Wednesday, March 4, 2026
Advertisement
ADVERTISEMENT

ರಾಷ್ಟ್ರೀಯ

ಜಮ್ಮುವಿನ ಅಖನೂರ್ ನಲ್ಲಿ ಪಾಕ್ ಗುಂಡಿನ ದಾಳಿ

ಜಮ್ಮು:ಸೆ:30: ಜಮ್ಮು ಮತ್ತು ಕಾಶ್ಮೀರದ ಅಖನೂರ್ ಸೆಕ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೈನಿಕರು ಮಧ್ಯರಾತ್ರಿ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಪಾಕ್ ಸೈನಿಕರು ಲಘು ಶಸ್ತ್ರಾಸ್ತ್ರ ಬಳಸಿ ಗುಂಡು ಹಾರಿಸಿದ್ದಾರೆ. ಮಧ್ಯರಾತ್ರಿ 12.30ರ ವೇಳೆಗೆ ಗುಂಡಿನ...

Read moreDetails

ಉರಿ ದಾಳಿ ಪ್ರತಿಕಾರ ನಡೆದಿಲ್ಲ: ಪಾಕ್ ಮಾಧ್ಯಮಗಳ ಸುಳ್ಳು ವರದಿ

ನವದೆಹಲಿ: ಸೆ:30: ಉರಿ ದಾಳಿಯ ಪ್ರತಿಕಾರವಾಗಿ ದೇಶಕ್ಕೆ ಮುಳ್ಳಾಗಿದ್ದ ಉಗ್ರರ ನೆಲೆಗಳಿಗೆ ರಾತ್ರೋರಾತ್ರಿ ನುಗ್ಗಿ ಬೆಳಗಾಗುವುದರೊಳಗೆ ಅವರನ್ನು ಬಗ್ಗು ಬಡಿದು ಹಿಂದಿರುಗಿದ ಭಾರತದ ವೀರ ಯೋಧರ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಪಾಕಿಸ್ತಾನದ ಪತ್ರಿಕೆಗಳು ಮಾತ್ರ ತನ್ನ ಹಳೆಯ ಚಾಳಿಯನ್ನೇ...

Read moreDetails

ಸಂಯಮದಿಂದ ವರ್ಥಿಸಿ: ಭಾರತ-ಪಾಕ್ ಗೆ ವಿಶ್ವಸಂಸ್ಥೆ ಸಲಹೆ

ನವದೆಹಲಿ: ಸೆ:30: ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಅಡುಗು ತಾಣಗಳ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಸಂಯಮದಿಂದ ವರ್ಥಿಸುವಂತೆ ಭಾರತ ಮತ್ತು ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಸಲಹೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ...

Read moreDetails

ಭಾರತೀಯ ವಾಯು ಪ್ರದೇಶದ ಮೇಲೆ ಪಾಕ್ ಏರ್ ಲೈನ್ ವಿಮಾನ ಹಾರಾಟ ಅನುಮಾನ

ನವದೆಹಲಿ: ಸೆ:30: ಭಾರತೀಯ ವಾಯು ಪ್ರದೇಶದ ಮೇಲೆ ಪಾಕಿಸ್ತಾನದ ಏರ್ಲೈನ್ ವಿಮಾನಗಳು ಇನ್ನು ಮುಂದೆ ಹಾರಾಡುವುದು ಅನುಮಾನ. ಪಾಕ್ ಆಕ್ರಮಿಕ ಕಾಶ್ಮೀರದಲ್ಲಿ ಸೇನಾಪಡೆಗಳು ನಡೆಸಿದ ಕಾರ್ಯಾಚರಣೆ ನಂತರ ಪ್ರಧಾನಮಂತ್ರಿಯವರ ಕಾರ್ಯಾಲಯ (ಪಿಎಂಓ) ಈ ಬಗ್ಗೆ ಗಂಭೀರ ಪರಿಶೀಲನೆ ನಡೆಸುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ...

Read moreDetails

ನಮ್ಮ ಸೈನಿಕರ ಹುತಾತ್ಮರಾದರೆ ಶವ ತನ್ನಿ ಎಂದಿದ್ದ ಸೇನಾಧಿಕಾರಿ!

ನವದೆಹಲಿ: ಸೆ:30: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಾರತೀಯ ಸೇನೆಯು ಸರ್ಜಿಕಲ್ ಸ್ಟ್ರೇಕ್ (ಸೀಮಿತ ದಾಳಿ)ಯಲ್ಲಿ ಒಂದು ವೇಳೆ ನಮ್ಮ ಸೈನಿಕರಿಗೆ ಗಾಯವಾದರೆ ಅಥವಾ ಹುತಾತ್ಮರಾದರೆ ಯಾವುದೇ ಕಾರಣಕ್ಕೂ ಅಂತಹ ಸೈನಿಕರ ಶವಗಳನ್ನು ಪಾಕಿಸ್ತಾನದ ನೆಲೆಯಲ್ಲಿ ಬಿಟ್ಟು ಬರಬೇಡಿ ಎಂದು ಮುಖ್ಯ...

