Tuesday, October 6, 2026
Advertisement
ADVERTISEMENT

ಅಂತಾರಾಷ್ಟ್ರೀಯ

ಟ್ರಂಪ್-ಕಿಮ್ ಐತಿಹಾಸಿಕ ಭೇಟಿಗೆ ಸಿಂಗಾಪುರ ಸಾಕ್ಷಿ

ಸಿಂಗಾಪುರ: ವಿಶ್ವದ ಬದ್ದ ವೈರಿಗಳಾಗಿರುವ ಅಮೆರಿಕಾ ಹಾಗೂ ಉತ್ತರ ಕೊರಿಯಾ ಮುಖ್ಯಸ್ಥರು ಪರಸ್ಪರ ಹಸ್ತಲಾಘವ ಮಾಡಿಕೊಂಡಿರುವುದು ಇಡಿಯ ವಿಶ್ವೇವೇ ಹುಬ್ಬೇರಿಸುವಂತೆ ಮಾಡಿದೆ. ಇಂತಹ ಒಂದು ಸಂದರ್ಭಕ್ಕೆ ಸಾಕ್ಷಿಯಾಗಿದ್ದು ಮಾತ್ರ ಸಿಂಗಾಪುರ ನೆಲ. ಹೌದು...ಆ ಕ್ಷಣಕ್ಕೆ ಇಡಿಯ ವಿಶ್ವವೇ ಕುತೂಹಲದಿಂದ ಕಾಯುತ್ತಿತ್ತು... ಸೆಂಟೋಸಾ...

Read moreDetails

ಫೇಸ್‌ಬುಕ್‌ನ 14 ಮಿಲಿಯನ್ ಖಾತೆದಾರರ ಮಾಹಿತಿ ಸೋರಿಕೆ

ವಾಷಿಂಗ್ಟನ್: ತಾಂತ್ರಿಕ ದೋಷದಿಂದಾಗಿ ಫೇಸ್ ಬುಕ್‌ನಲ್ಲಿರುವ ಸುಮಾರು 14 ಮಿಲಿಯನ್ ಖಾತೆದಾರರ ವೈಯಕ್ತಿಕ ಮಾಹಿತಿ ಸೋರಿಕೆಗೊಂಡು, ಬಹಿರಂಗವಾಗಿದೆ ಎಂದು ವರದಿಯಾಗಿದೆ. ಕಳೆದ ಮೇ 18 ರಿಂದ 27ರವರೆಗಿನ ಅವಧಿಯಲ್ಲಿ ಈ ದೋಷ ಕಾಣಿಸಿಕೊಂಡಿದ್ದು, ಪ್ರೈವೇಸಿ ಸೆಟ್ಟಿಂಗ್ ಖಾತೆದಾರರ ಗಮನಕ್ಕೆ ಬಾರದೇ ಬದಲಾವಣೆಯಾಗಿದೆ...

Read moreDetails

ಲಂಡನ್: ಪಂಚತಾರಾ ಹೊಟೇಲ್‌ನಲ್ಲಿ ಬೆಂಕಿ ಅನಾಹುತ

ಲಂಡನ್: ಇಲ್ಲಿನ ಪ್ರತಿಷ್ಠಿತ ಹಾಗೂ ಐಷಾರಾಮಿ ಹೊಟೇಲ್ ನಲ್ಲಿ ತಡರಾತ್ರಿ ಭಾರೀ ಅಗ್ನಿ ಅನಾಹುತ ಸಂಭವಿಸಿದ ಕುರಿತಾಗಿ ವರದಿಯಾಗಿದೆ. ತಡರಾತ್ರಿ ಅಗ್ನಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲಿ ಬೆಂಕಿಯ ಜ್ವಾಲೆ ತೀವ್ರವಾಗಿ ವ್ಯಾಪಿಸಿದೆ. ಸುಮಾರು 120ಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ...

Read moreDetails

ವಿಶ್ವ ನಾಯಕನಿಗೆ ಸಿಂಗಾಪುರದಲ್ಲಿ ಸ್ವಾಗತ ಹೇಗಿತ್ತು ಚಿತ್ರಗಳಲ್ಲಿ ನೋಡಿ

ಸಿಂಗಾಪುರ: ವಿಶ್ವನಾಯಕರಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಿಂದ ಸಿಂಗಾಪುರ ಪ್ರವಾಸದಲ್ಲಿದ್ದು, ಅಲ್ಲಿ ನಮ್ಮ ಪ್ರಧಾನಿಯವರಿಗೆ ಅದ್ದೂರಿ ಸ್ವಾಗತ ಕೋರಲಾಗಿದೆ. ಚಿತ್ರಗಳನ್ನು ನೋಡಿ:  

Read moreDetails

ವಿಶ್ವಸಂಸ್ಥೆ ಇತಿಹಾಸದಲ್ಲಿ ಮೊದಲ ಬಾರಿಗೆ ದೀಪಾವಳಿ ಆಚರಣೆ: ಭಾರತದ ಸಂಸ್ಕೃತಿಗೆ ಮನ್ನಣೆ

ನ್ಯೂಯಾರ್ಕ್, ಅ.30: ಭಾರತಕ್ಕೆ ಹಾಗೂ ಭಾರತದ ಸಂಸ್ಕೃತಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯುತ್ತಿರುವ ಹಿನ್ನೆಲೆಯಲ್ಲೇ, ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಈ ಬಾರಿ ಮೊಟ್ಟ ಮೊದಲ ಬಾರಿಗೆ ದೀಪಾವಳಿ ಆಚರಣೆ ಮಾಡುವ ಮೂಲಕ, ಭಾರತಕ್ಕೆ ವಿಶೇಷ ಮನ್ನಣೆ ನೀಡಲಾಗಿದೆ. ದೀಪಾವಳಿ ಆಚರಣೆಗಾಗಿ ವಿಶ್ವಸಂಸ್ಥೆಯ...

