Tuesday, October 6, 2026
Advertisement
ADVERTISEMENT

ಅಂತಾರಾಷ್ಟ್ರೀಯ

ಉಗ್ರ ಮಸೂದ್ ಹಲವು ಸ್ಫೋಟಗಳಲ್ಲಿ ಭಾಗಿಯಾಗಿದ್ದಾನೆ: ಮುಷ್ರಫ್ ಹೇಳಿಕೆ

ಇಸ್ಲಾಮಾಬಾದ್, ಅ.28: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪದಿಂದಾಗಿ ಜಾಗತಿಕ ಮಟ್ಟದಲ್ಲಿ ಹಲವು ಬಾರಿ ಅವಮಾನ ಅನುಭವಿಸಿರುವ ಪಾಕಿಸ್ಥಾನಕ್ಕೆ ಅಲ್ಲಿನ ಮಾಜಿ ಅಧ್ಯಕ್ಷ ಮತ್ತೊಮ್ಮೆ ಅವಮಾನ ಮಾಡಿದ್ದಾರೆ. ಭಯೋತ್ಪಾದನೆ ಹಾಗೂ ಭಯೋತ್ಪಾದಕರ ಕುರಿತಂತೆ ಮಾತನಾಡಿರುವ ಅವರು, ಜೈಶ್ ಎ ಮೊಹಮದ್ ಸಂಘಟನೆಯ ಮುಖ್ಯಸ್ಥ...

Read moreDetails

ಅಧ್ಯಕ್ಷೀಯ ಚುನಾವಣೆ ರದ್ದು ಮಾಡಿ: ಟ್ರಂಪ್ ಒತ್ತಾಯ

ವಾಷಿಂಗ್ಟನ್, ಅ.28: ಅಧ್ಯಕ್ಷೀಯ ಚುನಾವಣೆಯನ್ನು ರದ್ದುಪಡಿಸಿ, ನಾನೇ ವಿಜೇತ (ಅಧ್ಯಕ್ಷ)ನೆಂದು ಘೋಷಣೆ ಮಾಡಿ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ. ಚುನಾವಣೆಯಲ್ಲಿ ಗೆಲವು ಸಾಧಿಸಲು ಈಗಾಗಲೇ ಸಾಕಷ್ಟು ಯತ್ನಗಳನ್ನು ನಡೆಸುತ್ತಿರುವ ಡೊನಾಲ್ಡ್ ಟ್ರಂಪ್, ಕೆಲ ದಿನಗಳ ಹಿಂದಷ್ಟೇ...

Read moreDetails

ಉಗ್ರರಿಗೆ ಸೇರಿದ ಭಾರೀ ಮೊತ್ತದ ಬ್ಯಾಂಕ್ ಖಾತೆ ಪಾಕ್ ನಿಂದ ವಶ

ಇಸ್ಲಾಮಾಬಾದ್, ಅ.25: ಉಗ್ರಗಾಮಿಗಳಿಗೆ ಸೇರಿದ್ದು ಎಂದು ಅನುಮಾನ ವ್ಯಕ್ತಪಡಿಸಲಾಗಿರುವ ಸುಮಾರು 5,100 ಬ್ಯಾಂಕ್ ಖಾತೆಗಳನ್ನು ಪಾಕಿಸ್ಥಾನ ಸರ್ಕಾರ ವಶಪಡಿಸಿಕೊಂಡಿದ್ದು, ಇದರಲ್ಲಿ ಒಟ್ಟು ಮೊತ್ತು ಸುಮಾರು 400 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ, ಪಠಾಣ್ ಕೋಟ್ ದಾಳಿ ರೂವಾರಿ ಜೈಷ್ ಎ ಮೊಹಮದ್...

