Sunday, September 27, 2026
Advertisement
ADVERTISEMENT

News

A wonderful serenity has taken possession of my entire soul, like these sweet mornings of spring which I enjoy with my whole heart.

ಬಿಜೆಪಿ ಕಾರ್ಯಾಲಯದಲ್ಲಿ ದೀನದಯಾಳ್ ಉಪಾಧ್ಯಾಯರ ಜನ್ಮದಿನ ಆಚರಣೆ

bjp deendayal upadhyaya birth anniversary

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ (BJP) ಕಾರ್ಯಾಲಯದಲ್ಲಿ ಶುಕ್ರವಾರ ಸ್ಮರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಂಡಿತ್ ದೀನದಯಾಳ್...

Read moreDetails

ಹಿಂದೆಂದೂ ಕಾಣದಂಥ ಸಿನಿಮಾ ಮೇಕಿಂಗ್ ಝೀ ಕನ್ನಡದಲ್ಲಿ | ಸೆ.28 ರಿಂದ ಜಗದ್ಧಾತ್ರಿ

zee kannada jagaddhatri serial from september 28

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ವಿಭಿನ್ನ ಕಥಾಹಂದರಗಳ ಮೂಲಕ ಕಿರುತೆರೆ (Television) ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಜೀ ಕನ್ನಡ (Zee Kannada) ವಾಹಿನಿ ಇದೀಗ ಮತ್ತೊಂದು ಹೊಸ ಕಥೆಯೊಂದಿಗೆ ಸಜ್ಜಾಗಿದೆ. ಅಂಡರ್‌ಕವರ್ ಮಹಿಳಾ ಪೊಲೀಸ್ ಅಧಿಕಾರಿಯ ಕಥೆಯನ್ನು ಒಳಗೊಂಡಿರುವ ‘ಜಗದ್ಧಾತ್ರಿ’...

Read moreDetails

‘ಕನ್ನಡದ ಶಿವಮಣಿ’ ಹಿರಿಯ ಡ್ರಮ್ಮರ್ ದೇವ ನಿಧನ

drummer deva kannada shivamani death

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ‘ಕನ್ನಡದ ಶಿವಮಣಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಡ್ರಮ್ಮರ್ ದೇವ (64) (Drummer Deva) ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ನಿಧನರಾದರು. ಕಳೆದ ಮೂರೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇತ್ತೀಚೆಗೆ ಗ್ಯಾಂಗ್ರಿನ್ (Gangrene)...

Read moreDetails

ದೀನ್ ದಯಾಳ್ ಉಪಾಧ್ಯಾಯರು ಯುವಕರಿಗೆ ಮಾದರಿ: ಸುರೇಶ್ ಎನ್. ಋಗ್ವೇದಿ

deen dayal upadhyaya youth inspiration rugvedi

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  | ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ದೀನ್ ದಯಾಳ್ (Deen Dayal) ಉಪಾಧ್ಯಾಯರು ಇಂದಿನ ಯುವಕರಿಗೆ ಆದರ್ಶಪ್ರಾಯ ವ್ಯಕ್ತಿತ್ವವಾಗಿದ್ದಾರೆ. ಪ್ರತಿಯೊಬ್ಬರ ಬದುಕಿನಲ್ಲೂ ಸಾಧನೆ ಹಾಗೂ ಅಭಿವೃದ್ಧಿ ಮುಖ್ಯವಾಗಬೇಕು. ಆದರ್ಶ ವ್ಯಕ್ತಿಗಳ ಜೀವನ ಮತ್ತು ಸಾಧನೆಗಳ ಅಧ್ಯಯನದ...

Read moreDetails

30ರೊಳಗೇ ಸ್ವಂತ ಮನೆ ಖರೀದಿ: ಜೆನ್‌ ಜೀ ಗೃಹ ಸಾಲಗಾರರಲ್ಲಿ ಶೇ.86ರಷ್ಟು ಹೆಚ್ಚಳ

kotak mahindra bank gen z home loan borrowers 86 percent rise

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಭಾರತದಲ್ಲಿ ಮೊದಲ ಮನೆ ಖರೀದಿಸುವವರ ಸರಾಸರಿ ವಯಸ್ಸು ಕ್ರಮೇಣ ಇಳಿಕೆಯಾಗುತ್ತಿದ್ದು, ಯುವ ಪೀಳಿಗೆಯಾದ ಜೆನ್‌ ಜೀ (Gen Z) ಗೃಹ ಸಾಲ ಮಾರುಕಟ್ಟೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಹೊಸ ವರ್ಗವಾಗಿ ಹೊರಹೊಮ್ಮಿದೆ. 30ರ ಹರೆಯಕ್ಕೂ ಮುನ್ನವೇ...

