Tuesday, October 6, 2026
Advertisement
ADVERTISEMENT

ಅಂತಾರಾಷ್ಟ್ರೀಯ

ಮೋದಿ ಭಾಷಣ :ಪಾಕ್ ತಲ್ಲಣ

ಇಸ್ಲಾಮಾಬಾದ್: ಕೇರಳದ ಸಾರ್ವಜನಿಕ ರ್ಯಾಲಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಕಾಂಗ್ರೆಸ್ ಟೀಕಿಸಿದ ಹೊರತಾಗಿಯೂ , ಪಾಕಿಸ್ಥಾನದಲ್ಲಿ ಇಷ್ಟರಲ್ಲೇ ಅದರ  ಪರಿಣಾಮ ತಟ್ಟಲಾರಂಭಿಸಿದೆ. ಪಾಕಿಸ್ಥಾನದಲ್ಲಿ ಮೋದಿ ಭಾಷಣ ಭಾರೀ ಸಂಚಲನ ಸೃಷ್ಟಿಸಿದ್ದು, ಇದು ಅಲ್ಲಿನ ಮಾಧ್ಯಮಗಳಲ್ಲೂ ವ್ಯಕ್ತವಾಗಿದೆ. ಪಾಕ್ ಸರಕಾರ...

Read moreDetails

ವಿಶ್ವದ ದೊಡ್ಡ ರೇಡಿಯೋ ಟೆಲಿಸ್ಕೋಪ್ ಲೋಕಾರ್ಪಣೆ

ಬೀಜಿಂಗ್: ಸೆ:25; ವಿಶ್ವದ ಅತ್ಯಂತ ದೊಡ್ಡ ರೇಡಿಯೋ ಟೆಲಿಸ್ಕೋಪ್ಅನ್ನು ಚೀನಾ ಇಂದು ಲೋಕಾರ್ಪಣೆ ಮಾಡಿದೆ. 30 ಫುಟ್ಬಾಲ್ ಕ್ರೀಡಾಂಗಣಗಳಷ್ಟು ದೊಡ್ಡದಾದ 4,450-ಪ್ಯಾನೆಲ್ ಪ್ರತಿಫಲಕಗಳನ್ನು ಹೊಂದಿರುವ ಈ ಬಾನುಲಿ ದೂರದರ್ಶಕ ಭೂಮಿಯ ಉಗಮದ ತಿಳುವಳಿಕೆ ಮತ್ತು ಅನ್ಯಗ್ರಹ ಜೀವಿಗಳಿಗೆ ನಡೆಯುತ್ತಿರುವ ಜಾಗತಿಕ ಶೋಧಕ್ಕೆ...

Read moreDetails

ವಾಷಿಂಗ್ಟನ್ ಮಾಲ್ ನಲ್ಲಿ ಗುಂಡಿನ ದಾಳಿ: ನಾಲ್ವರ ಹತ್ಯೆ

ವಾಷಿಂಗ್ಟನ್: ಸೆ:24: ವಾಯವ್ಯ ವಾಷಿಂಗ್ಟನ್ ನ ಶಾಪಿಂಗ್ ಮಾಲ್ ಒಂದರಲ್ಲಿ  ಗುಂಡಿನ ದಾಳಿ ನಡೆದಿದ್ದು, ಬಂದೂಕುಧಾರಿಯೊಬ್ಬ ನಾಲ್ವರನ್ನು ಗುಂಡಿಕ್ಕಿ ಕೊಂದು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ವಾಷಿಂಗ್ಟನ್ ನ ಬರ್ಲಂಗ್ವನ್ನ ಕಾಸ್ಕೇಡ್ ಮಾಲ್ನಲ್ಲಿ ಈ ಶೂಟೌಟ್ ನಡೆದಿದ್ದು, ಅಪರಿಚಿತ ಬಂದೂಕುದಾರಿ ಏಕಾಏಕಿ ಗುಂಡಿನ...

