Thursday, March 5, 2026
Advertisement
ADVERTISEMENT

ರಾಷ್ಟ್ರೀಯ

ಕಣಿವೆ ರಾಜ್ಯಕ್ಕೆ ಇಂದು ರಾಜನಾಥ್ ಸಿಂಗ್ ಭೇಟಿ: ತೀವ್ರ ಕುತೂಹಲ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ತಂಡ ಭೇಟಿ ನೀಡಲಿದ್ದು, ಎರಡು ದಿನ ಅಲ್ಲೇ ಮೊಕ್ಕಾಂ ಹೂಡಲಿದೆ. ಅಮರನಾಥ ಯಾತ್ರೆ ಹಾಗೂ ರಂಜಾನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ಕುರಿತಾಗಿ...

Read moreDetails

ಎನ್‌ಆರ್‌ಐಗಳು 48 ಗಂಟೆಗಳಲ್ಲಿ ವಿವಾಹ ನೋಂದಣಿ ಮಾಡುವುದು ಕಡ್ಡಾಯ

ನವದೆಹಲಿ: ಭಾರತದಲ್ಲಿ ವಿವಾಹವಾದ ಎನ್‌ಆರ್‌ಐ ದಂಪತಿಗಳು ವಿವಾಹವಾದ 48 ಗಂಟೆಗಳ ಒಳಗಾಗಿ ವಿವಾಹ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಮನೇಕಾ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ದೇಶದಲ್ಲಿ ವಿವಾಹವಾಗುವ ಅನಿವಾಸಿ...

Read moreDetails

ಇಂದು ಆರ್‌ಎಸ್‌ಎಸ್ ಹೈವೋಲ್ಟೇಜ್ ಪ್ರೋಗ್ರಾಂ: ಪ್ರಣವ್ ದಾ ಭಾಗಿ

ನಾಗ್ಪುರ: ದೇಶ ವಿದೇಶಗಳಲ್ಲಿ ತೀವ್ರ ಕುತೂಹಲ ಕೆರಳಿಸಿ, ಪರ ವಿರೋಧ ಚರ್ಚೆಯನ್ನು ಹುಟ್ಟು ಹಾಕಿರುವ ಆರ್‌ಎಸ್‌ಎಸ್ ಕಾರ್ಯಕ್ರಮ ಇಂದು ನಡೆಯಲಿದ್ದು, ಇದರಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪಾಲ್ಗೊಳ್ಳಲಿದ್ದಾರೆ. Former President of India Dr.Pranab Mukherjee arrives in Nagpur....

Read moreDetails

ತಂದೆಗೇ ಎಚ್ಚರಿಕೆ ನೀಡಿದ ಪ್ರಣವ್ ಮುಖರ್ಜಿ ಪುತ್ರಿ

ನವದೆಹಲಿ: ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಇಂದು ಪಾಲ್ಗೊಳ್ಳುತ್ತಿರುವುದು ತೀವ್ರ ಕುತೂಹಲ ಕೆರಳಿಸಿರುವ ಬೆನ್ನಲ್ಲೇ, ಮುಖರ್ಜಿ ಪುತ್ರಿ ತಮ್ಮ ತಂದೆಗೇ ಎಚ್ಚರಿಕೆ ನೀಡಿದ್ದಾರೆ. ಈಗ ಕಾಂಗ್ರೆಸ್ ನಾಯಕಿಯೂ ಆಗಿರುವ ಪ್ರಣವ್ ಮುಖರ್ಜಿ ಪುತ್ರಿ ಶರ್ಮಿಷ್ಟಾ ಮುಖರ್ಜಿ ತಂದೆಯ ನಿರ್ಧಾರದ...

Read moreDetails

ಮೋದಿ-ಶಾ ಅವರನ್ನು ಸಿಬಿಐ ಬಂಧಿಸಬೇಕಂತೆ!

ಅಹ್ಮದಾಬಾದ್: ಗುಜರಾತ್‌ನ ಇಶ್ರತ್ ಜಹಾನ್ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಅಂದಿನ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಬಿಐ ಬಂಧಿಸಬೇಕು ಎಂದು ಗುಜರಾತ್‌ನ ಮಾಜಿ ಡಿಜಿಪಿ ವಂಜರಾ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ....