Read moreDetails

ಪಾಕ್ ನಲ್ಲಿ ಉಗ್ರರ ಅಟ್ಟಹಾಸ: ತರಬೇತಿ ನಿರತ 60 ಪೊಲೀಸರ ಸಾವು

ಖ್ವೆಟ್ಟಾ, ಅ.25: ಏಷ್ಯಾಖಂಡದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಪಾಕ್ ನ ಖ್ವೆಟ್ಟಾದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ತರಬೇತಿ ನಿರತರಾಗಿದ್ದ 60ಕ್ಕೂ ಹೆಚ್ಚು ಪೊಲೀಸರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ನಿನ್ನೆ ತಡರಾತ್ರಿ 11.15ಕ್ಕೆ ಈ ದುರಂತ ಸಂಭವಿಸಿದ್ದು, ಸುಮಾರು 6 ಮಂದು ಉಗ್ರರು ಖ್ವೆಟ್ಟಾದ...

Read moreDetails

ಐಎಸ್ ಉಗ್ರರಿಂದ ಕಚ್ಚಾ ರಸಾಯನಿಕ ಅಸ್ತ್ರ ಬಳಕೆಗೆ ಅಮೆರಿಕಾ ಆತಂಕ

ವಾಷಿಂಗ್ಟನ್, ಅ.19: ಇರಾಕ್ ಮೊಸುಲ್ ನಗರದ ಮರು ವಶಕ್ಕಾಗಿ ಸೇನೆ ನಡೆಸುತ್ತಿರುವ ಕಾರ್ಯಾಚರಣೆಯನ್ನು ಹಿಮ್ಮೆಟ್ಟಿಸಲು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ಮಾರಕ ಕಚ್ಚಾ ರಾಸಾಯನಿಕ ಅಸ್ತ್ರಗಳನ್ನು ಬಳಸುವ ಸಾಧ್ಯತೆ ಇದೆ ಎಂದು ಅಮೆರಿಕ ಆತಂಕ ವ್ಯಕ್ತಪಡಿಸಿದೆ. ಇಂಥ ರಾಸಾಯನಿಕ ಅಸ್ತ್ರಗಳನ್ನು ಅಭಿವೃದ್ಧಿಗೊಳಿಸುವ ತಾಂತ್ರಿಕ...

Read moreDetails

ಸುರಕ್ಷಿತವಾಗಿ ಕಕ್ಷೆಗಿಳಿದ ಚೀನಿ ಗಗನಯಾನಿಗಳು!

ಬೀಜಿಂಗ್, ಅ.19: ಇಬ್ಬರು ಖಗೋಳಯಾತ್ರಿಗಳಿದ್ದ ಚೀನಾದ ಶೆಂಝೌ-11 ಅಂತರಿಕ್ಷ ನೌಕೆ ಬಾಹ್ಯಾಕಾಶ ಪ್ರಯೋಗಾಲಯದಲ್ಲಿ ಸುರಕ್ಷಿತವಾಗಿ ಇಳಿದಿದೆ. ವ್ಯೂಮಾ ಪ್ರಯೋಗಾಲಯದ ಕಕ್ಷೆಗೆ ದೂರ-ನಿಯಂತ್ರಿತ ಸ್ವಯಂಚಾಲಿತ ಕಾರ್ಯಾಚರಣೆ ಮೂಲಕ ನೌಕೆಯನ್ನು ಇಳಿಸಲಾಗಿದೆ ಎಂದು ಬೀಜಿಂಗ್ ಏರೋಸ್ಪೇಸ್ ಕಂಟ್ರೋಲ್ ಸೆಂಟರ್ (ಬಿಎಸಿಸಿ) ತಿಳಿಸಿದೆ. ನೌಕೆಯು ಯಶಸ್ವಿಯಾಗಿ...

Read moreDetails

ಮಧ್ಯ ವಿಯೆಟ್ನಾಂನಲ್ಲಿ ಚಂಡಮಾರುತದ ಅಬ್ಬರ: 50ಕ್ಕೂ ಹೆಚ್ಚು ಜನರ ಸಾವು

ಹನೋಯಿ, ಅ.19: ಸಾರಿಕಾ ಚಂಡಮಾರುತದ ಅಬ್ಬರಕ್ಕೆ ಮಧ್ಯ ವಿಯೆಟ್ನಾಂ ತತ್ತರಿಸಿದ್ದು, 50ಕ್ಕೂ ಹೆಚ್ಚು ಮಂದಿ ಚಂಡಮಾರುತಕ್ಕೆ ಬಲಿಯಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ.  ಸಾರಿಕಾ ಚಂಡಮಾರುತ ಫಿಲಿಫೈನ್ಸ್ ನ ಲುಜೊನ್ ದ್ವೀಪದ ಮೇಲೆ ಅಪ್ಪಳಿಸಿದ್ದು, ಚಂಡಮಾರುತ ಮತ್ತು ಬಿರುಮಳೆಯ ರಭಸಕ್ಕೆ ಅನೇಕ ವಿದ್ಯುತ್ ಕಂಬಗಳು...