Read moreDetails

ಉರಿ ಉಗ್ರರ ದಾಳಿ: ಕಾಶ್ಮೀರ ಪರಿಸ್ಥಿತಿಯ ಪ್ರತಿಕ್ರಿಯೆ ಇರಬಹುದು- ನವಾಜ್ ಷರೀಫ್

ಇಸ್ಲಾಮಾಬಾದ್:ಸೆ:24:ಉರಿ ಉಗ್ರರ ದಾಳಿ ಕಾಶ್ಮೀರ ಹಿಂಸಾಚಾರ ಪರಿಸ್ಥಿತಿಯಿಂದ ಪ್ರಚೋದನೆಗೊಂಡು ನಡೆಸಿದ ಘಟನೆಯಾಗಿರಬಹುದು. ಈ ವಿಷಯದಲ್ಲಿ ಸಾಕ್ಷಾಧಾರವಿಲ್ಲದೇ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ನವಾಜ್ ಷರೀಫ್...

Read moreDetails

ರಷ್ಯಾ-ಪಾಕಿಸ್ತಾನ ಜಂಟಿ ಸಮರಾಭ್ಯಾಸ

ಇಸ್ಲಾಮಾಬಾದ್:ಸೆ: 24:ಜಮ್ಮು-ಕಾಶ್ಮಿರದ ಉರಿ ಉಗ್ರರ ದಾಳಿ ಹಿನ್ನಲೆಯಲ್ಲಿ ದಾಳಿ ಖಂಡಿಸಿದ ರಷ್ಯಾ, ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸವನ್ನು ರದ್ದುಗೊಳಿಸಿದೆ ಎಂದು ಹೇಳಲಾಗಿತ್ತು. ಆದರೆ ಪಾಕಿಸ್ತಾನದೊಂದಿಗೆ ಜಂಟಿ ಸಮರಾಭ್ಯಾಸ ಮಾಡಲು ರಷ್ಯಾದ ಸೇನಾ ಸಿಬ್ಬಂದಿಗಳು ಪಾಕಿಸ್ತಾನಕ್ಕೆ ಬಂದಿಳಿದಿದ್ದು, ಪಾಕ್ ನೊಂದಿಗೆ ಸಮರಾಭ್ಯಾಸಕ್ಕೆ ರಷ್ಯಾ ಮುಂದಾಗಿದೆ....

Read moreDetails

ಸೌದಿ ಅರೇಬಿಯಾ ವಿರುದ್ಧದ ಮಸೂದೆಗೆ ಒಬಾಮಾ ವಿಟೋ

ವಾಷಿಂಗ್ಟನ್: ಅಮೆರಿಕದ ವಿಶ್ವವ್ಯಾಪಾರ ಕೇಂದ್ರದ ಮೇಲೆ ನಡೆದ ಭಯೋತ್ಪಾದಕ ದಾಳಿ(9\11)ಗೆ ಸಂಬಂಸಿದ ಸಂತ್ರಸ್ತರು , ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ಸೌದಿ ಅರೇಬಿಯಾ ವಿರುದ್ಧ ದಾವೆ ಹೂಡಲು ಅವಕಾಶ ಮಾಡಿಕೊಡುವ ಮಸೂದೆಯೊಂದಕ್ಕೆ ಅಲ್ಲಿನ ಅಧ್ಯಕ್ಷ ಬರಾಕ್ಒಬಾಮಾ ವಿಟೋ ನೀಡಿದ್ದಾರೆ. ಸೌದಿ ಅರೇಬಿಯಾ ಅಮೆರಿಕದ...

