Monday, October 12, 2026
Advertisement
ADVERTISEMENT

ರಾಷ್ಟ್ರೀಯ

ಇದನ್ನು ಓದಿದ ಮೇಲೆ ಯೋಧರನ್ನು ಗೌರವಿಸದಿದ್ದರೆ ನೀವು ವೇಸ್ಟ್

ಕೆಲವೊಂದು ವೇಳೆ ಗಡಿಯಲ್ಲಿ ಪಾಕ್ ಯೋಧರು ಹಾಗೂ ಉಗ್ರರು ಹೇಗೆ ದಾಳಿ ಮಾಡುತ್ತಾರೆ ಎಂದರೆ ಅದನ್ನು ಎದುರಿಸುವುದೇ ಸವಾಲು. ಆದರೆ, ಅವರಿಗೂ ತಿಳಿಯದ ರೀತಿಯಲ್ಲಿ ನಮ್ಮ ಯೋಧರು ಸುತ್ತುವರೆದಿರುತ್ತಾರೆ ಎಂದರೆ ನೀವು ನಂಬಲೇ ಬೇಕು.   ಕಲ್ಪ ನ್ಯೂಸ್ ಪ್ರಕಾರ, ನಮ್ಮ...

Read moreDetails

ದೆಹಲಿ ಡಿಸಿಎಂ ಸಿಸೋಡಿಯಾ ಆಸ್ಪತ್ರೆಗೆ ದಾಖಲು

ನವದೆಹಲಿ: ಲೆ ಗೌ ಕಚೇರಿಯಲ್ಲಿ ನಡೆಸಲಾಗುತ್ತಿರುವ ಉಪವಾಸ ಸತ್ಯಾಗ್ರಹದಿಂದಾಗಿ ಅಸ್ವಸ್ತಗೊಂಡಿರುವ ನವದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇಂದು ತೀವ್ರ ಅಸ್ವಸ್ಥಗೊಂಡ ಪರಿಣಾಮ ಸಿಸೋಡಿಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ...

Read moreDetails

ಪ್ರಧಾನಿಗೆ ಕೈ ಮುಗಿತೀನಿ ಎಂದು ಕೇಜ್ರಿವಾಲ್ ಬೇಡಿದ್ದು ಯಾಕೆ ಗೊತ್ತಾ?

ನವದೆಹಲಿ: ನಾನು ನಿಮ್ಮಲ್ಲಿ ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ ಮುಷ್ಕರ ನಿಲ್ಲಿಸುವಂತೆ ಹೇಳಿ: ಈ ರೀತಿ ಪತ್ರ ಬರೆದ ಕೋರಿಕೆ ಸಲ್ಲಿಸಿರುವುದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.. ಅದು ಯಾರಿಗೆ ಗೊತ್ತಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ.. ಹೌದು...ದೆಹಲಿ ಸರ್ಕಾರದಲ್ಲಿರುವ ಐಎಎಸ್ ಅಧಿಕಾರಿಗಳು...

Read moreDetails

ವಿಡಿಯೋ ನೋಡಿ: ಬೆಂಕಿ ಹೊತ್ತಿದ್ದ ಹಡಗಿನಿಂದ ಸಿಬ್ಬಂದಿ ರಕ್ಷಣೆ

ಕೊಲ್ಕತ್ತಾ: ಸರಕು ಸಾಗಿಸುವ ಹಡಗು ಎಸ್‌ಎಸ್‌ಎಲ್ ಕೋಲ್ಕತ್ತಾ ಸಮುದ್ರದ ನಡುವೆ ಸಂಚರಿಸವ ವೇಳೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾಯಕ್ಕಿಡಾಗಿತ್ತು. ತತಕ್ಷಣ ಕಾರ್ಯಾಚರಣೆ ಆರಂಭಿಸಿದ ಕರಾವಳಿ ಭದ್ರತಾ ಪಡೆಯ ಯೋಧರು 22 ಸಿಬ್ಬಂದಿಗಳನ್ನು ರಕ್ಷಿಸಿದ್ದಾರೆ. ವೀಡಿಯೋ ನೋಡಿ: #WATCH Merchant Vessel SSL...

Read moreDetails

ನಿಶಾಲ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟೀಸ್?

ನವದೆಹಲಿ: ನೀರವ್ ಮೋದಿ ಸಹೋದರ ನಿಶಾಲ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡುವಂತೆ ಇಂಟರ್ ಪೋಲ್ ಅಧಿಕಾರಿಗಳಿಗೆ ಸಿಬಿಐ ಕೋರಿದೆ. ಮಾತ್ರವಲ್ಲದೇ ನಿಶಾಲ್ ಮೋದಿ ಸಿಬ್ಬಂದಿ ಸುರೇಶ್ ಶಂಕರ್ ಪರಬ್ ಅವರ ವಿರುದ್ಧವೂ ರೆಡ್ ಕಾರ್ನರ್ ನೋಟೀಸ್ ಜಾರಿ...

