Sunday, September 13, 2026
Advertisement
ADVERTISEMENT

ರಾಷ್ಟ್ರೀಯ

ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ಧರಿಸಿದ್ದ ಕೈಮಗ್ಗದ ಸೀರೆ ರೂಪಿಸಿದ್ದು ಯಾರು ಗೊತ್ತಾ?

ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ಧರಿಸಿದ್ದ ಕೈಮಗ್ಗದ ಸೀರೆ ರೂಪಿಸಿದ್ದು ಯಾರು ಗೊತ್ತಾ?

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | 2023-24ನೇ ಸಾಲಿನ ಕೇಂದ್ರ ಬಜೆಟ್ Central Budget 2023-24 ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Finance Minister Nirmala Sitharaman ಧರಿಸಿದ್ದ ಧಾರವಾಡದ ಕೈಮಗ್ಗದ ಸೀರೆ ಬಾರಿಯ ವಿಶೇಷವಾಗಿತ್ತು. ವಿತ್ತ ಸಚಿವೆ...

Read moreDetails

ಕೇಂದ್ರ ಬಜೆಟ್! ಇವುಗಳ ಬೆಲೆ ಏರಿಕೆ? ಇವುಗಳ ಬೆಲೆ ಇಳಿಕೆ? ಇಲ್ಲಿದೆ ಪಟ್ಟಿ

ಕೇಂದ್ರ ಬಜೆಟ್! ಇವುಗಳ ಬೆಲೆ ಏರಿಕೆ? ಇವುಗಳ ಬೆಲೆ ಇಳಿಕೆ? ಇಲ್ಲಿದೆ ಪಟ್ಟಿ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | ಪ್ರಧಾನಿ ನರೇಂದ್ರ ಮೋದಿ PM Narendra Modi ನೇತೃತ್ವದ ಕೇಂದ್ರ ಸರ್ಕಾರದ 2023-24ನೆಯ ಸಾಲಿನ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Finance Minister Nirmala Seetharaman ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ್ದು,...

Read moreDetails

ಮುಂದಿನ ಮೂರು ವರ್ಷದಲ್ಲಿ 38,800 ಶಿಕ್ಷಕರ ನೇಮಕಾತಿ: ಕೇಂದ್ರ

ಮುಂದಿನ ಮೂರು ವರ್ಷದಲ್ಲಿ 38,800 ಶಿಕ್ಷಕರ ನೇಮಕಾತಿ: ಕೇಂದ್ರ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  | ಮುಂದಿನ ಮೂರು ವರ್ಷಗಳಲ್ಲಿ 39,540 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಕೇಂದ್ರ ಸರ್ಕಾರ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Finance Minister Nirmala Seetharaman ತಿಳಿಸಿದ್ದಾರೆ. ಬಜೆಟ್...

Read moreDetails

ಆದಾಯ ತೆರಿಗೆ ಮಿತಿ ಏರಿಕೆ: ಎಷ್ಟು ಲಕ್ಷದವರೆಗೂ ಟ್ಯಾಕ್ಸ್ ಇಲ್ಲ?

3.59 crore Income Tax Returns filed on the new e-filing portal of the IT Department

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ವೈಯಕ್ತಿಕ ತೆರಿಗೆದಾರರಿಗೆ ಬಂಪರ್ ಗಿಫ್ಟ್ ನೀಡಿರುವ ಕೇಂದ್ರ ಸರ್ಕಾರ ಮಿತಿಯನ್ನು 5 ಲಕ್ಷದಿಂದ 7 ಲಕ್ಷ ರೂ.ಗೆ ಏರಿಕೆ ಮಾಡಿದೆ. ತಮ್ಮ ಬಜೆಟ್ ಭಾಷಣದಲ್ಲಿ ಈ ಕುರಿತಂತೆ ಪ್ರಕಟಿಸಿರುವ ವಿತ್ತ ಸಚಿವೆ ನಿರ್ಮಲಾ...

Read moreDetails

ವಿಶ್ವವೇ ಮೆಚ್ಚುವ ಸಾಧನೆಯೊಂದಿಗೆ ಉಜ್ವಲ ಭವಿಷ್ಯದತ್ತ ಭಾರತ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ವಿಶ್ವವೇ ಮೆಚ್ಚುವ ಸಾಧನೆಯೊಂದಿಗೆ ಉಜ್ವಲ ಭವಿಷ್ಯದತ್ತ ಭಾರತ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕಲ್ಪ ಮೀಡಿಯಾ ಹೌಸ್   |  ನವದೆಹಲಿ | ಕೇಂದ್ರ ಹಣಕಾಸು ಸಚಿವರ ನಿರ್ಮಲಾ ಸೀತಾರಾಮನ್ Finance Minister Nirmala Seetharaman ಇಂದು ತಮ್ಮ ಐದನೇ ಬಜೆಟ್ ಮಂಡನೆ ಮಾಡುತ್ತಿದ್ದು, 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಆರಂಭಿಸಿರುವ ಅವರು, ಭಾರತದ ಆರ್ಥಿಕತೆ ಸರಿಯಾದ...

