Tuesday, October 6, 2026
Advertisement
ADVERTISEMENT

ಅಂತಾರಾಷ್ಟ್ರೀಯ

ಪಿಓಕೆಯಲ್ಲಿ ಸರ್ಜಿಕಲ್ ದಾಳಿ ನಡೆದಿದ್ದು ಸುಳ್ಳು: ಅಬ್ದುಲ್ ಬಸಿತ್

ನವದೆಹಲಿ, ಅ.13: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಸತ್ಯಕ್ಕೆ ದೂರವಾದದ್ದು, ಸೀಮಿತ ದಾಳಿ ನಡೆಸಿರುವುದು ನಿಜವಾಗಿದ್ದರೆ, ಪಾಕಿಸ್ಥಾನ ಕೂಡಲೇ ಭಾರತಕ್ಕೆ ದಿಟ್ಟ ಪ್ರತ್ಯುತ್ತರ ನೀಡುತ್ತಿತ್ತು ಎಂದುಭಾರತದಲ್ಲಿರುವ ಪಾಕಿಸ್ಥಾನ ಹೈಕಮಿಷನರ್ ಅಬ್ದುಲ್ ಬಸಿತ್ ಹೇಳಿದ್ದಾರೆ. ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ...

Read moreDetails

ಪಾಕ್ ವಿಶ್ವಶಾಂತಿಗೆ ದೊಡ್ಡ ಆತಂಕ: ಭಾರತ ಮನವರಿಕೆ

ನವದೆಹಲಿ, ಅ.12: ಪಾಕಿಸ್ಥಾನದ ಮೇಲೆ ಮತ್ತೊಮ್ಮೆ ತೀಕ್ಷ್ಣ ವಾಗ್ದಾಳಿ ನಡೆಸಿರುವ ಭಾರತ, ಪಾಕಿಸ್ಥಾನವು ವಿಶ್ವಶಾಂತಿಗೆ ದೊಡ್ಡ ಆತಂಕ ತಂದೊಡ್ಡಿದೆ ಎಂದು ವಿಶ್ವಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿದೆ. ಪಾಕಿಸ್ತಾನದ ಅಣ್ವಸ್ತ್ರಗಳ ಅನಿಯಂತ್ರಿತ ಅಭಿವೃದ್ಧಿ ಹಾಗೂ ಜಿಹಾದಿ ಸಮೂಹಗಳು ಮತ್ತು ಆ ದೇಶ ಹೊಂದಿರುವ ಅಪವಿತ್ರ...

Read moreDetails

ಕಾಬೂಲ್ ನಲ್ಲಿ ಮಸೀದಿ ಮೇಲೆ ಉಗ್ರರ ದಾಳಿ: 14 ಜನರ ಸಾವು

ಕಾಬೂಲ್, ಅ.12: ಆಪ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮಸೀದಿಯೊಂದರ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದು, 36 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಕಾಬೂಲ್ ನ ವಿಶ್ವವಿದ್ಯಾಲಯದ ಸಮೀಪದಲ್ಲೇ ಇರುವ ಮಸೀದಿಯಲ್ಲಿ  ಈ ಘಟನೆ...

Read moreDetails

ಅಮೆರಿಕಾ ಅಧ್ಯಕ್ಷೀಯ ಚುನಾವಣೆ: ಟ್ರಂಪ್-ಹಿಲರಿ ಅಪಖ್ಯಾತಿಯಲ್ಲಿ ಫೇಮಸ್

ನ್ಯೂಯಾರ್ಕ್, ಅ.9: ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಇನ್ನು ಒಂದು ತಿಂಗಳಷ್ಟೆ ಇರುವಂತೆಯೇ, ಈ ಸಂಬಂಧದ ಪ್ರಕ್ರಿಯೆ ಅಂತಿಮ ಹಂತ ಪವೇಶಿಸಿದೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಎನಿಸಿದ ಅಮೆರಿಕದ ಅಧ್ಯಕ್ಷೀಯ ಚುನಾವಣೆ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವವಾದ ಭಾರತಕ್ಕಿಂತ ಭಿನ್ನವಾಗಿದೆ. ದೀರ್ಘ ಕಾಲದಿಂದ...

Read moreDetails

ಪಾಕ್ ಐಎಸ್ಐ ಮುಖ್ಯಸ್ಥ ಅಖ್ತರ್ ಬದಲಾವಣೆ

ಇಸ್ಲಾಮಾಬಾದ್: ಪಾಕಿಸ್ಥಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್ಐ ಮುಖ್ಯಸ್ಥ ಲೆ.ಜ.ರಿಜ್ವಾನ್ ಅಖ್ತರ್ ಅವರನ್ನು ಮುಂದಿನ ಕೆಲವೇ ವಾರಗಳಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ ಎಂದು ಶನಿವಾರ ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ. ರಿಜ್ವಾನ್ 2014ರ ಸೆಪ್ಟೆಂಬರ್ ನಲ್ಲಿ ಇಂಟರ್ ಸವರ್ಿಸಸ್ ಇಂಟೆಲಿಜೆನ್ಸ್...