Read moreDetails

ಶುಕ್ರವಾರ ಗೋವಾಗೆ ಮರಳಲಿದ್ದಾರೆ ಪರಿಕ್ಕರ್

ನ್ಯೂಯಾರ್ಕ್: ಅನಾರೋಗ್ಯದ ಹಿನ್ನೆಲೆಯಲ್ಲಿ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು, ಜೂನ್ 15ರ ಶುಕ್ರವಾರ ರಾಜ್ಯಕ್ಕೆ ಮರಳಲಿದ್ದಾರೆ. ಈ ಕುರಿತಂತೆ ಮಾಹಿತಿ ತಿಳಿದುಬಂದಿದ್ದು, ಪರಿಕ್ಕರ್ ಬಹುತೇಕ ಗುಣಮುಖರಾಗಿದ್ದಾರೆ ಎನ್ನಲಾಗಿದೆ. ಪ್ಯಾಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪರಿಕ್ಕರ್ ಅವರನ್ನು ಹೆಚ್ಚಿನ...

Read moreDetails

ಇನ್ನೊಬ್ಬರ ಹೆಗಲು ಹಿಡಿದು ನಡೆವ ಕಾಂಗ್ರೆಸ್ ಆಯಸ್ಸು ಎಷ್ಟು ಕಾಲ?

ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಎಲ್ಲ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ನಡೆಯುತ್ತಿದ್ದು, ಈಗನಿಂದಲೇ ತೀವ್ರ ಕುತೂಹಲ ಕೆರಳಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕವಾಗಿ ಸೋತು ಸುಣ್ಣವಾದ ಐತಿಹಾಸಿಕ ಪಕ್ಷ ಕಾಂಗ್ರೆಸ್, ಆನಂತರ ನಡೆದ ಬಹುತೇಕ ರಾಜ್ಯಗಳ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡು ಅಸ್ಥಿತ್ವ...

Read moreDetails

ಯಾವುದೇ ಸಂದರ್ಭ ಎದುರಿಸಲು ಸಾವು ಸಿದ್ದ: ಸೇನೆ

ನವದೆಹಲಿ: ಗಡಿಯಲ್ಲಿ ಯಾವುದೇ ರೀತಿಯ ಕ್ಲಿಷ್ಟ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಸೇನೆ ಸಿದ್ದವಿದೆ ಎಂದು ಜಮ್ಮು ಪ್ರಾಂತ್ಯದ ಬಿಎಸ್‌ಎಫ್ ಎಡಿಜಿ ಕಮಲನಾಥ್ ಚೌದರಿ ಹೇಳಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಪಾಕ್ ಸೇನೆಯ ಗುಂಡಿಗೆ ನಾಲ್ವರು ಯೋಧರು ವೀರಸ್ವರ್ಗ ಸೇರಿದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ...

Read moreDetails

ಮೋದಿ ಸವಾಲು ಸ್ವೀಕರಿಸಿದ ಕುಮಾರಸ್ವಾಮಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಕಿದ್ದ ಫಿಟ್ನೆಸ್ ಸವಾಲನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ವೀಕರಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್‌ನಿಂದ ಟ್ವೀಟ್ ಮಾಡಲಾಗಿದ್ದು, ಸ್ವಲ್ಪ ಕಠಿಣವಾಗಿಯೇ ಪ್ರತಿಕ್ರಿಯೆ ನೀಡಲಾಗಿದೆ. Dear @narendramodi ji I am honoured& thankU very...

Read moreDetails

ರಾಹುಲ್ ಹೇಳುತ್ತಾರೆ: ಇಡಿ ದೇಶ ಆರ್‌ಎಸ್‌ಎಸ್, ಬಿಜೆಪಿ ವಿರೋಧಿಯಂತೆ!

ನವದೆಹಲಿ: ಇಡಿಯ ದೇಶ ಆರ್‌ಎಸ್‌ಎಸ್ ಹಾಗೂ ಬಿಜೆಪಿಯನ್ನು ವಿರೋಧಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರತಿಪಕ್ಷಗಳ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಮಹಾಘಟಬಂಧನ ಕೇವಲ ರಾಜಕೀಯ ಕಾರಣಕ್ಕಾಗಿ ಏರ್ಪಟ್ಟಿರುವುದಲ್ಲ. ಬದಲಾಗಿ,...

Read moreDetails
Page 319 of 356 1 … 318 319 320 … 356
  • Trending
  • Latest
error: Content is protected by Kalpa News!!