Thursday, March 5, 2026
Advertisement
ADVERTISEMENT

ರಾಷ್ಟ್ರೀಯ

ಈತ ಶಿಕ್ಷಕರಿಗೆಲ್ಲ ಮಾದರಿ: ಸರ್ ದಯವಿಟ್ಟು ಹೋಗಬೇಡಿ ಎಂದು ಗೋಳಿಟ್ಟರು ಮಕ್ಕಳು

ಚೆನ್ನೈ: ಸರ್ ದಯವಿಟ್ಟು ಹೋಗ ಬೇಡಿ ಸರ್.... ಪ್ಲೀಸ್... ಎಂದು ಆ ಮಕ್ಕಳು ಶಿಕ್ಷಕನನ್ನು ಅಕ್ಷರಶಃ ಹಿಡಿದುಕೊಂಡು ಕಾಲಿಗೆ ಬಿದ್ದು ಬೇಡುತ್ತಿದ್ದರು.. ಗ್ರೇ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದ ಸಾಮಾನ್ಯ ಶಿಕ್ಷಕ ಆತ.. ನಿಜಕ್ಕೂ ಅದು ಮನಕಲಕುವ ಸನ್ನಿವೇಶ... ವಿಚಾರ ಏನಂದರೆ...ತಮಿಳುನಾಡಿ...

Read moreDetails

ಕಣಿವೆ ರಾಜ್ಯಕ್ಕೆ ವಿಜಯ್‌ಕುಮಾರ್ ಅಡ್ವೈಸರ್: ಶತ್ರುಗಳ ಹೆಡೆಮುರಿ ಗ್ಯಾರೆಂಟಿ

ನವದೆಹಲಿ: ಯಾವುದೇ ರೀತಿಯ ನಿಯಂತ್ರಣಕ್ಕೆ ಸಿಗದಂತೆ ಭಾರತೀಯ ಸೇನೆಗೆ ಹಾಗೂ ಜಮ್ಮು ಕಾಶ್ಮೀರದ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿರುವ ಪ್ರತ್ಯೇಕತಾವಾದಿಗಳು ಹಾಗೂ ದೇಶದ ಶತ್ರುಗಳಗೆ ಇನ್ನು ಅಲ್ಲಿ ಉಳಿಗಾಲವಿಲ್ಲ... ಹೌದು... ಆ ವ್ಯಕ್ತಿ ದಕ್ಷಿಣ ಭಾರತವನ್ನೇ ನಡುಗಿಸಿ, 35 ವರ್ಷಗಳ ಕಾಲ...

Read moreDetails

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಣ್ಣೀರು ಹಾಕಿದ್ದು ಏಕೆ?

ನವದೆಹಲಿ: ಹೌದು... ಆ ಹೆಣ್ಣುಮಗಳನ್ನು ಹಿಡಿದುಕೊಂಡು ಮಾತನಾಡುತ್ತಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದುಃಖ ತಡೆಯಲಾಗದೇ ಕಣ್ಣಿರು ಹಾಕಿದ್ದಾರೆ. ಅದು ಯಾಕೆ ಗೊತ್ತಾ? ಓರ್ವ ಯೋಧ ತ್ಯಾಗದಿಂದ ಕಂಗೆಟ್ಟಿರುವ ಕುಟುಂಬವನ್ನು ಕಂಡು. ತಾಯಿ ಭಾರತಿಯ ಸಾವಿರಾರು ವೀರಪುತ್ರರಲ್ಲಿ ಓರ್ವ ಔರಂಗಜೇಬ್... ಆತ...

Read moreDetails

ಮೋದಿ ಬಗ್ಗೆ ಜಶೋಧಾಬೆನ್ ಇಷ್ಟು ವರ್ಷಗಳ ನಂತರ ಏನು ಹೇಳಿದ್ದಾರೆ ಗೊತ್ತಾ?

ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರು ನಾನು ಅತ್ಯಂತ ಹೆಚ್ಚು ಗೌರವಿಸುವ ವ್ಯಕ್ತಿಯಾಗಿದ್ದು, ನನ್ನ ಪಾಲಿಗೆ ಅವರು ಶ್ರೀರಾಮ ಇದ್ದಂತೆ ಎಂದು ಮೋದಿ ಪತ್ನಿ ಜಶೋಧಾಬೆನ್ ಹೇಳಿದ್ದಾರೆ. ಜಶೋದಾಬೆನ್ ಅವರನ್ನು ಮೋದಿ ವಿವಾಹವಾಗಿಲ್ಲ ಎಂದು ಗುಜರಾತ್ ಮಾಜಿ ಸಿಎಂ, ಮಧ್ಯಪ್ರದೇಶ ರಾಜ್ಯಪಾಲೆ...

Read moreDetails

ದೇಶದ ವಿವಿಧೆಡೆ ಹೇಗಿತ್ತು ಯೋಗ ದಿನ: ಚಿತ್ರಗಳಲ್ಲಿ ನೋಡಿ

ನವದೆಹಲಿ: ದೇಶದ ವಿವಿಧೆಡೆ ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು... ವಿವಿಧೆಡೆ ನಡೆದ ಯೋಗ ದಿನಾಚರಣೆ ಅದ್ಬುತ ಚಿತ್ರಗಳು ಕಲ್ಪ ನ್ಯೂಸ್ ಓದುಗರಿಗಾಗಿ ಇಲ್ಲಿದೆ: 001: ಕೇರಳದ ಕೊಚ್ಚಿ ಕಡಲಿನಲ್ಲಿ ಸೇವೆಯಲ್ಲಿರುವ ಐಎನ್‌ಎಸ್ ಜಮುನಾ ನೌಕಾ ಪಡೆಯ ಹಡಗಿನಲ್ಲಿ ಯೋಧರ ಯೋಗ...