Read moreDetails

ಭೈರಪ್ಪನವರ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯ ಚಿಂತನೆ: ಋಗ್ವೇದಿ

bhairappa literature indian culture tradition

ಕಲ್ಪ ಮೀಡಿಯಾ ಹೌಸ್  |  ಚಾಮರಾಜನಗರ  | ಭಾರತೀಯ ಇತಿಹಾಸದ ಕುರಿತು ಆಳವಾದ ಸಂಶೋಧನೆ, ಮೌಲ್ಯಗಳ ಚಿಂತನೆ ಹಾಗೂ ಭಾರತೀಯ ಪರಂಪರೆಯ ನೈಜ ವಿಚಾರಗಳನ್ನು ಸಾಹಿತ್ಯದ ಮೂಲಕ ದಾಖಲಿಸಿದ ವಿಶ್ವದ ಶ್ರೇಷ್ಠ ಸಾಹಿತಿಗಳಲ್ಲಿ ಡಾ. ಎಸ್.ಎಲ್. ಭೈರಪ್ಪ ಅವರು ಪ್ರಮುಖರು. ಆಧುನಿಕ ಯುಗದ...

Read moreDetails

ಪೌರಕಾರ್ಮಿಕರ ಸಮವಸ್ತ್ರ ಧರಿಸಿದ ಡಿ.ಕೆ. ಶಿವಕುಮಾರ್!

dk shivakumar wears civic workers uniform

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪೌರಕಾರ್ಮಿಕರ ಸೇವೆಗೆ ಗೌರವ ಸೂಚಿಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಅವರು ಪೌರಕಾರ್ಮಿಕರ ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೌರಕಾರ್ಮಿಕ...

Read moreDetails

ಇರಾನ್ ಮಣಿಸಿ ಮಹಿಳಾ ಕಬಡ್ಡಿಯಲ್ಲಿ ಭಾರತ ಚಾಂಪಿಯನ್

india womens kabaddi gold asian games 2026

ಕಲ್ಪ ಮೀಡಿಯಾ ಹೌಸ್  |  ಚಿ-ನಗೋಯಾ (ಜಪಾನ್)  | 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ (India) ಮಹಿಳಾ ಕಬಡ್ಡಿ ತಂಡ ಚಿನ್ನದ ಪದಕ ಗೆದ್ದಿದೆ. ಐಚಿ-ನಗೋಯಾದ ಟೋಕೈ ಸಿಟಿಜನ್ಸ್ ಜಿಮ್ನಾಷಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 37-34 ಅಂಕಗಳಿಂದ ಇರಾನ್ ತಂಡವನ್ನು ಮಣಿಸಿ...

Read moreDetails

ಜಿಬಿಎ ವ್ಯಾಪ್ತಿಯ 5 ಪಾಲಿಕೆ ಚುನಾವಣೆ ಸಿದ್ಧತೆ ಚುರುಕು

gba 5 corporations election preparations

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣಾ ಸಿದ್ಧತೆಗಳು ವೇಗ ಪಡೆದುಕೊಂಡಿವೆ. ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಡಿಸೆಂಬರ್ 2026ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ...

Read moreDetails

ತುಪ್ಪ ಪಾಪ ನಾಶಕ ಹಾಗೂ ಆಧ್ಯಾತ್ಮಿಕ ಸಾಧನೆಯ ರಕ್ಷಾಕವಚ: ರಾಘವೇಶ್ವರ ಶ್ರೀ

ghee spiritual practice raghaveshwara

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ (ಉತ್ತರಕನ್ನಡ)  | ದೀರ್ಘಾಯಸ್ಸು ಹಾಗೂ ಆರೋಗ್ಯಕರ, ಸದೃಢ ಶರೀರವು ಆಧ್ಯಾತ್ಮಿಕ ಸಾಧನೆಗೆ ಪ್ರಮುಖ ಆಧಾರವಾಗಿದ್ದು, ಸಾಧನೆಯನ್ನು ಕೈಗೊಳ್ಳಲು ದೇಹ ಗಟ್ಟಿಯಾಗಿರುವಾಗಲೇ ಪ್ರಯತ್ನಿಸಬೇಕು. ತುಪ್ಪವು (Ghee) ದೇಹಕ್ಕೆ ಬಲ, ಮನಸ್ಸಿಗೆ ಏಕಾಗ್ರತೆ ಹಾಗೂ ಆಯುಸ್ಸಿಗೆ ಪೂರಕವಾದ ಶಕ್ತಿಯನ್ನು...

Read moreDetails
Page 2 of 13 1 2 3 … 13
  • Trending
  • Latest
error: Content is protected by Kalpa News!!