Wednesday, March 4, 2026
Advertisement
ADVERTISEMENT

ರಾಷ್ಟ್ರೀಯ

ವಾರಣಾಸಿ ಕಾಲ್ತುಳಿತ ಪ್ರಕರಣ: ನ್ಯಾಯಾಂಗ ತನಿಖೆಗೆ 

ಲಖ್ನೋ, ಅ.18: ಕಳೆದ ಶನಿವಾರ ವಾರಣಾಸಿಯಲ್ಲಿ ನಡೆದ ಕಾಲ್ತುಳಿತ ಪ್ರಕರಣ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನ್ಯಾಯಾಂಗ ತನಿಖೆಗೆ ಆದೇಶಸಿದ್ದಾರೆ. ಘಟನೆಯ ಬಗ್ಗೆ ಅಲಹಾಬಾದ್ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ರಾಜ್ಮನಿ ಚೌಹಾಣ್ ಅವರು ತನಿಖೆ ನಡೆಸಲಿದ್ದು, ಎರಡು ತಿಂಗಳೊಳಗೆ ವರದಿ...

Read moreDetails

ದೇಶದ ಮೊಟ್ಟಮೊದಲ ರಾಷ್ಟ್ರೀಯ ಬುಡಕಟ್ಟು ಉತ್ಸವಕ್ಕೆ ಅ.25ರಂದು ಪ್ರಧಾನಿ ಚಾಲನೆ

ನವದೆಹಲಿ, ಅ.18: ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳ 25ರಂದು ದೆಹಲಿಯಲ್ಲಿ ದೇಶದ ಮೊಟ್ಟಮೊದಲ ರಾಷ್ಟ್ರೀಯ ಬುಡಕಟ್ಟು ಉತ್ಸವ ಉದ್ಘಾಟಿಸಲಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಜ್ಯುಲ್ ಓರಾಂ ನವದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ್ದಾರೆ. ಬುಡಕಟ್ಟು ಸಮುದಾಯಗಳ ನಡುವೆ...

Read moreDetails

ಭಾರತಕ್ಕೆ ಭೇಟಿ ನೀಡಿದ ಆಂಗ್ ಸಾಂಗ್ ಸೂಕಿ

ನವದೆಹಲಿ, ಅ.18: ಮೂರು ದಿನಗಳ ಭಾರತ ಭೇಟಿಯಲ್ಲಿರುವ ಮ್ಯಾನ್ಮಾರ್ ನಾಯಕಿ ಆಂಗ್ ಸಾಂಗ್ ಸೂಕಿ ಅವರಿಗೆ ರಾಷ್ಟ್ರಪತಿ ಭವನದಲ್ಲಿಂದು ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸೂಕಿ ಅವರನ್ನು ಬರಮಾಡಿಕೊಂಡರು. ನಂತರ ಮ್ಯಾನ್ಮಾರ್ ನಾಯಕಿ ಗೌರವ ವಂದನೆ ಸ್ವೀಕರಿಸಿದರು....

Read moreDetails

ನೂತನ ರಾಜಕೀಯ ಪಕ್ಷಕ್ಕೆ ಚಾಲನೆ ನೀಡಿದ ಇರೋಮ್ ಶರ್ಮಿಳಾ

ಇಂಫಾಲ, ಅ.18: ಮಣಿಪುರ ಸಶಸ್ತ್ರದಳದ ವಿಶೇಷಾಧಿಕಾರ ಕಾನೂನನ್ನು (ಎಎಫ್ಎಸ್ಪಿಎ) ವಾಪಸ್ ಪಡೆಯಲು ಆಗ್ರಹಿಸಿ 16 ವರ್ಷಗಳ ಸುದೀರ್ಘ ಉಪವಾಸ ಹೋರಾಟ ನಡೆಸಿದ್ದ, ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ತಮ್ಮ ನೂತನ ಪಕ್ಷ ಜನತಾ ಪುನರುಜ್ಜೀವನ ಮತ್ತು ನ್ಯಾಯ ಮೈತ್ರಿಕೂಟ(ಪಿಆರ್ ಜೆಎ)ಗೆ...

Read moreDetails

ಇಡೀ ವಿಶ್ವ ಇಂದು ಭಾರತೀಯ ಸೈನಿಕರ ಬಗ್ಗೆ ಮಾತನಾಡುತ್ತಿದೆ: ಮೋದಿ

ಮಂಡಿ, ಅ.18: ಸೀಮಿತ ದಾಳಿ ಬಳಿಕ ಭಾರತೀಯ ಸೈನಿಕರನ್ನು ವಿಶ್ವ ನೋಡುವ ದೃಷ್ಠಿ ಬದಲಾಗಿದ್ದು, ಇಸ್ರೇಲ್ ಸೈನ್ಯದ ಬಗ್ಗೆ ಮಾತನಾಡುತ್ತಿದ್ದವರು ಇಂದು ಭಾರತೀಯ ಯೋಧರ ಕುರಿತಾಗಿ ಮಾತನಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಿಮಾಚಲ ಪ್ರದೇಶಧ ಮಂಡಿಯಲ್ಲಿ ಹೈಡ್ರೋ...

