Monday, October 5, 2026
Advertisement
ADVERTISEMENT

ಅಂತಾರಾಷ್ಟ್ರೀಯ

ವರ್ಕಿಂಗ್ ವುಮೆನ್‌ಗೆ ಅವಕಾಶ: ಸಿಕ್ಕಿಂ ಫಸ್ಟ್

ವಾಷಿಂಗ್ಟನ್, ಸೆ.೨೧: ಉದ್ಯೋಗಸ್ಥ ಮಹಿಳೆಯರಿಗೆ ಅತ್ಯುತ್ತಮ ವಾತಾವರಣ ಕಲ್ಪಿಸುವಲ್ಲಿ ಈಶಾನ್ಯ ರಾಜ್ಯದ ಸಿಕ್ಕಿಂ ಮುಂಚೂಣಿಯಲ್ಲಿದ್ದರೆ, ರಾಷ್ಟ್ರ ರಾಜಧಾನಿ ನವದೆಹಲಿ ಅತ್ಯಂತ ಕಳಪೆ ಸಾಧನೆ ಹೊಂದಿದೆ. ಅಮೆರಿಕ ಮೂಲದ ಚಿಂತಕರ ಚಾವಡಿಯಾಗಿರುವ ಅಂತರ‌್ರಾಷ್ಟ್ರೀಯ ಅಧ್ಯಯನ ಕೆಂದ್ರ ಹಾಗೂ ನಾಥನ್ ಅಸೋಸಿಯೇಟ್ಸ್ ಜಂಟಿಯಾಗಿ ನಡೆಸಿದ...

Read moreDetails

ಪಾಕಿಸ್ಥಾನ ಭಯೋತ್ಪಾಕದರ ರಾಷ್ಟ್ರ: ಅಮೆರಿಕಾ ಉಭಯ ಸದನಗಳಲ್ಲಿ ಮಸೂದೆ ಮಂಡನೆ

ವಾಷಿಂಗ್ಟನ್, ಸೆ.21: ಪಾಕಿಸ್ಥಾನದ ಹೇಯ ಕೃತ್ಯಗಳಿಗೆ ವಿಶ್ವದ ಪ್ರಮುಖ ರಾಷ್ಟ್ರಗಳ ಖಂಡನೆ ವ್ಯಕ್ತಪಡಿಸುತ್ತಿದ್ದು, ಈ ನಿಟ್ಟಿನಲ್ಲಿ ಅಮೆರಿಕಾ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಪಾಕಿಸ್ಥಾನಕ್ಕೆ ಭಾರೀ ದೊಡ್ಡ ಹೊಡೆತ ಎನ್ನುವ ರೀತಿಯಲ್ಲಿ ಅಮೆರಿಕಾದ ಪ್ರತಿನಿಧಿ ಸಭೆಯಲ್ಲಿ ಪಾಕಿಸ್ಥಾನವನ್ನು ಭಯೋತ್ಪಾದನೆ ಪ್ರವರ್ತಿಸುವ ದೇಶವೆಂದು ಪರಿಗಣಿಸುವ ಮಸೂದೆಯನ್ನು...

Read moreDetails

ನಿರಾಶ್ರಿತರ ವಲಸೆಗೆ ಭಯೋತ್ಪಾದನೆಯೇ ಮುಖ್ಯ ಕಾರಣ: ಭಾರತ ಪ್ರತಿಪಾದನೆ

ವಿಶ್ವಸಂಸ್ಥೆ, ಸೆ.20: ಭಯೋತ್ಪಾದನೆಯನ್ನು ಅಸ್ತಿತ್ವದಲ್ಲಿರುವ ಆತಂಕ ಎಂದು ವ್ಯಾಖ್ಯಾನಿಸಿರುವ ಭಾರತ, ಈ ಪಿಡುಗಿನ ಧೂರ್ತತನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಬೃಹತ್ ಪ್ರಮಾಣದಲ್ಲಿ ನಿರಾಶ್ರಿತರ ವಲಸೆಗೆ ಭಯೋತ್ಪಾದನೆಯೇ ಮುಖ್ಯ ಕಾರಣ ಎಂದೂ ಭಾರತ ಪ್ರತಿಪಾದಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಮಹಾಧಿವೇಶನದ ಶೃಂಗಸಭೆ (ನಿರಾಶ್ರಿತರು...