Read moreDetails

ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಷರೀಫ್

ಇಸ್ಲಾಮಾಬಾದ್, ಅ.೬: ಅಂತರ‌್ರಾಷ್ಟ್ರಿಯ ಮಟ್ಟದಲ್ಲಿ ಏಕಾಂಗಿಯಾಗುವ ಭೀತಿ ಎದುರಿಸುತ್ತಿರುವ ಪಾಕಿಸ್ಥಾನ ಉಗ್ರರನ್ನು ನಿಯಂತ್ರಿಸಲು ಚಿಂತಿಸುತ್ತಿದೆ. ಪಾಕ್ ಪ್ರಧಾನಿ ನವಾಜ್ ಷರೀಫ್ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೇನೆಗೆ ಸೂಚಿಸಿದ್ದಾರೆ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ. ಪಾಕ್ ರಾಜಕೀಯ ನಾಯಕರು...

Read moreDetails

ಪಾಕ್ ಉಗ್ರ ರಾಷ್ಟ್ರ ಘೋಷಣೆ ವಿಚಾರ: ಧ್ವಂದ್ವ ನೀತಿ ಅನುಸರಿಸಿದ ಅಮೆರಿಕಾ

ವಾಷಿಂಗ್ಟನ್, ಅ.4: ಪಾಕಿಸ್ಥಾನ ಉಗ್ರ ರಾಷ್ಟ್ರ ಎಂದು ಘೋಷಿಸಲು ಈವರೆಗೆ ಬೆಂಬಲ ನೀಡಿದ್ದ ಅಮೆರಿಕಾ ಈಗ ಉಲ್ಟಾ ಹೊಡೆದಿದೆ ಎನ್ನಲಾಗುತ್ತಿದೆ. ಕಾರಣ ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದರ ಬಗ್ಗೆ ಶ್ವೇತ ಭವನದ ವೆಬ್ ಸೈಟ್ ಪ್ರಾರಂಭಿಸಿದ್ದ ಆನ್ ಲೈನ್ ಅರ್ಜಿಯನ್ನು...

Read moreDetails

ಇಥಿಯೋಪಿಯಾ ಕಾಲ್ತುಳಿತ: 50ಕ್ಕೂ ಹೆಚ್ಚು ಮಂದಿ ಸಾವು

ಅಡಿಸ್ ಅಬಾಬಾ, ಅ.4: ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಆಶ್ರುವಾಯು ಪ್ರಯೋಗಿಸಿ ರಬ್ಬರ್ ಬುಲೆಟ್ ಗಳನ್ನು ಸಿಡಿಸಿದ ನಂತರ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಿಂದ 50ಕ್ಕೂ ಹೆಚ್ಚು ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿರುವ ಘಟನೆ ನಿನ್ನೆ ಇಥಿಯೋಪಿಯಾದಲ್ಲಿ ನಡೆದಿದೆ. ಇಥಿಯೋಪಿಯಾ ರಾಜಧಾನಿ...

Read moreDetails

ಭಾರತದ ಜಿಡಿಪಿ ಸದೃಡ: ವಿಶ್ವಬ್ಯಾಂಕ್

ವಾಷಿಂಗ್ಟನ್, ಅ.4: ದಕ್ಷಿಣ ಏಷ್ಯಾವನ್ನು ಜಾಗತಿಕ ಬೆಳವಣಿಗೆಯ ಒಂದು ಮಹತ್ವದ ತಾಣ ಎಂದು ಬಣ್ಣಿಸಿರುವ ವಿಶ್ವಬ್ಯಾಂಕ್, ಭಾರತದ ಜಿಡಿಪಿ (ದೇಶೀಯ ಒಟ್ಟು ಲಾಭ) ಸದೃಢವಾಗಿಯೇ ಮುಂದುವರಿದಿದೆ ಎಂದು ಮೆಚ್ಚುಗೆ ಸೂಚಿಸಿದೆ. ಭಾರತವು 2016ರಲ್ಲಿ ಶೇಕಡ 7.6 ಹಾಗೂ 2017ರಲ್ಲಿ ಶೇಕಡಾ 7.7ರಷ್ಟು...

Read moreDetails

ಭಾರತ-ಪಾಕ್ ಬಿಕ್ಕಟ್ಟು ದೇಶದ ಆರ್ಥಿಕತೆಗೆ ಧಕ್ಕೆ ಉಂಟಾಗುವುದಿಲ್ಲ: ಜೇಟ್ಲಿ

ಟೊರೊಂಟೊ, ಅ:4:ಭಾರತ ಮತ್ತು ಪಾಕಿಸ್ಥಾನ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಭಾರತದ ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಕೆನಡಾ ಪ್ರವಾಸದಲ್ಲಿರುವ ಜೇಟ್ಲಿ, ರಾಜಧಾನಿ ಟೊರೊಂಟೊ ವಿಶ್ವವಿದ್ಯಾಲಯದ ರೋಟ್ ಮ್ಯಾನ್  ಸ್ಕೂಲ್ ಆಫ್...

Read moreDetails
Page 29 of 34 1 … 28 29 30 … 34
  • Trending
  • Latest
error: Content is protected by Kalpa News!!