Read moreDetails

Breaking: ಕಾಶ್ಮೀರದ ಸೇನಾ ನೆಲೆ ಮೇಲೆ ಮತ್ತೆ ಉಗ್ರರ ದಾಳಿ

ಶ್ರೀನಗರ: ಕಣಿವೆ ರಾಜ್ಯದ ಬಂಡಿಪೋರ್ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಸುಮಾರು 6 ಭಯೋತ್ಪಾದಕರ ಎರಡು ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಇಲ್ಲಿನ ಸೇನಾ ನೆಲೆಗೆ ಸೇರಿದ 13 ರಾಷ್ಟ್ರೀಯ ರೈಫಲ್‌ಸ್ ಹಾಗೂ ಹಾಜಿನ್ ಪೊಲೀಸ್...

Read moreDetails

ಉತ್ತರಪ್ರದೇಶದಿಂದ ಹೊರಕ್ಕೆ ಹೋಗಲಿದೆ ಪತಂಜಲಿ ಗ್ರೂಪ್!

ಲಕ್ನೋ: ಬಾಬಾ ರಾಮ್‌ದೇವ್ ಹಾಗೂ ಆಚಾರ್ಯ ಬಾಲಕೃಷ್ಣ ನೇತೃತ್ವದ ಪತಂಜಲಿ ಗ್ರೂಪ್ ತನ್ನ ಫುಡ್ ಪಾರ್ಕನ್ನು ಉತ್ತರಪ್ರದೇಶದಿಂದ ಹೊರಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಿದೆ. ಈ ಕುರಿತಂತೆ ಮಾತನಾಡಿರುವ ಪತಂಜಲಿ ಆಯುರ್ವೇದಿಕ್ ಲಿಮಿಟೆಡ್ ಎಂಡಿ ಆಚಾರ್ಯ ಬಾಲಕೃಷ್ಣ, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾಗೆ...

Read moreDetails

ಶಿಲ್ಪಾ ಶೆಟ್ಟಿ, ಸನ್ನಿ ಲಿಯೋನ್‌ಗೆ ಇಡಿ ವಿಚಾರಣೆ?

ನವದೆಹಲಿ: ಸುಮಾರು 2000 ಸಾವಿರ ಕೋಟಿ ರೂ. ಅವ್ಯವಹಾರದ ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜಾರಿ ನಿರ್ದೇಶನಾಲಯ ಸುಮಾರು 8 ಗಂಟೆ ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೆ ಕುಂದ್ರಾ ಪತ್ನಿ-ನಟಿ ಶಿಲ್ಪಾ ಶೆಟ್ಟಿ, ಹಾಗೂ ನಟಿ ಸನ್ನಿ...

Read moreDetails

ಮಹಿಳೆಗೆ ಓಲಾ ಕ್ಯಾಬ್ ಡ್ರೈವರ್ ಕಿರುಕುಳ: ಕಂಪೆನಿ ವಿಷಾದ

ಬೆಂಗಳೂರು: ಪ್ರತಿಷ್ಠಿತ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸಿದ ಮಹಿಳೆಗೆ ಡ್ರೈವರ್ ಕಿರುಕುಳ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆ ಕುರಿತಂತೆ ಓಲಾ ಕಂಪೆನಿ ವಿಷಾದ ವ್ಯಕ್ತಪಡಿಸಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಹೇಳಿಕೆ ನೀಡಿರುವ ಕಂಪೆನಿ, ಇಂತಹ ಪ್ರಕರಣಗಳನ್ನು ನಾವು ಯಾವುದೇ...

Read moreDetails

12 ಗಂಟೆಗಳಲ್ಲಿ ನಿಫಾ ನಿಯಂತ್ರಿಸಬಹುದು: ಸಚಿವ ನಡ್ಡಾ

ನವದೆಹಲಿ: ದೇಶದಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿರುವ ನಿಫಾ ವೈರಸನ್ನು 12 ಗಂಟೆಗಳ ಒಳಗಾಗಿ ನಿಯಂತ್ರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಅವರು, 12 ಗಂಟೆಗಳ ಒಳಗೆ ನಿಫಾ ವೈರಸ್ ನಿಯಂತ್ರಿಸಲಾಗಿದೆ. ವೈರಸ್...

Read moreDetails
Page 303 of 337 1 302 303 304 337
  • Trending
  • Latest
error: Content is protected by Kalpa News!!