Read moreDetails

ಭಾರತ ಪತ್ರಕರ್ತೆಯನ್ನು ಹೊರಹಾಕಿದ ಪಾಕ್ ವಿದೇಶಾಂಗ ಕಾರ್ಯದರ್ಶಿ

ನ್ಯೂಯಾರ್ಕ್, ಸೆ.20: ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ಮೇಲೆ ಉಗ್ರರು ನಡೆಸಿದ ದಾಳಿ ನಂತರ ಭಾರತ ಹಾಗೂ ಪಾಕಿಸ್ಥಾನದ ನಡುವಿನ ಬೆಂಕಿ ಮತ್ತಷ್ಟು ಹೆಚ್ಚಾಗಿದೆ. ಇದಕ್ಕೆ ತುಪ್ಪ ಸುರಿದಂತೆ ತಾವು ನಡೆಸುತ್ತಿದ್ದ ಪತ್ರಿಕಾಗೋಷ್ಠಿಯಿಂದ ಭಾರತೀಯ ಪತ್ರಕರ್ತೆಯನ್ನು ಪಾಕ್ ವಿದೇಶಾಂಗ...

Read moreDetails

ಕಾಶ್ಮೀರದಲ್ಲಿ ಉಗ್ರರ ದಾಳಿ: ಬಾನ್ ಕಿ ಮೂನ್ ತೀವ್ರ ಖಂಡನೆ

ವಿಶ್ವಸಂಸ್ಥೆ, ಸೆ.19: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಕಾಶ್ಮೀರ ಮೇಲಿನ ಉಗ್ರರ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ದಾಳಿಗೆ ಕಾರಣರಾದವರನ್ನು ನ್ಯಾಯಾಲಯದ ಕಟಕಟೆಯಲಿ ನಿಲ್ಲಿಸಲಾಗುವುದು ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಭಾಗದ ಜನರ ಶಾಂತಿ ಕಾಪಾಡುವಲ್ಲಿ ವಿಶ್ವಸಂಸ್ಥೆ ತೀವ್ರ...

Read moreDetails

ಬಲೂಚ್: 6 ವರ್ಷದಲ್ಲಿ ಸಾವಿರ ಮಂದಿ ಹತ್ಯೆ

ಇಸ್ಲಾಮಾಬಾದ್, ಸೆ.19: ಪಾಕಿಸ್ಥಾನದ ಕ್ರೂರ ಕೈಯಡಿ ಸಿಲುಕಿ ನರಳುತ್ತಿರುವ ಬಲೂಚಿಸ್ಥಾನದಲ್ಲಿ ಮಾನವ ಹಕ್ಕು ಉಲ್ಲಂಘನೆಯಾದ ಮತ್ತೊಂದು ವರದಿ ಪ್ರಕಟವಾಗಿದ್ದು, ಕಳೆದ ಆರು ವರ್ಷಗಳಲ್ಲಿ ಒಂದು ಸಾವಿರ ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು,...

Read moreDetails

ಪಾಕಿಸ್ಥಾನದಿಂದ ಹೊಸ ಪರಮಾಣು ನಿವೇಶನ ನಿರ್ಮಾಣ: ವಿಶ್ಲೇಷಕರು

ಇಸ್ಲಾಮಾಬಾದ್, ಸೆ.16: ಜಗತ್ತಿನ ಅತ್ಯಂತ ವೇಗದಿಂದ ಬೆಳವಣಿಗೆ ಹೊಂದುತ್ತಿರುವ ಪರಮಾಣು ಅಸ್ತ್ರ ಸಂಗ್ರಹವನ್ನು ಹೊಂದಿದೆ ಎಂದು ಊಹಿಸಲಾಗಿರುವ ಪಾಕಿಸ್ಥಾನ ಹೊಸ ಯುರೇನಿಯಂ ಸಂಸ್ಕರಣ ಸಂಕೀರ್ಣವೊಂದನ್ನು ನಿರ್ಮಿಸುತ್ತಿರಬಹುದು ಎಂದು ಪಾಶ್ಚಾತ್ಯ ರಕ್ಷಣಾ ತಜ್ಞರು ನಡೆಸಿರುವ ವಾಣಿಜ್ಯಿಕ ಉಪಗ್ರಹ ಚಿತ್ರಗಳ ವಿಶ್ಲೇಷಣೆಯಿಂದ ವ್ಯಕ್ತವಾಗಿದೆ. ಇಸ್ಲಾಮಾಬಾದ್ನಿಂದ...