Read moreDetails

ಭಾರತದ ಬಲೂಚಿಸ್ಥಾನ ದಾಳಿ ಫಲಪ್ರದ ಪಾಕ್ಗೆ ಐರೋಪ್ಯ ಸಂಸತ್ತು ಎಚ್ಚರಿಕೆ

ಜಿನೇವಾ: ಬಲೂಚಿಸ್ಥಾನ ವಿಷಯದಲ್ಲಿ ಪಾಕಿಸ್ಥಾನವನ್ನು ಮೂಲೆಗುಂಪು ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನಗಳು ಧನಾತ್ಮಕ ಫಲಿತಾಂಶ ನೀಡುತ್ತಿರುವ ಹಾಗೆ ಕಂಡು ಬರುತ್ತಿದೆ. ಪ್ರಮುಖ ಬೆಳವಣಿಗೆಯೊಂದರಲ್ಲಿ ಐರೋಪ್ಯ ಸಂಸತ್ತಿನ ಉಪಾಧ್ಯಕ್ಷ ರಿಸ್ಜಾರ್ಡ ಝರ್ನೆಕಿ ಅವರು ಶುಕ್ರವಾರ ಬಲೂಚಿಸ್ಥಾನ ವಿಷಯದಲ್ಲಿ ಪಾಕಿಸ್ಥಾನಕ್ಕೆ ಕಟು ಎಚ್ಚರಿಕೆ...

Read moreDetails

ವಿಶ್ವಸಂಸ್ಥೆಯಲ್ಲಿನ ಪ್ರಧಾನಿ ಭಾಷಣವನ್ನು ಟೀಕಿಸಿದ ಪಾಕ್ ವಿಪಕ್ಷ

ಇಸ್ಲಾಮಾಬಾದ್/ಹೊಸದಿಲ್ಲಿ,ಸೆ.23- ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನವಾಜ್ ಶರೀಫ್ ಮಾಡಿದ ಭಾಷಣ ಸ್ವತಃ ಪಾಕಿಸ್ಥಾನದಲ್ಲೇ ತೀವ್ರ ಟೀಕೆಗೆ ಗುರಿಯಾಗಿದೆ. ಕಾಶ್ಮೀರವನ್ನು ಕೇಂದ್ರಿಕರಿಸಿ ಶರೀಫ್ ಮಾಡಿದ ಭಾಷಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನ ನಗೆಪಾಟಲಿಗೀಡಾಗಿದ್ದು, ಅಲ್ಲದೇ ಮೂಲೆಗುಂಪಾಗಿದೆ ಎಂದು ಪಾಕ್ ವಿಪಕ್ಷಗಳು ಟೀಕಿಸಿವೆ. ಶರೀಫ್ ಸರ್ಕಾರದ...

Read moreDetails

ನಿಶ್ಯಸ್ತ್ರ ಮಾತುಕತೆಗೆ ಸಿದ್ಧ: ಪಾಕಿಸ್ಥಾನ ಹೇಳಿಕೆ

ಇಸ್ಲಾಮಾಬಾದ್, ಸೆ.23: ಉರಿ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ಥಾನದ ನಡುವಿನ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಯುದ್ಧ ಘೋಷಣೆಯಾಗುತ್ತದೆಯಾ ಎಂಬ ಚರ್ಚೆ ಈಗ ಆರಂಭವಾಗಿದೆ. ಇದರ ಬೆನ್ನಲ್ಲೇ ವಿವಾದ ಕುರಿತಂತೆ ಮಾತನಾಡಿರುವ ಪಾಕ್ ವಿದೇಶ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಜೀಜ್, ಕಾಶ್ಮೀರ...

Read moreDetails

ಕಾಶ್ಮೀರ ವಿಚಾರ: ಪಾಕ್ ಪುನರಾವರ್ತಿತ ಮನವಿ ತಳ್ಳಿಹಾಕಿದ ಬಾನ್ ಕಿ ಮೂನ್

ವಿಶ್ವಸಂಸ್ಥೆ: ಸೆ: 22-ಕಾಶ್ಮೀರ ವಿಷಯವನ್ನು ಮತ್ತೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಿ ಭಾರತದ ವಿರುದ್ಧ ತಿರುಗಿಸಲು ಪಾಕಿಸ್ತಾನ ನಡೆಸಿದ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ. ಕಾಶ್ಮೀರ ಸೇರಿದಂತೆ ಬಾಕಿ ಉಳಿದಿರುವ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ವಿಶ್ವಸಂಸ್ಥೆ ಮಹಾ ಪ್ರಧಾನಕಾರ್ಯದರ್ಶಿ ಬಾನ್ ಕಿ ಮೂನ್...

Read moreDetails
Page 31 of 34 1 … 30 31 32 … 34
  • Trending
  • Latest
error: Content is protected by Kalpa News!!