Read moreDetails

ದೇಶದಲ್ಲಿ ಎರಡು ಭಾರೀ ಅಗ್ನಿ ಅನಾಹುತ: 25 ಮಂದಿ ಬಲಿ

ಒಡಿಶಾ, ಅ.18: ಕಳೆದ ರಾತ್ರಿಯಿಂದ ದೇಶದಲ್ಲಿ ಎರಡು ಕಡೆಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದ್ದು, ಒಟ್ಟು 25 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಪರಿಣಾಮ 23 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಳೆದ ರಾತ್ರಿ...

Read moreDetails

ಕರಣ್ ಜೋಹರ್ ಚಿತ್ರಕ್ಕೆ ಸಹಕರಿಸಲು ದಿಗ್ವಿಜಯ್ ಮನವಿ

ನವದೆಹಲಿ: ಅ:16: ಪಾಕ್ ಕಲಾವಿದರನ್ನು ಬೆಂಬಲಿಸಿದ್ದ ಬಾಲಿವುಡ್ ನಿರ್ದೇಶಕ ಕರಣ್ಜೋಹರ್ ಅವರ ಹೊಸ ಚಿತ್ರ ಅಧಮ್ ಬಿಡುಗಡೆಗೆ ರಾಜ್ಯ ಸಕರ್ಾರಗಳು ಸಹಕರಿಸಬೇಕೆಂದು ಎಐಸಿಸಿ ಪ್ರಧಾನಕಾರ್ಯದರ್ಶಿ ದಿಗ್ವಿಜಯ್ಸಿಂಗ್ ಮನವಿ ನೀಡಿದ್ದಾರೆ. ಟ್ವೀಟರ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪಾಕಿಸ್ತಾನ ಮತ್ತು ಭಾರತದ ಎರಡು ದೇಶಗಳ ಜನರ...

Read moreDetails

ಭಯೋತ್ಪಾದನೆ ವಿರುದ್ಧ ಧ್ವನಿಯೆತ್ತುವಂತೆ ಬ್ರಿಕ್ಸ್ ಸಮೂಹಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ.

ಪಣಜಿ:ಅ:16:ಭಯೋತ್ಪಾದನೆ ಜಾಗತಿಕ ಮತ್ತದ ಸಮಸ್ಯೆಯಾಗಿದ್ದು, ಬಿಕ್ಸ್ ಸಮೂಹ ರಾಷ್ಟ್ರಗಳು ಭಯೋತ್ಪಾದನೆಯ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಗೋವಾದ ರಾಜಧಾನಿ ಪಣಜಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಬ್ರಿಕ್ಸ್ ಸಮ್ಮೇಳನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್...

Read moreDetails

ಮುಂಬರುವ ದಿನಗಳಲ್ಲಿ ಭಾರತ-ಅಮೆರಿಕ ಉತ್ತಮ ಸ್ನೇಹಿತರಾಗಲಿವೆ: ಡೊನಾಲ್ಡ್ ಟ್ರಂಪ್

ನ್ಯೂಜೆರ್ಸಿ :ಅ-16:ನಾನು ಹಿಂದು ಸಮುದಾಯದ ಬಹುದೊಡ್ಡ ಅಭಿಮಾನಿಯಾಗಿದ್ದು, ನಾನು ಅಧಿಕಾರಕ್ಕೆ ಬಂದರೆ, ಮುಂಬರುವ ದಿನಗಳಲ್ಲಿ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ವಿಶ್ವದಲ್ಲಿಯೇ ಬೆಸ್ಟ್ ಫ್ರೆಂಡ್ಸ್ ಆಗಲಿವೆ ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅನಿವಾಸಿ ಭಾರತೀಯರು ಹಮ್ಮಿಕೊಂಡಿದ್ದ...

Read moreDetails

ವಾರಾಣಸಿಯಲ್ಲಿ ಕಾಲ್ತುಳಿತ: 19 ಜನರ ಸಾವು

ವಾರಾಣಸಿ, ಅ.15: ಉತ್ತರ ಪ್ರದೇಶದ ವಾರಾಣಸಿ ಹಾಗೂ ಚಾಂಡೊಲಿ ನಡುವಿನ ರಾಜ್ ಘಾಟ್ ಸೇತುವೆ ಮೇಲೆ ಭೀಕರ ಕಾಲ್ತುಳಿತ ಸಂಭವಿಸಿದ್ದು, 19ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಬಾಬಾ ಜೈ ಗುರುದೇವ ಬೆಂಬಲಿಗರು ರಾಜ್ ಘಾಟ್ ಸೇತುವೆ ಮೂಲಕ...

Read moreDetails
Page 311 of 337 1 310 311 312 337
  • Trending
  • Latest
error: Content is protected by Kalpa News!!