Read moreDetails

ನಾದಿಯಾ ಮುರಾಡ್: ವಿಶ್ವಸಂಸ್ಥೆ ಸದ್ಭಾವನಾ ರಾಯಭಾರಿ

ವಾಷಿಂಗ್ಟನ್, ಸೆ.16: ಐಎಸ್ಐಎಸ್ ಉಗ್ರರಿಂದ ಅಪಹರಣಕ್ಕೊಳಗಾಗಿ, ಲೈಂಗಿಕ ಗುಲಾಮಗಿರಿ, ಚಿತ್ರ ಹಿಂಸೆ, ನರಕಯಾತನೆ ಅನುಭವಿಸಿ ಅವರ ಪೈಶಾಚಿಕ ದುಷ್ಕೃತ್ಯಕ್ಕೆ ಸಿಲುಕಿಯೂ ಉಗ್ರರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಂದಿರುವ ಇರಾಕ್ ನ ನಾದಿಯಾ ಮುರಾಡ್ ಅವರನ್ನು ವಿಶ್ವ ಸಂಸ್ಥೆ ಇಂದು ತನ್ನ ಸಧ್ಬಾವನಾ ರಾಯಭಾರಿಯನ್ನಾಗಿ...

Read moreDetails

ಅಮೆರಿಕಾದ ಕೊಲಂಬಸ್‌ನಲ್ಲಿ ರಾಧಾ ಕೃಷ್ಣ ವಾಸುದೇವ ಮಹಾಯಜ್ಞ

ಕೊಲಂಬಸ್: ಅಮೆರಿಕಾದ ಕೊಲಂಬಸ್ ನಗರದ ಭಾರತೀಯ ಹಿಂದೂ ದೇವಾಲಯದಲ್ಲಿ ನಾಲ್ಕು ದಿನಗಳ ಕಾಲ ಕಳೆದ ವಾರ ನಡೆದ ಶ್ರೀರಾಧಾ ಕೃಷ್ಣ ವಾಸುದೇವ ಮಹಾಯಜ್ಞ ಆಯೋಜನೆ ಮಾಡಲಾಗಿತ್ತು. ವರದಿ: ಶಂಕರ್ ಅಜ್ಜಂಪುರ, ಒಮಾಹಾ, ಅಮೆರಿಕಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸದವಕಾಶ ನನ್ನದಾಗಿತ್ತು. ಇದು...

Read moreDetails

ಭಯೋತ್ಪಾದನೆ: ವಿಶ್ವಸಂಸ್ಥೆ ವಿರುದ್ಧ ಭಾರತ ತೀವ್ರ ಆಕ್ಷೇಪ

ವಿಶ್ವಸಂಸ್ಥೆಯಲ್ಲಿ ಭಾರತದ ಮಹತ್ವದ ನಡೆ.  ಅಂತರ‌್ರಾಷ್ಟ್ರೀಯ ವೇದಿಕೆಯಲ್ಲಿ ಪ್ರಥಮ ಪ್ರಸ್ತಾಪ  ಜಿನೀವಾ, ಸೆ.೧೫: ಭಯೋತ್ಪಾದಕ ಸಂಘಟನೆಗಳ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದೆ ಎಂದು ಭಾರತ ತನ್ನ ಅಸಮಾಧಾನ ಸೂಚಿಸಿದೆ. ಅಫ್ಘಾನಿಸ್ತಾನದ ಬಗ್ಗೆ ವಿಶ್ವಸಂಸ್ಥೆ ಮಂಡಳಿಯಲ್ಲಿ ನಡೆದ ಸಭೆಯ ವೇಳೆ...

Read moreDetails
Page 32 of 34 1 … 31 32 33 34
  • Trending
  • Latest
error: Content is protected by Kalpa News!!