Read moreDetails

ಆಂತರಿಕ ಭದ್ರತೆ ಕುರಿತು ರಾಜನಾಥ್ ಸಿಂಗ್ ಮಹ್ವತದ ಸಭೆ

ನವದೆಹಲಿ: ಸೆ:30: ಪಾಕಿಸ್ತಾನದ ವಿರುದ್ದ ಭಾರತ ಸೇನೆಯ ಸೀಮಿತ ದಾಳಿ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದೆಹಲಿಯ ನಾರ್ತಾರ್ ಬ್ಲಾಕ್ ನಲ್ಲಿ ಆಂತರಿಕ ಭದ್ರತೆ ವಿಚಾರ ಕುರಿತು ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಕೇಂದ್ರ ಗೃಹ ಇಲಾಖೆ, ರಕ್ಷಣೆ...

Read moreDetails

ಮತ್ತಷ್ಟು ಹದಗೆಟ್ಟ ಜಯಾ ಆರೋಗ್ಯ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ಚೆನ್ನೈ: ಸೆ:30: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಹದಗೆಟ್ಟಿದ್ದು, ಇಲ್ಲಿನ ಅಪೋಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ. ಮುಖ್ಯಮಂತ್ರಿ ಜಯಲಲಿತಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಹಲವು ದಿನಗಳ ಕಾಲ ಅವರಿಗೆ ಚಿಕಿತ್ಸೆ...

Read moreDetails

ಅ.4ರೊಳಗೆ ನಿರ್ವಹಣಾ ಮಂಡಳಿ ರಚಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಆದೇಶ

ಶಿವಮೊಗ್ಗ, ಸೆ.30: ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಮಂಗಳವಾರದೊಳಗೆ ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ ಇಂದಿನ ತನ್ನ ಕಲಾಪವನ್ನು ಗುರುವಾರಕ್ಕೆ ಮುಂದೂಡಿದೆ. ಇಂದು ಕಾವೇರಿ ಜಲವಿವಾದದ ಸಂಬಂಧ ಮುಂದುವರೆದ ವಿಚಾರಣೆಯ ವೇಳೆ ಕೇಂದ್ರಸರ್ಕಾರವು 3 ದಿನದ ಒಳಗಾಗಿ...

Read moreDetails

ಹೆಚ್ಚಾದ ಭಾರತದ ಘನತೆ: ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕದಲ್ಲಿ 39ನೆಯ ಸ್ಥಾನಕ್ಕೆ ಭಡ್ತಿ

ನವದೆಹಲಿ, ಸೆ.29: ಉತ್ತಮ ಮೂಲ ಸೌಕರ್ಯ ಹಾಗೂ ಆರ್ಥಿಕ ಬೆಳವಣಿಗೆಗಳ ಮೂಲಕ ಭಾರತ, ವಿಶ್ವ ಆರ್ಥಿಕ ವೇದಿಕೆ ಸೂಚ್ಯಂಕದಲ್ಲಿ ಬರೊಬ್ಬರಿ 16 ಸ್ಥಾನ ಮೇಲಕ್ಕೇರುವ ಮೂಲಕ 39ನೇ  ಸ್ಥಾನಕ್ಕೇರಿದೆ. ಪಾಕಿಸ್ತಾನದ ಭಯೋತ್ಪಾದನೆ ವಿರುದ್ಧ ಹೋರಾಟದ ನಡುವೆಯೂ ಭಾರತ ವಿಶ್ವ ಆರ್ಥಿಕ ವೇದಿಕೆಪಟ್ಟಿಯಲ್ಲಿ ಅಭಿವೃದ್ಧಿ...

Read moreDetails

ಎಲ್ ಒಸಿ ಕಾರ್ಯಾಚರಣೆ: ರಾತ್ರಿಯಿಡೀ ನಿದ್ರಿಸದ ಪ್ರಧಾನಿ ಮೋದಿ

ನವದೆಹಲಿ, ಸೆ.29: ಉರಿ ಸೆಕ್ಟರ್ ಮೇಲಿನ ಉಗ್ರರ ದಾಳಿ ಹಿನ್ನೆಲೆಯಲ್ಲಿ ಪಾಕ್ ಗಡಿಯೊಳಗೆ ನುಗ್ಗಿ ನೂರಾರು ಉಗ್ರರನ್ನು ಭಾರತೀಯ ಯೋಧರು ಅಕ್ಷರಶಃ ಬೇಟೆಯಾಡಿದ್ದಾರೆ. ನಿನ್ನೆ ರಾತ್ರಿ ಅತ್ತ ಕಾರ್ಯಾಚರಣೆ ನಡೆಯುತ್ತಿದ್ದರೆ, ಈ ಆಪರೇಶನ್ ಗೆ ಆದೇಶ ನೀಡಿದ ಪ್ರಧಾನಿ ನರೇಂದ್ರ ಮೋದಿ...

Read moreDetails
Page 320 of 337 1 319 320 321 337
  • Trending
  • Latest
error: Content is protected by Kalpa News!!