Read moreDetails

ಮಂತ್ರಾಲಯ ಶ್ರೀಗಳಿಗೆ ಬೆಳ್ಳಿ ಪೀಠ ಸಮರ್ಪಿಸಿದ ಹೊರನಾಡು ಕ್ಷೇತ್ರದ ಧರ್ಮಾಧಿಕಾರಿಗಳು

ಮಂತ್ರಾಲಯ ಶ್ರೀಗಳಿಗೆ ಬೆಳ್ಳಿ ಪೀಠ ಸಮರ್ಪಿಸಿದ ಹೊರನಾಡು ಕ್ಷೇತ್ರದ ಧರ್ಮಾಧಿಕಾರಿಗಳು

ಕಲ್ಪ ಮೀಡಿಯಾ ಹೌಸ್   |  ಮಂತ್ರಾಲಯ  | ಭಕ್ತರ ಪಾಲಿನ ಕಾಮಧೇನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಗೆ Shri Subudhendra Thirth ಹೊರನಾಡು ಕ್ಷೇತ್ರದ ವತಿಯಿಂದ ರಜತಪೀಠ ಸಮರ್ಪಣೆ ಮಾಡಲಾಯಿತು. ಮಂತ್ರಾಲಯದ ಶ್ರೀಮಠದಲ್ಲಿ...

Read moreDetails

ಪೊಲೀಸ್ ವಾಹನ ಡಿಕ್ಕಿಯಾಗಿ 6 ವರ್ಷದ ಬಾಲಕಿ ದುರ್ಮರಣ: ಐಪಿಸಿ ಅಡಿ ಬಿತ್ತು ಕೇಸ್

ಪೊಲೀಸ್ ವಾಹನ ಡಿಕ್ಕಿಯಾಗಿ 6 ವರ್ಷದ ಬಾಲಕಿ ದುರ್ಮರಣ: ಐಪಿಸಿ ಅಡಿ ಬಿತ್ತು ಕೇಸ್

ಕಲ್ಪ ಮೀಡಿಯಾ ಹೌಸ್   |  ಗುರುಗ್ರಾಮ  | ಪೊಲೀಸ್ ವಾಹನವೊಂದು ಕಾರಿಗೆ ಡಿಕ್ಕಿಯಾದ ಪರಿಣಾಮ 6 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ. Haryana | Infant killed, several injured after a police vehicle collided with a...

Read moreDetails

ಉದ್ಘಾಟನೆಗೆ ಸಿದ್ಧವಾಗಿದ್ದ ವಂದೇ ಮಾತರಂ ರೈಲಿಗೆ ಕಲ್ಲು: ಮೂವರ ಬಂಧನ

ಕೊಲೆ ಆರೋಪ ಹಿನ್ನೆಲೆ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಲ್ಪ ಮೀಡಿಯಾ ಹೌಸ್   |  ಅಮರಾವತಿ  | ಮುಂಬರುವ ಭಾನುವಾರ ಲೋಕಾರ್ಪಣೆಗೊಳ್ಳಬೇಕಿರುವ ವಂದೇ ಮಾತರಂ ಎಕ್ಸ್'ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಮೂವರನ್ನು ಬಂಧಿಸಲಾಗಿದೆ. ಚಾಲನೆಗೊಳ್ಳಬೇಕಿರುವ ಹೊಸ ಹೈಸ್ಪೀಡ್ ರೈಲಿನ ಕೋಚ್ ಒಂದಕ್ಕೆ ಬುಧವಾರ ರಾತ್ರಿ ದುಷ್ಕರ್ಮಿಗಳು ಕಲ್ಲು...

Read moreDetails

ಕೇಂದ್ರದ ಮಾಜಿ ಸಚಿವ, ಜೆಡಿಯು ಮುಖಂಡ ಶರದ್ ಯಾದವ್ ವಿಧಿವಶ

ಕೇಂದ್ರದ ಮಾಜಿ ಸಚಿವ, ಜೆಡಿಯು ಮುಖಂಡ ಶರದ್ ಯಾದವ್ ವಿಧಿವಶ

ಕಲ್ಪ ಮೀಡಿಯಾ ಹೌಸ್  |  ನವದೆಹಲಿ  | ಕೇಂದ್ರದ ಮಾಜಿ ಸಚಿವ, ಜೆಡಿಯು ಮುಖಂಡ ಶರದ್ ಯಾದವ್(75) ಅವರು ಇಂದು ರಾತ್ರಿ ನಿಧನರಾಗಿದ್ದಾರೆ. ಈ ಕುರಿತಂತೆ ಯಾದವ್ ಪುತ್ರಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ನಿಧನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ...

Read moreDetails

ಪಂಚಮಸಾಲಿ, ಒಕ್ಕಲಿಗ ಮೀಸಲಾತಿಗೆ ಹೈಕೋರ್ಟ್ ತಡೆಯಾಜ್ಞೆ

ಎಲ್ಲರಿಗೂ ಲಸಿಕೆ ನೀಡಲು ಆಗುತ್ತದೋ, ಆಗಲ್ಲವೋ ಸ್ಪಷ್ಟಪಡಿಸಿ: ಸರ್ಕಾರಕ್ಕೆ ಹೈಕೋರ್ಟ್ ಹಿಗ್ಗಾಮುಗ್ಗಾ ತರಾಟೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಪಂಚಮಸಾಲಿ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರ ಕಳೆದ ವಾರ ಕೈಗೊಂಡು ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಕುರಿತಂತೆ ಡಿ.ಜಿ. ರಾಘವೇಂದ್ರ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ...

Read moreDetails
Page 128 of 351 1 127 128 129 351
  • Trending
  • Latest
error: Content is protected by Kalpa News!!