Wednesday, October 14, 2026
Advertisement
ADVERTISEMENT

ರಾಷ್ಟ್ರೀಯ

ಮಸೀದಿಯಲ್ಲೂ ಸಹ ಮಹಿಳೆಯರಿಗೆ ನಿಷೇಧವಿದೆ: ಸುಪ್ರೀಂನಲ್ಲಿ ವಾದ

ನವದೆಹಲಿ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ನಡೆದಿದ್ದು, ಇಲ್ಲಿ ಕೇವಲ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗಿದೆ. ಮಸೀದಿಗಳಲ್ಲೂ ಸಹ ಮಹಿಳೆಯರಿಗೆ ನಿಷೇಧ ಹೇರಲಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ಹೇಳಿದೆ. ಸಿಜೆಐ ದೀಪಕ್ ಮಿಶ್ರಾ ಅವರ...

Read moreDetails

ಮೋದಿ ಅಧಿಕಾರಕ್ಕೆ ಬಂದ ನಂತರ ಸ್ವಿಸ್‌ನಲ್ಲಿ ಕಡಿಮೆಯಾಗಿದೆ ಶೇ.80 ಕಪ್ಪು ಹಣ

ನವದೆಹಲಿ: 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಕೈಗೊಂಡ ಕ್ರಮಗಳಿಂದಾಗಿ ಸ್ವಿಸ್ ಬ್ಯಾಂಕಿನಲ್ಲಿ ಕಪ್ಪು ಹಣ ಇಡುವವರ ಸಂಖ್ಯೆ ಶೇ.80ರಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸಚಿವ ಪೀಯೂಶ್ ಗೋಯಲ್ ಹೇಳಿದ್ದಾರೆ. ಈ ಕುರಿತಂತೆ ರಾಜ್ಯಸಭೆಯಲ್ಲಿಂದು ಮಾತನಾಡಿರುವ ಅವರು, ಸ್ವಿಸ್ ಬ್ಯಾಂಕ್ ಅಂಕಿಅಂಶಗಳನ್ನು...

Read moreDetails

ಹಿಂದೂ ಯುವತಿಯನ್ನು ವಿವಾಹವಾಗಲೆತ್ನಿಸಿದ ಮುಸ್ಲಿಂ ಯುವಕನಿಗೆ ಗೂಸಾ

ನವದೆಹಲಿ: ಹಿಂದೂ ಯುವತಿಯನ್ನು ವಿವಾಹವಾಗಲು ಯತ್ನಿಸಿದ ಮುಸ್ಲಿಂ ಯುವಕನಿಗೆ ಕೋರ್ಟ್ ಆವರಣದಲ್ಲೇ ಸಾರ್ವಜನಿಕವಾಗಿ ಹೀನಾಯವಾಗಿ ಥಳಿಸಿದ ಘಟನೆ ನಡೆದಿದೆ. ಗಾಜಿಯಾಬಾದ್ ಕೋರ್ಟ್ ಅವರಣದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭೋಪಾಲ್ ನಿವಾಸಿ ಶಾಹಿಲ್...

Read moreDetails

ಸ್ವತಂತ್ರ ದಿನಾಚರಣೆಗೆ ಜೆಇಎಂ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ

ನವದೆಹಲಿ: ಆ.15ರ ಈ ಬಾರಿಯ ಸ್ವತಂತ್ರ ದಿನಾಚರಣೆಯ ವೇಳೆ ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಪಾಕಿಸ್ಥಾನ ಮೂಲದ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವ...

Read moreDetails

ಬಾಂಗ್ಲಾದೇಶದ ಇಬ್ಬರು ಉಗ್ರಗಾಮಿಗಳ ಬಂಧನ, ವಿಚಾರಣೆ

ನೋಯ್ಡಾ: ಬಾಂಗ್ಲಾದೇಶ ಮೂಲದ ಇಬ್ಬರು ನಟೋರಿಯಸ್ ಉಗ್ರರನ್ನು ಇಂದು ಮಧ್ಯಾಹ್ನ ಉತ್ತರ ಪ್ರದೇಶದ ನೋಯ್ಡಾದಲ್ಲಿ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತರನ್ನು ಮುಷರಫ್ ಹುಸೇನ್ ಹಾಗೂ ರುಬೆಲ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಹಾಗೂ ಪಶ್ಚಿಮ ಬಂಗಾಳ...