Read moreDetails

ಮನುಷ್ಯನನ್ನು ರಕ್ಷಿಸಿದ ಮರಿಯಾನೆ!

ಬ್ಯಾಂಕಾಕ್, ಅ.18: ಗಂಡಾಂತರದಲ್ಲಿ ಸಿಲುಕಿದ ಪ್ರಾಣಿಗಳನ್ನು ಮನುಷ್ಯರು ರಕ್ಷಿಸುವುದು ಸಾಮಾನ್ಯ ಸಂಗತಿ. ಆದರೆ, ಅಪಾಯದಲ್ಲಿರುವ ಮಾನವನ ಜೀವ ಉಳಿಸಲು ಪ್ರಾಣಿಗಳೂ ಮುಂದಾಗುವ ವಿರಳ ಪ್ರಕರಣಗಳೂ ಇವೆ. ಪ್ರಾಣಿಯ ನಿಷ್ಕಲ್ಮಶ ಪ್ರೀತಿ ಸಾರುವ ಈ ಸ್ವಾರಸ್ಯಕರ ಘಟನೆ ಥೈಲೆಂಡ್ನಿಂದ ವರದಿಯಾಗಿದೆ. ಪ್ರವಾಹದಲ್ಲಿ ಸಿಲುಕಿ...

Read moreDetails

ಭಾರತದೊಂದಿಗೆ ಮಾತುಕತೆಗೆ ಪಾಕ್ ಸಿದ್ಧ: ನವಾಜ್ ಷರೀಫ್

  ಇಸ್ಲಾಮಾಬಾದ್:ಅ-16; ಕಾಶ್ಮೀರ ವಿಚಾರವಾಗಿ ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ತಿಳಿಸಿದ್ದಾರೆ. ಅಜರ್ಬಿರೈ ಜಾನ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು,  ಕಾಶ್ಮೀರ ವಿಚಾರವನ್ನು ಭಾರತ ಗಂಭೀರವಾಗಿ ಪರಿಗಣಿಸಿದ್ದೇ ಆದರೆ, ಭಾರತದೊಂದಿಗೆ...

Read moreDetails

ಅಮೆರಿಕಾ ಸಂಶೋಧಕ ಪ್ರಯತ್ನದ ಫಲ ಎಚ್ಐವಿ ಚಿಕಿತ್ಸೆಗೆ ಔಷಧಿ ಲಭ್ಯ?

ಚಿಕಾಗೊ, ಅ.15: ಎಚ್ಐವಿ ಸೋಂಕು ಗುಣಪಡಿಸುವ ಚಿಕಿತ್ಸಾ ವ್ಯವಸ್ಥೆ ಮಂಗನ ಮೇಲೆ ಪ್ರಯೋಗಿಸಲಾಗಿದ್ದು, ಎರಡು ವರ್ಷಗಳ ಸತತ ಪ್ರಯತ್ನದಲ್ಲಿ ಕಾಯಿಲೆ ವಾಸಿಯಾಗುವ ಆಶಾವಾದ ಅಮೆರಿಕದ ಸಂಶೋಧಕರ ಮುಖದಲ್ಲೀಗ ಸಂತಸದ ನಗುತರಿಸಿದೆ. ಎಚ್ಐವಿ ಗುಣಪಡಿಸಬಲ್ಲ ಔಷಧಕ್ಕೆ ಆ್ಯಂಟಿ ರಿಟ್ರೋವೈರಲ್ ತೆರಪಿ ಅಥವಾ ಎಆರ್...

Read moreDetails
Page 28 of 34 1 … 27 28 29 … 34
  • Trending
  • Latest
error: Content is protected by Kalpa News!!