Wednesday, October 14, 2026
Advertisement
ADVERTISEMENT

ರಾಷ್ಟ್ರೀಯ

ರಾಫೆಲ್ ಡೀಲ್: ಒಂದೆಡೆ ರಾಹುಲ್ ಗೆ ಫ್ರಾನ್ಸ್ ಮಂಗಳಾರತಿ, ಇನ್ನೊಂದೆಡೆ ಬಿಜೆಪಿ ನೋಟೀಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿ, ಹೀನಾಯವಾಗಿ ಸೋತು ಸುಣ್ಣವಾಗಿವೆ. ಇದೇ ವೇಳೆ ನಿನ್ನೆ ಸಂಸತ್‌ನಲ್ಲಿ ಮಾತನಾಡುವ ಬರದಲ್ಲಿ ರಾಫೆಲ್ ಡೀಲ್ ವಿಚಾರದಲ್ಲಿ ಸರ್ಕಾರದ ವಿರುದ್ಧ ತೆಗಳಿದ ರಾಹುಲ್‌ಗೆ ಈಗ ಸಂಕಷ್ಟ ಎದುರಾಗಿದೆ. ರಾಫೆಲ್ ಡೀಲ್...

Read moreDetails

ಅವಿಶ್ವಾಸ ನಿರ್ಣಯ: ಮೋದಿ ಚಾಟಿಗೆ ಅಪಾದಮಸ್ತಕ ನೀರಿಳಿಸಿಕೊಂಡ ಪ್ರತಿಪಕ್ಷಗಳು ತತ್ತರ

ನವದೆಹಲಿ: ಮೋದಿ ಹಠಾವೋ, ದೇಶ್ ಬಚಾವೋ... ನನಗೆ ಇದನ್ನು ಕೇಳಿ ಗಾಬರಿಯಾಯಿತು. ಒಬ್ಬ ಮೋದಿಯನ್ನು ದೇಶದಿಂದ ತೊಲಗಿಸಲು ಇಷ್ಟೆಲ್ಲಾ ಮಾಡಬೇಕಾ? ಇದು ಪ್ರಧಾನಿ ನರೇಂದ್ರ ಮೋದಿ ಇಂದು ಸಂಸತ್‌ನಲ್ಲಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪರಿ. ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ...

Read moreDetails

ಲೋಕಸಭೆಯಲ್ಲಿ ರಾಹುಲ್ ಚಿಪ್ಕೋ ಆಂದೋಲನ ಆರಂಭ: ರಾಜನಾಥ್ ವ್ಯಂಗ್ಯ

ನವದೆಹಲಿ: ಅವಿಶ್ವಾಸ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಮಾತಿನ ನಂತರ ಪ್ರಧಾನಿ ಮೋದಿ ಅವರನ್ನು ಆಲಂಗಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್, ಲೋಕಸಭೆಯಲ್ಲಿ ರಾಹುಲ್ ಚಿಪ್ಕೋ ಆಂದೋಲನ ಆರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ...

Read moreDetails

ಸಂಸತ್‌ನಲ್ಲಿ ಸಚಿವೆ ಕೌರ್ ಬಾದಲ್ ಕಾಂಗ್ರೆಸ್‌ಗೆ ಚಳಿ ಬಿಡಿಸಿದ್ದು ಹೇಗೆ ಗೊತ್ತಾ?

ನವದೆಹಲಿ: ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯದ ಚರ್ಚೆ ವೇಳೆ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಚಳಿ ಬಿಡಿಸಿದ್ದಾರೆ. ತಮ್ಮ ಸಮಯದ ವೇಳೆ ಮಾತನಾಡುತ್ತಿದ್ದ ರಾಹುಲ್, ರಾಫೆಲ್ ನಡಲ್...

Read moreDetails

ನಾವು ಅವಿಶ್ವಾಸ ಮಂಡಿಸಿರಲಿಲ್ಲ, ಜನಾದೇಶ ಒಪ್ಪಿದ್ದೆವು: ರಾಜನಾಥ್ ಸಿಂಗ್ ವಾಗ್ದಾಳಿ

ನವದೆಹಲಿ: ಮೋದಿ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಯುಪಿಎಗೆ ಜನಾದೇಶವಿದೆ ಎಂದು ನಾವು ಒಪ್ಪಿಕೊಂಡಿದ್ದೇವು ಎಂದು ಹೇಳುವ ಮೂಲಕ ಅವಿಶ್ವಾಸ ಮಂಡಿಸಿದ ಪ್ರತಿಪಕ್ಷಗಳಿಗೆ ಮಾತಿನ ಚಾಟಿ ನೀಡಿದರು....

