Wednesday, March 4, 2026
Advertisement
ADVERTISEMENT

ರಾಷ್ಟ್ರೀಯ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹುಟ್ಟುಹಬ್ಬ: ಪ್ರಧಾನಿ ಮೋದಿಯಿಂದ ಗೌರವ ಸಲ್ಲಿಕೆ

ನವದೆಹಲಿ, ಅ.15: ಮಾಜಿ ರಾಷ್ಟ್ರಪತಿ, ಭಾರತ ರತ್ನ ದಿವಂಗತ ಎ.ಪಿ.ಜೆ.ಅಬ್ದುಲ್ ಕಲಾಂ ಅವರ 85ನೇ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಕಲಾಂ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಪ್ರತಿಯೊಬ್ಬ...

Read moreDetails

ಪ್ರಧಾನಿ ಮೋದಿ-ರಷ್ಯ್ರಾ ಅಧ್ಯಕ್ಷ ಪುಟಿನ್ ದ್ವಿಪಕ್ಷೀಯ ಮಾತುಕತೆ 

ಪಣಜಿ, ಅ.15: ಇಂದಿನಿಂದ ಎರಡುದಿನಗಳ ಕಾಲ ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗ ಸಭೆಗೆ ಚಾಲನೆ ದೊರೆತಿದ್ದು, ಶೃಂಗಸಭೆಗೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ದ್ವಿಪಕ್ಷೀಯ ಮಾತುಕತೆ ಆರಂಭವಾಗಿದೆ. ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ...

Read moreDetails

ಭಾರತ-ರಷ್ಯಾ ನಡುವೆ 16 ಮಹತ್ವದ ಒಪ್ಪಂದಗಳಿಗೆ ಸಹಿ

ಗೋವಾ, ಅ.15: ರಷ್ಯಾ ಹಾಗೂ ಭಾರತದ ನಡುವೆ ರಕ್ಷಣೆ, ಶಿಕ್ಷಣ ಸೇರಿಂದತೆ ವಿವಿಧ ಕ್ಷೇತ್ರತ್ರಗಳ 16 ಒಪ್ಪಂದಗಳಿಗೆ ಶನಿವಾರ ಉಭಯ ದೇಶಗಳು ಸಹಿ ಮಾಡಿವೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಭಾರತ ಪ್ರಧಾನಿ ನರೇಂದ್ರ ಮೋದಿ ನಡುವೆ ನಡೆದ ಉನ್ನತ ಮಟ್ಟದ...

Read moreDetails

ಇದೇ ವರ್ಷದಲ್ಲಿ 100 ಹುಲಿಗಳು ಸಾವು!

ನವದೆಹಲಿ, ಅ.15: ಪ್ರಸಕ್ತ ವರ್ಷದಲ್ಲಿ 100 ಹುಲಿಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಕೇರಳದ ತ್ರಿಶೂರ್ ನಲ್ಲಿರುವ ಮೃಗಾಲಯದಲ್ಲಿ 7 ವರ್ಷದ ದುರ್ಗಾ ಹೆಸರಿನ ಹುಲಿ ಸಾಯುವ ಮೂಲಕ ಈವರೆಗೆ 100ನೇ ಹುಲಿ ಸಾವನ್ನಪ್ಪಿದೆ. ಈ ಮೂಲಕ ಹುಲಿ ಸಂತತಿಗಳು ಕ್ಷೀಣಗೊಳ್ಳುತ್ತಿರುವುದು ಆತಂಕಕ್ಕೀಡುಮಾಡಿದೆ. ವನ್ಯಜೀವಿ...

Read moreDetails

ಕಳ್ಳಸಾಗಾಣೆ ಸಿಗರೇಟ್ ಬಳಕೆ ಹೆಚ್ಚಳ- ವರದಿ

ನವದೆಹಲಿ, ಅ.15: ಕಳ್ಳಸಾಗಣೆ ಸಿಗರೇಟ್ಗಳ ಬಳಕೆಯು ಭಾರತದಲ್ಲಿ ಕಳೆದ 10 ವರ್ಷಗಳಿಂದ ಗಂಭೀರ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಶೇ.90ರಷ್ಟು ಅಂದರೆ 12.5-23.9 ಶತಕೋಟಿ ಸ್ಟೀಕ್ಟ್ಗಳನ್ನು ಧೂಮಪಾನಿಗಳು ಬಳಸಿದ್ದಾರೆ ಎಂದು ಹೊಸ ವರದಿಯೊಂದು ಹೇಳಿದೆ. ಕಾನೂನುಬದ್ಧ ಸಿಗರೇಟ್ ಗಳ ಮೇಲೆ ಅಧಿಕ ತೆರಿಗೆಯಿಂದಾಗಿ ಶೇ....