Read moreDetails

ವಿಶ್ವಸಂಸ್ಥೆ ಮಾನವ ಹಕ್ಕುಗಳಿಂದ ರಷ್ಯಾ ಔಟ್!

ವಿಶ್ವಸಂಸ್ಥೆ: ಅ:29: ಸಮರಸಂತ್ರಸ್ತ ಸಿರಿಯಾದಲ್ಲಿ ಯುದ್ಧ ಅಪರಾಧಗಳನ್ನು ಎಸಗಿರುವ ಆರೋಪದ ಮೇಲೆ ವಿಶ್ವದ ಅತ್ಯಂತ ಪ್ರಬಲ ದೇಶಗಳಲ್ಲಿ ಒಂದಾದ ರಷ್ಯಾವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಹೊರಹಾಕಲಾಗಿದೆ. ಸಿರಿಯಾದಲ್ಲಿ ಐಎಸ್ ಉಗ್ರರನ್ನು ದಮನ ಮಾಡಲು ರಷ್ಯಾ ಯುದ್ಧ ವಿಮಾನ ನಡೆಸಿದ ವಾಯುದಾಳಿಯಲ್ಲಿ...

Read moreDetails

ಅಮೆರಿಕನ್ ಏರ್ ಲೈನ್ಸ್ ವಿಮಾನದಲ್ಲಿ ಬೆಂಕಿ: 20 ಪ್ರಯಾಣಿಕರಿಗೆ ಗಾಯ

ಶಿಕಾಗೊ:ಅ-29:ಮಿಯಾಮಿಗೆ ತೆರಳಬೇಕಿದ್ದ ಅಮೆರಿಕನ್ ಏರ್ ಲೈನ್ಸ್ ನ ಬೋಯಿಂಗ್ 767 ವಿಮಾನವು ಚಿಕಾಗೋ ವಿಮಾನನಿಲ್ದಾಣದಿಂದ ಟೇಕಾಫ್ ಆಗುವ ವೇಳೆಯಲ್ಲಿ ವಿಮಾನಕ್ಕೆ ಬೆಂಕಿಹೊತ್ತಿಕೊಂಡ ಪರಿಣಾಮ 20 ಜನ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಮ್ದಿದೆ. ತಕ್ಷಣ ಎಚ್ಚೆತ್ತ...

Read moreDetails

ಅಣ್ವಸ್ತ್ರ ನಿಷೇಧ: ಅಂತರ ಕಾಯ್ದುಕೊಂಡ ಭಾರತ

ನ್ಯೂಯಾರ್ಕ್, ಅ.29: ವಿಶ್ವಸಂಸ್ಥೆಯ ನಡೆ ವ್ಯಾಪಕವಾದ ಅಣ್ವಸ್ತ್ರ ನಿಶಸ್ತ್ರೀಕರಣಕ್ಕೆ ಪೂರಕವಾಗುವ ಬಗ್ಗೆ ಭಾರತ ಸಂದೇಹ ವ್ಯಕ್ತಪಡಿಸಿದ್ದು, ವಿಶ್ವಸಂಸ್ಥೆಯ ಪ್ರಸ್ತಾವನೆಯಿಂದ ಸದ್ಯಕ್ಕೆ ಅಂತರ ಕಾಯ್ದುಕೊಂಡಿದೆ. ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಿಷೇಧಿಸುವ ವಿಷಯದ ಬಗ್ಗೆ ಸದಸ್ಯ ರಾಷ್ಟ್ರಗಳ ನಡುವೆ ಮಾತುಕತೆ ಪ್ರಾರಂಭಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ...

Read moreDetails

ಇಸ್ಲಾಮಾಬಾದ್ ನಲ್ಲಿ 2 ತಿಂಗಳ ಕಾಲ 144 ಸೆಕ್ಷನ್ ಜಾರಿ

ಇಸ್ಲಾಮಾಬಾದ್:ಅ:28 ಪನಾಮಾ ದಾಖಲೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೆಸರು ಬಹಿರಂಗವಾಗಿರುವ ಹಿನ್ನಲೆಯಲ್ಲಿ ಪಾಕ್ ನಲ್ಲಿ ಷರೀಫ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ನಲ್ಲಿ 2 ತಿಂಗಳ ಕಾಲ ಸೆಕ್ಷನ್-144ನ್ನು ಜಾರಿ ಮಾಡಲಾಗಿದೆ ಎಂದು...

Read moreDetails

ನವಾಜ್ ಷರೀಫ್ ವಿರುದ್ಧ ಪ್ರತಿಭಟನೆ: ಇಮ್ರಾನ್ ಖಾನ್ ಬಂಧನ

ಇಸ್ಲಾಮಾಬಾದ್:ಅ:28: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ಯರ್ಾಲಿ ನಡೆಸಿದ ಕಾರಣಕ್ಕೆ ಮಾಜಿ ಕ್ರಿಕೆಟಿಗ ಹಾಗೂ ತೆಹರೀಕ್ ಇ ಪಾಕಿಸ್ತಾನ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. ನವಾಜ್ ಷರೀಫ್ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆಯನ್ನು...

Read moreDetails
Page 27 of 34 1 … 26 27 28 … 34
  • Trending
  • Latest
error: Content is protected by Kalpa News!!