Read moreDetails

ರಾಹುಲ್ ಹೇಳುತ್ತಾರೆ: ಮೋದಿ ಚೌಕಿದಾರ ಅಲ್ಲವಂತೆ, ಭ್ರಷ್ಟಾಚಾರದ ಭಾಗೀದಾರ ಅಂತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯ ಚರ್ಚೆಯ ವೇಳೆ ವಾಗ್ದಾಳಿ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ವಿರುದ್ದ ಕಿಡಿ ಕಾರಿದರು. ಪ್ರಧಾನಿ ನರೇಂದ್ರ ಮೋದಿ ಚೌಕಿದಾರ ಅಲ್ಲ, ಬದಲಾಗಿ ಭ್ರಷ್ಟಾಚಾರದ...

Read moreDetails

ವೀಡಿಯೋ ನೋಡಿ: ರಾಹುಲ್ ಅಟ್ಯಾಕ್, ಮೋದಿ ಸ್ಮೈಲ್, ಫೈನಲಿ ಕಣ್ಣು ಹೊಡೆದ ರಾಹುಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯ ಚರ್ಚೆ ಹಿನ್ನೆಲೆಯಲ್ಲಿ ಸಂಸತ್‌ನಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅತ್ಯಂತ ಸ್ವಾರಸ್ಯಕರ ಘಟನೆ ಏನೆಂದರೆ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ಮೋದಿ...

Read moreDetails

Live: ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ, ಚರ್ಚೆ ಆರಂಭ: ಕ್ಷಣ ಕ್ಷಣದ ಮಾಹಿತಿ ಓದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಚರ್ಚೆ ಸಂಸತ್‌ನಲ್ಲಿ ನಡೆಯುತ್ತಿದ್ದು, ಈ ಕುರಿತಂತೆ ನಿಗದಿಯಾಗಿರುವ ಸಮಯದಂತೆ ಎಲ್ಲ ಪಕ್ಷಗಳ ಸಂಸದರು ಮಾತನಾಡುತ್ತಿದ್ದಾರೆ. ಸಂಜೆ 6 ಗಂಟೆಗೆ ಮತದಾನದ ಸಮಯವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ...

Read moreDetails

ಅವಿಶ್ವಾಸ ಮಂಡನೆ: ಕೊನೆಯ ಕ್ಷಣದ ಕಸರತ್ತು ಹೇಗೆ ನಡೆದಿವೆ ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಇದೇ ಮೊಟ್ಟ ಮೊದಲ ಬಾರಿಗೆ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇಂದು ಮಹತ್ವದ ಚರ್ಚೆ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳೂ ಕೊನೆಯ ಕ್ಷಣದ ಕಸರತ್ತುಗಳನ್ನು ನಡೆಸುತ್ತಿವೆ. 312 ಸದಸ್ಯರ ಬಲವನ್ನು ಹೊಂದಿರುವ ಬಿಜೆಪಿ ನೇತೃತ್ವದ...

Read moreDetails

ಸಂಸದರೇ, ಭಾರತ ನಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಇಂದು ನಮ್ಮ ಸಂಸತ್ತಿನ ಪ್ರಜಾಪ್ರಭುತ್ವದಲ್ಲಿ ಬಹಳ ಮುಖ್ಯವಾದ ದಿನ. ಈ ಸಂದರ್ಭದಲ್ಲಿ ನನ್ನ ಸಂಸದ ಸಹೋದ್ಯೋಗಿಗಳು ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ. ಇದೇ ವೇಳೆ ಇಡಿಯ ಭಾರತ ನಮ್ಮನ್ನು ಗಮನಿಸುತ್ತಿದೆ ಎನ್ನುವುದನ್ನು ಎಲ್ಲ ಸಂಸದರೂ ಗಮನದಲ್ಲಿಡಬೇಕು ಎಂದು ಪ್ರಧಾನಿ...

Read moreDetails
Page 310 of 356 1 … 309 310 311 … 356
  • Trending
  • Latest
error: Content is protected by Kalpa News!!