Read moreDetails

ಗಡಿ ದಾಟಿ, ಬಂಧನದಲ್ಲಿದ್ದ ಪಾಕ್ ಬಾಲಕ ಮೋದಿಯ ಭಾರತದ ಬಗ್ಗೆ ಹೇಳಿದ್ದು ಕೇಳಿ, ಮೈ ಜುಮ್ಮೆನ್ನುತ್ತದೆ

ನವದೆಹಲಿ: ಆತ 14 ವರ್ಷದ ಬಾಲಕ ಅಶ್ಫಾಕ್ ಅಲಿ. ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನದ ಆತ ತನಗೆ ಗೊತ್ತಿಲ್ಲದೇ ಭಾರತದ ಗಡಿಯನ್ನು ದಾಟಿ ಬಂದಿದ್ದ. ಗಡಿ ದಾಟಿದ ಆತನನ್ನು ನಿಯಮದಂತೆ ಭಾರತೀಯ ಸೇನೆ ಬಂಧಿಸಿ, ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೇ, ಆತ...

Read moreDetails

ಆಳ್ವಾರ್ ಹಲ್ಲೆ ಪ್ರಕರಣ: ಉನ್ನತ ಮಟ್ಟದ ಸಮಿತಿ ರಚನೆ

ನವದೆಹಲಿ: ಇತ್ತೀಚಿಗೆ ರಾಜಸ್ಥಾನದ ಅಳ್ವಾರ್ ನಲ್ಲಿ ನಡೆದ ಸಾಮೂಹಿಕ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಇದನ್ನು ತಡೆಗಟ್ಟಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದೆ. ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದ್ದು, ಸಾಮೂಹಿಕ...

Read moreDetails

7ನೆಯ ವೇತನ ಆಯೋಗದ ಶಿಫಾರಸ್ಸು ಆಗಸ್ಟ್ 15ರಿಂದ ಜಾರಿ?

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಕಾತರದಿಂದ ಕಾಯುತ್ತಿರುವ ಏಳನೆಯ ವೇತನ ಆಯೋಗದ ಶಿಫಾರಸ್ಸು ಇದೇ ಆಗಸ್ಟ್ 15ರಿಂದ ಜಾರಿಗೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸ್ವಾತಂತ್ರ್ಯ ದಿನದಂದು ಮೋದಿ ಸರ್ಕಾರ ಇದನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದ್ದು, ಇದೀಗ, ಮಹಾರಾಷ್ಟ್ರ ಸರ್ಕಾರ ಈಗ...

Read moreDetails

ರಾಹುಲ್ ಗಾಂಧಿಗೆ ಪ್ರಧಾನಿ ಕುರ್ಚಿ ಬಿಟ್ಟು ಬೇರೇನೂ ಕಾಣಲ್ಲ: ಮೋದಿ ವ್ಯಂಗ್ಯ

ಶಹಜಹಾನ್‌ಪುರ: ನಿನ್ನೆಯಷ್ಟೆ ಸಂಸತ್‌ನಲ್ಲಿ ವಾದ-ವಿವಾದಗಳು ಏರ್ಪಟ್ಟ ಬೆನ್ನಲ್ಲೇ ಇಂದು ಮತ್ತೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ರಾಹುಲ್‌ಗೆ ಪ್ರಧಾನಿ ಕುರ್ಚಿ ಬಿಟ್ಟು ಬೇರೇನು ಕಾಣುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ...

Read moreDetails

ಸಂಸತ್‌ನಲ್ಲಿ ರಾಹುಲ್ ಎಡವಟ್ಟು: ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ರಾಹುಲ್ ಮಾತುಗಳು ಹಾಗೂ ನಡೆತೆ ಬಹಳಷ್ಟು ನಗೆಪಾಟಲಿಗೀಡಾಗಿದೆ. ಅತ್ಯಂತ ಪ್ರಮುಖವಾಗಿ ಮಾತನಾಡುವ ವೇಳೆ ರಾಹುಲ್ ಮಾಡಿದ ತಪ್ಪುಗಳು, ಓಡಿ ಹೋಗಿ ಕುಳಿತಿದ್ದ ಪ್ರಧಾನಿಯವರನ್ನು ಬಲವಂತವಾಗಿ ಅಪ್ಪಿಕೊಂಡಿದ್ದು,...

Read moreDetails
Page 309 of 356 1 … 308 309 310 … 356
  • Trending
  • Latest
error: Content is protected by Kalpa News!!