Read moreDetails

ಐಟಿಬಿಪಿ ಯೋಧರು ಎಂತಹ ಸ್ಥಳದಲ್ಲಿ ಯೋಗ ಮಾಡಿದ್ದಾರೆ ನೋಡಿ

ನವದೆಹಲಿ: ಪ್ರಪಂಚದಾದ್ಯಂತ ಇಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದರಲ್ಲಿ ನಮ್ಮ ಯೋಧರೂ ಸಹ ಸೇರಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಗಡಿ ಕಾಯುವ ನಮ್ಮ ಯೋಧರಿಗೆ ಆರೋಗ್ಯವೇ ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ಐಟಿಬಿಪಿ ಅಂದರೆ ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯ...

Read moreDetails

ಒತ್ತಡ ದೂರ ಮಾಡಲು ಯೋಗ ಅಳವಡಿಸಿಕೊಳ್ಳಿ: ಪ್ರಧಾನಿ ಕರೆ

ಡೆಹ್ರಾಡೂನ್: ಒತ್ತಡಪೂರಿತ ಜೀವನ ಶೈಲಿಯಿಂದಾಗಿ ಮಿಲಿಯನ್‌ಗಟ್ಟಲೆ ಜನರು ಸಾವಿಗೀಡಾಗುತ್ತಿದ್ದಾರೆ ಎನ್ನುವುದು ಆತಂಕಕಾರಿ ವಿಚಾರ. ಇಂತಹ ಆತಂಕದಿಂದ ದೂರವಾಗಲು ಯೋಗ ಸಹಕಾರಿಯಾಗಿದ್ದು, ಇದನ್ನು ಅಳವಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಉತ್ತರಾಖಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿ,...

Read moreDetails

Live: ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ಯೋಗ ದಿನ ಲೈವ್ ನೋಡಿ

ಡೆಹ್ರಾಡೂನ್: ನಾಲ್ಕನೆಯ ವಿಶ್ವ ಯೋಗ ದಿನಾಚರಣೆ ಆರಂಭವಾಗಿದ್ದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಡೆಹ್ರಾಡೂನ್‌ನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ, ವಿಶ್ವದಾದ್ಯಂತ ಯೋಗ ದಿನಾಚರಣೆ ಆರಂಭವಾಗಿದ್ದು, ಭಾರತದ ಪರಂಪಾರಾನುಗತ ವಿದ್ಯೆಗೆ ಇಡಿಯ ವಿಶ್ವ ತಲೆದೂಗಿದೆ. Watch Live:

Read moreDetails

ಗೋ ಸಚಿವಾಲಯ ಸೃಜನೆ ಮಾಡಿ: ಮಧ್ಯಪ್ರದೇಶ ಸಚಿವ ಆಗ್ರಹ

ಭೋಪಾಲ್: ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಅಸ್ಥಿತ್ವಕ್ಕೆ ಬಂದ ನಂತರ ಗೋ ಮಾತೆಗೆ ಪ್ರಾಶಸ್ತ್ಯ ದೊರೆಯಲು ಆರಂಭವಾಗಿದ್ದು ಒಳ್ಳೆಯ ಬೆಳವಣಿಗೆಯೇ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದಲ್ಲಿ ಗೋ ಸಚಿವಾಲಯವನ್ನೇ ಆರಂಭಿಸುವಂತೆ ಕೂಗು ಎದ್ದಿದೆ. ಈ ಕುರಿತಂತೆ ಆಗ್ರಹಿಸಿರುವ ಅಲ್ಲಿನ ಸಂಪುಟ ದರ್ಜೆ ಸಚಿವ ಅಖಿಲೇಶ್ವರಾನಂದ...

Read moreDetails

ಮಗುವಿಗೆ ಹೆಸರಿಡಲು ಆ ದಂಪತಿ ಮಾಡಿದ್ದೇನು ತಿಳಿದರೆ ಆಶ್ಚರ್ಯ ಪಡುತ್ತೀರ!

ಇದೊಂದು ವಿಚಿತ್ರಾತಿ ವಿಚಿತ್ರ ಪ್ರಸಂಗ ಹಾಗೂ ವಿನೂತನವೂ ಹೌದು.. ಸಾಮಾನ್ಯವಾಗಿ ಯಾವುದೇ ಪೋಷಕರು ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡುವುದು ವೈಯಕ್ತಿಕ ವಿಚಾರವಾಗಿದ್ದು, ಸಾಮಾನ್ಯ ಕಾರ್ಯಕ್ರಮವಾಗಿರುತ್ತದೆ. ಆದರೆ, ಮಹಾರಾಷ್ಟ್ರದ ಈ ದಂಪತಿ ತಮ್ಮ ಮಗುವಿಗೆ ಹೆಸರು ಆಯ್ಕೆ ಮಾಡಲು ಚುನಾವಣೆಯನ್ನೇ ನಡೆಸಿದ್ದಾರೆ...

Read moreDetails
Page 298 of 337 1 297 298 299 337
  • Trending
  • Latest
error: Content is protected by Kalpa News!!