Read moreDetails

ಜಾಗತಿಕ ಸಮಸ್ಯೆ ಬೇಧಿಸುವ ನಿಟ್ಟಿನಲ್ಲಿ ಬ್ರಿಕ್ಸ್ ಶೃಂಗ ಮಹತ್ವದ್ದಾಗಿದೆ: ಪ್ರಧಾನಿ

ನವದೆಹಲಿ, ಅ.15: ಜಾಗತಿಕ ಸಮಸ್ಯೆಗಳನ್ನು ಬೇಧಿಸುವ ನಿಟ್ಟಿನಲ್ಲಿ ಸಾಮಾನ್ಯ ಪರಿಹಾರ ಕಂಡುಕೊಳ್ಳಲು ಬ್ರಿಕ್ಸ್ ಶೃಂಗಸಭೆ ಮೂಲಕ ವಿಶ್ವ ಸಮುದಾಯದ ಪ್ರಮುಖ ರಾಷ್ಟ್ರಗಳ ನಾಯಕರ ಭೇಟಿ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಗೋವಾ ರಾಜಧಾನಿ ಪಣಜಿಯಲ್ಲಿ ಇಂದಿನಿದಯಿಂದ ಆರಂಭವಾಗಲಿರುವ ಎರಡು...

Read moreDetails

ಇಂದಿನಿಂದ ಬ್ರಿಕ್ಸ್ ಶೃಂಗ ಸಭೆ: ಮಹತ್ವದ ರಾಜತಾಂತ್ರಿಕ ವಿಚಾರಗಳ ಚರ್ಚೆ

ಇಂದಿನಿಂದ ಬ್ರಿಕ್ಸ್ ಶೃಂಗ ಸಭೆ: ಮಹತ್ವದ ರಾಜತಾಂತ್ರಿಕ ವಿಚಾರಗಳ ಚರ್ಚೆ ನವದೆಹಲಿ, ಅ.15: ವಿಶ್ವದ ಮುಂದುವರಿಯುತ್ತಿರುವ ಪ್ರಮುಖ ಐದು ರಾಷ್ಟ್ರಗಳ ಸಂಘಟನೆ ಬ್ರಿಕ್ಸ್ ಶೃಂಗ ಸಭೆಗೆ ಗೋವಾದಲ್ಲಿ ಅ.15ರಂದು ಚಾಲನೆ ದೊರೆಯಲಿದ್ದು, ಭಯೋತ್ಪಾದನೆ ಹಾಗೂ ಆರ್ಥಿಕ ವಿಚಾರ ಕುರಿತು ಚರ್ಚೆಯಾಗುವ ನಿರೀಕ್ಷೆಯಿದೆ....

Read moreDetails

ಪೋಸ್ಟರ್ ವಿವಾದ: ಪಾಕಿಸ್ಥಾನಿ ಹೀರೋಗಳು, ಉಗ್ರರ ಜತೆ ಕೇಜ್ರಿವಾಲ್ ಭಾವಚಿತ್ರ!

ನವದೆಹಲಿ, ಅ.15: ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯನ್ನು ಪ್ರಶ್ನಿಸಿ, ಪಾಕ್ ಮಾಧ್ಯಮಗಳಲ್ಲಿ ಜನಪ್ರಿಯರಾದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ರನ್ನು ಸೂರತ್ ನಲ್ಲಿ ಭಯೋತ್ಪಾದಕರ ಭಾವಚಿತ್ರಗಳಜತೆ ಕೇಜ್ರಿವಾಲ್ ಅವರ ಫೋಟೋವನ್ನು ಸೇರಿಸಿ, ಪೋಸ್ಟರ್ ಅಂಟಿಸಲಾಗಿದೆ. ಅ.16ಕ್ಕೆ ಆಮ್...

Read moreDetails

ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಜಯ: ಸಮೀಕ್ಷೆ

ನವದೆಹಲಿ, ಅ.14: ಮುಂದಿನ ವರ್ಷ ಪಂಜಾಬ್ ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಇಂಡಿಯಾ ಟುಡೆ ಆಯಕ್ಸಿಸ್ ಒಪಿನಿಯನ್ ಪೊಲ್ ನಡೆಸಿರುವ ಸಮೀಕ್ಷೆಯಲ್ಲಿ ಕಾಂಗ್ರೆಸ್ 49ರಿಂದ55 ಸೀಟುಗಳನ್ನು ಪಡೆಯಬಹುದೆಂದು ತಿಳಿಸಿದೆ....

Read moreDetails

ರಷ್ಯಾದ ಅತ್ಯುನ್ನತ ವಾಯು ರಕ್ಷಣಾ ಕ್ಷಿಪಣಿ ಭಾರತದಿಂದ ಖರೀದಿ

ನವದೆಹಲಿ, ಅ.14: ರಷ್ಯಾ ದೇಶದ ಅತ್ಯುನ್ನತ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಎನಿಸಿರುವ ಎಸ್-400 ಟ್ರಯಂಪ್ ಅನ್ನು ಕೊಳ್ಳಲು ಭಾರತ ಮುಂದಾಗಿದೆ. ನಾಳೆ ಗೋವಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಮತ್ತು ರಷ್ಯಾ ದೇಶಗಳು ಈ ಒಪ್ಪಂದಕ್ಕೆ ಸಹಿಹಾಕುವ ನಿರೀಕ್ಷೆ ಇವೆ....

Read moreDetails
Page 312 of 337 1 311 312 313 337
  • Trending
  • Latest
error: Content is protected by Kalpa News!!