ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ PM Narendra Modi ನೇತೃತ್ವದ ಕೇಂದ್ರ ಸರ್ಕಾರದ 2023-24ನೆಯ ಸಾಲಿನ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ Finance Minister Nirmala Seetharaman ಅವರು ಇಂದು ಲೋಕಸಭೆಯಲ್ಲಿ ಮಂಡಿಸಿದ್ದು, ಹಲವು ವಸ್ತುಗಳ ಬೆಲೆಯ ಏರಿಕೆ ಹಾಗೂ ಇಳಿಕೆಗಳು ಆಗಿವೆ. ಅವರುಗಳ ವಿವರ ಇಂತಿದೆ.
ಯಾವುದು ಏರಿಕೆ?
ಚಿನ್ನ, ಬೆಳ್ಳಿ, ಪ್ಲಾಟಿನಂ
ಸಿಗರೇಟ್, ತಂಬಾಕು
ಬ್ರಾಂಡೆಡ್ ಬಟ್ಟೆಗಳು
ಆಮದು ಮಾಡಿಕೊಂಡ ರಬ್ಬರ್
ವಿದೇಶಿ ವಾಹನಗಳ ಆಮದು ಶುಲ್ಕ
ರೆಡಿಮೇಡ್ ಬಟ್ಟೆಗಳು
ಯಾವುದರ ಬೆಲೆ ಇಳಿಕೆ?
ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳು
ಮೊಬೈಲ್ ಫೋನ್
ಕ್ಯಾಮೆರಾ ಲೆನ್ಸ್
ಟಿವಿ ಬೆಲೆ
ಲೀಥಿಯಂ ಬ್ಯಾಟರಿ
Also read: ಮುಂದಿನ ಮೂರು ವರ್ಷದಲ್ಲಿ 38,800 ಶಿಕ್ಷಕರ ನೇಮಕಾತಿ: ಕೇಂದ್ರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post