನಿ ಜೊತೆ ಮೋದಿ ಮಾತುಕತೆ: ಅಭಿನಂದನೆ ಸಲ್ಲಿಕೆ

ಹಾಂಗ್ ಜಹೌ, ಸೆ .5: ಇತ್ತೀಚಿಗೆ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ತೆರೆಸಾ ಮೇ ಅವರನ್ನು ಇಂದು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮೆ ಅವರಿಗೆ ಶುಭಾಶಯ ಕೋರಿ, ದ್ವಿಪಕ್ಷೀಯ ಸಂಭಂದ ವೃದ್ಧಿಸುವ ಕುರಿತು ಮಾತುಕತೆ ನಡೆಸಿದರು. ಈ ಕುರಿತಂತೆ...

Read moreDetails

ಚೀನಾದ ರಹಸ್ಯ ಫೈಟರ್ ಭಾರತೀಯ ಗಡಿಯಲ್ಲಿ ಪತ್ತೆ!

ನವದೆಹಲಿ, ಸೆ.3: ಭಾರತದ ವಾಯುಪ್ರದೇಶದಲ್ಲಿ ಪಾಕಿಸ್ಥಾನದ ವಿಮಾನವೊಂದು ಹಾರಾಟ ನಡೆಸಿ ಆತಂಕ ಸೃಷ್ಟಿಸಿದ್ದ ಬೆನ್ನೆಲ್ಲೇ ದೇಶಕ್ಕೆ ತಲೆನೋವಾಗಿರುವ ಚೀನಾದ ಅತ್ಯಂತ ರಹಸ್ಯ ಫೈಟರ್ ಜೆಟ್ ಭಾರತೀಯ ಗಡಿ ಸಮೀಪದ ಟಿಬೆಟ್ ಪ್ರಾಂತ್ಯದಲ್ಲಿ ಗೋಚರಿಸಿದೆ. ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ ಗಡಿಯಲ್ಲಿ ಸೂಪರ್...

Read moreDetails

ಇಂದು ಮದರ್ ತೆರೇಸಾಗೆ “ಸಂತ” ಪದವಿ ಪ್ರದಾನ 

ವ್ಯಾಟಿಕನ್, ಸೆ.3: ಸಮಾಜ ಸೇವಕಿ, ಕ್ರೈಸ್ತ ಸನ್ಯಾಸಿನಿ ಮದರ್ ತೆರೇಸಾ ಅವರಿಗೆ ಭಾನುವಾರ ವ್ಯಾಟಿಕನ್ ಸಿಟಿಯಲ್ಲಿ ಸಂತ ಪದವಿ ಪ್ರದಾನ ಮಾಡಲಾಗುವುದು. ತೆರೇಸಾ ನಿಧನಾನಂತರವೂ ಅವರ ಪಾವಡವನ್ನು ಗಮನಿಸಿ, ಸಂತ ಪದವಿ ನೀಡಲಾಗುತ್ತಿದೆ. ತೆರೇಸಾ ಅವರು ಸಂತ ಪದವಿಗೇರಿದ ಮೂರನೇ ಭಾರತೀಯರಾಗಿದ್ದಾರೆ....

Read moreDetails
Page 33 of 34 1 … 32 33 34
  • Trending
  • Latest
error: Content is protected by Kalpa News!!